ಮನದಂಗಳದ ನೆನಪಿನಿಂದ - manadangalada nenapininda - ಮ.ನೆ

ನಿಮ್ಮೊಳಗಿನ ಪ್ರೀತಿಯ ಪ್ರತಿಬಿಂಬ..
ಮನಸ್ಸ? Expressing the feel of true Love.!!

16/12/2022

ಮನುಷ್ಯನ ಮೆದುಳಿಗೂ ಮನಸಿಗೂ ಜೀವನ ಪರ್ಯಂತ ತಿಕ್ಕಾಟ ನಡಿತಲೆ ಇರುತ್ತೆ. ಮೆದುಳು ಗೆದ್ದಾಗ ಮನುಷ್ಯನಿಗೆ ಸಂತೋಷ, ಸುಖ ಸಿಗುತ್ತೆ. ಆದ್ರೆ ಮನಸ್ಸು ಗೆದ್ದಾಗ ಮನುಷ್ಯನಿಗೆ ನೆಮ್ಮದಿ ಸಿಗುತ್ತೆ.

ಈ ತಿಕ್ಕಾಟದಲ್ಲಿ ಮನುಷ್ಯ ಯಾರ ಕಡೆ ನಿಲ್ತಾನೆ ಅನ್ನೊದ್ರು ಮೇಲೆ ಅವನ ಜೀವನ ನಿರ್ದಾರ ಆಗುತ್ತೆ.

15/10/2021

ಅವಳ ಮಡಿಲಲ್ಲೇ ತಲೆ ಹಾಕಿ ಮಲಗಿ ಬಿಕ್ಕಿ ಬಿಕ್ಕಿ ಅಳಬೇಕು ಅಂತ ಅನ್ನಿಸ್ತಿದೆ, ಕಾರಣ ಅವ್ಳೆ ಆದ್ರುನು ಅವಳೇ ಬೇಕು ಅಂತ ಮನಸ್ಸು ಹಠ ಹಿಡಿಯುತ್ತಿದೆ. ಇದೇನಾ ಪ್ರೀತಿ?! 💔

01/07/2021

ನನ್ ಮುದ್ದು ಸಾಕು ಕಣೇ,
ಎಲ್ಲಾದ್ರು ಬೆನ್ನು ಹತ್ತಿ ಓಡಿದ್ದು.

ನನಗೆ ನಿನ್ ಪ್ರೀತಿ ಬೇಕು ಅನ್ನಿಸ್ತಿದೆ.

ಮರಳಿ ಬಾ ನನ್ನ ತೊಳ್ತೆಕ್ಕೆಗೆ,

ಬೊಗಸೆ ಅಷ್ಟಾದ್ರು ಪ್ರೀತಿ ಕೊಡು.

ಉಸಿರು ಕಟ್ಟೋ ಅಷ್ಟು,
ಹೃದಯ ಹಿಂಡೋ ಅಷ್ಟು!!!

ನೋವಾಗ್ತಿದೆ.

22/06/2021

ಕಡಲಾಳದಷ್ಟು ಪ್ರೀತಿನ ಕೇಳಿ ಪಡಿತಾಳೆ.

ಕವಡೆಯಂಚಿನ ಪ್ರೀತಿನ ಮರಳಿ ಕೊಡ್ತಾಳೆ.

ಕೇಳಲಾಗದು ಅವಳ ಪ್ರೀತಿಯ ಅವಳ ಪರಿ,

ಈ ನನ್ನ ಮನಸ್ಸೋ!!!
ಕಾಣದ ಪ್ರೀತಿಗೆ ಹಾತೊರೆಯುತ್ತದೆ ಪ್ರತಿ ಬಾರಿ.

- ಭಾವನೆಗೆ ಹೆಸರಿಲ್ಲ! :)

13/06/2021

ಮರಿ ದುಂಬಿ ಹೀರಿದ ಮಧುರ ಜೇನಿನ ಹಾಗೆ,

ಮುದ್ದು ಕಂದಮ್ಮನ ಗುಲಾಬಿ ಕೆನ್ನೆಯ ಕಚ್ಚುವ ಹಾಗೆ,

ಅವಳ ಮುದ್ದು ಮೊಗದ ಮೇಲಿನ ತುಂಟ ಮೂಗಿನ ಮುಟ್ಟಿದ ಹಾಗೆ,

ಕರಗಿದೆ ನಾ ಅವಳ ಅಂದಕೆ, ಆಡಂಬರದ ಅಂಧಗಾತಿಗೆ!!!

- ನನ್ ಕನಸಿನರಗಿಣಿಗೆ...

01/11/2019

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

➡Please like, Follow & support

#ನಿಮ್ಮೊಳಗಿನ_ಪ್ರೀತಿಯ_ಪ್ರತಿಬಿಂಬ😘
#ಮನಸ್ಸಿನಾಳಕೆ_ಇಳಿದು_ಭಾವನೆಗಳ_ಕೂಡಿಕ್ಕುತ❤
#ಒದ್ದೆ_ಕಣ್ಣುಗಳ_ಪ್ರೀತಿ💘
#ಮನದಂಗಳದನೆನಪಿನಿಂದ

06/10/2019

➡Please like, Follow & support

#ನಿಮ್ಮೊಳಗಿನ_ಪ್ರೀತಿಯ_ಪ್ರತಿಬಿಂಬ😘
#ಮನಸ್ಸಿನಾಳಕೆ_ಇಳಿದು_ಭಾವನೆಗಳ_ಕೂಡಿಕ್ಕುತ❤
#ಒದ್ದೆ_ಕಣ್ಣುಗಳ_ಪ್ರೀತಿ💘
#ಮನದಂಗಳದನೆನಪಿನಿಂದ

Photos from ಮನದಂಗಳದ ನೆನಪಿನಿಂದ - manadangalada nenapininda - ಮ.ನೆ's post 23/09/2019

➡Please like, Follow & support

#ನಿಮ್ಮೊಳಗಿನ_ಪ್ರೀತಿಯ_ಪ್ರತಿಬಿಂಬ😘
#ಮನಸ್ಸಿನಾಳಕೆ_ಇಳಿದು_ಭಾವನೆಗಳ_ಕೂಡಿಕ್ಕುತ❤
#ಒದ್ದೆ_ಕಣ್ಣುಗಳ_ಪ್ರೀತಿ💘
#ಮನದಂಗಳದನೆನಪಿನಿಂದ

Timeline photos 29/08/2019

➡Please like, Follow & support

#ನಿಮ್ಮೊಳಗಿನ_ಪ್ರೀತಿಯ_ಪ್ರತಿಬಿಂಬ😘
#ಮನಸ್ಸಿನಾಳಕೆ_ಇಳಿದು_ಭಾವನೆಗಳ_ಕೂಡಿಕ್ಕುತ❤
#ಒದ್ದೆ_ಕಣ್ಣುಗಳ_ಪ್ರೀತಿ💘
#ಮನದಂಗಳದನೆನಪಿನಿಂದ

06/08/2019

Please like the page, share and support..
#ಮನದಂಗಳದನೆನಪಿನಿಂದ

10/05/2019

Please like the page, share and support..
#ಮನದಂಗಳದನೆನಪಿನಿಂದ









ಮನದಂಗಳದ ನೆನಪಿನಿಂದ - manadangalada nenapininda - ಮ.ನೆ

https://www.instagram.com/p/BxRIm12DiUq/?utm_source=ig_share_sheet&igshid=bvogadhmhdie

07/05/2019

Please like the page, share and support..
#ಮನದಂಗಳದನೆನಪಿನಿಂದ

Photos from ಮನದಂಗಳದ ನೆನಪಿನಿಂದ - manadangalada nenapininda - ಮ.ನೆ's post 29/04/2019

Please like the page, share and support..
#ಮನದಂಗಳದನೆನಪಿನಿಂದ

06/04/2019

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು

Please like the page, share and support..
#ಮನದಂಗಳದನೆನಪಿನಿಂದ




Video credits: share chat

Photos from ಮನದಂಗಳದ ನೆನಪಿನಿಂದ - manadangalada nenapininda - ಮ.ನೆ's post 04/03/2019

ನಾಡಿನ ಸಮಸ್ತ ಜನತೆಗೆ, ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು..

Please like the page, share and support..
#ಮನದಂಗಳದನೆನಪಿನಿಂದ

25/02/2019

Please like the page, share and support..
#ಮನದಂಗಳದನೆನಪಿನಿಂದ

Instagram handle:

22/02/2019

#ಮನದಂಗಳದ_ನೆನಪಿನಿಂದ

19/02/2019

#ಗುಳಿಕೆನ್ನೆಚೋರ

ಮನದಂಗಳದ ನೆನಪಿನಿಂದ (@manadangalada_nenapininda) • Instagram photos and videos 10/02/2019

ಮನದಂಗಳದ ನೆನಪಿನಿಂದ - manadangalada nenapininda - ಮ.ನೆ ಈಗ ಇನ್ಸ್ಟ್ ಗ್ರಾಮ್ ನ್ನಲ್ಲು ಲಭ್ಯ..

Check out our Instagram handle.. Follow in Instagram for regular updates..

Username: manadangalada_nenapininda

https://www.instagram.com/manadangalada_nenapininda?r=nametag

ಮನದಂಗಳದ ನೆನಪಿನಿಂದ (@manadangalada_nenapininda) • Instagram photos and videos 41 Followers, 39 Following, 16 Posts - See Instagram photos and videos from ಮನದಂಗಳದ ನೆನಪಿನಿಂದ ()

05/02/2019

#ಮನದಂಗಳದ_ನೆನಪಿನಿಂದ

#ಆ‌ಸೆ




👼
ಮನದಂಗಳದ ನೆನಪಿನಿಂದ - manadangalada nenapininda - ಮ.ನೆ

04/02/2019

ಬಾನಂಗಳದಿ ನೇಸರ ಇಣುಕ್ಯಾನೆ,

ನನ್ ಆಕೆ ಚೆಲುವ ಕಾಣ! ♥

-ಮ.ನೆ

04/02/2019

ಮನದಂಗಳದ ನೆನಪಿನಿಂದ - manadangalada nenapininda - ಮ.ನೆ





👼

02/02/2019

ಮನದಂಗಳದ ನೆನಪಿನಿಂದ - manadangalada nenapininda - ಮ.ನೆ

#ನನ್_ರಾಣಿ_ಜನುಮ_ದಿನ

01/02/2019

ಮನದಂಗಳದ ನೆನಪಿನಿಂದ - manadangalada nenapininda - ಮ.ನೆ
Bengaluru Traffic Police
Bengaluru

Photos from ಮನದಂಗಳದ ನೆನಪಿನಿಂದ - manadangalada nenapininda - ಮ.ನೆ's post 30/01/2019

Please like the page, share and support..

#ಮನದಂಗಳದನೆನಪಿನಿಂದ

#ಚಂಚಲೆ

29/01/2019

ಮನದಂಗಳದ ನೆನಪಿನಿಂದ - manadangalada nenapininda - ಮ.ನೆ

Want your public figure to be the top-listed Public Figure in Bangalore?
Click here to claim your Sponsored Listing.

Videos (show all)

Follow: @botanical_building   "The hum of bees is the voice of the garden"   🌿🌾🌱🍃☘️🌻🌺🌷 🍁🍀🌳🌵 🌿 🌿 #nature_is_the_best_teac...
🌿Wanna make ua day awesome, then Follow me on Instagram! 🌿   Follow: @botanical_building  Link below👇  https://www.insta...

Category

Website

Address


Bangalore

Other Writers in Bangalore (show all)
STORY & SCREENPLAY + DIRECTION STORY & SCREENPLAY + DIRECTION
Bangalore, 560041

All who are related to Filmland, Film Industry... join.

Shivraj DNS Shivraj DNS
Bangalore

altu_faltu69_ altu_faltu69_
Banglore
Bangalore, 950001

Any question with me

Naga Bhushan JHM Naga Bhushan JHM
Kumarswamy Layout 2nd Stage
Bangalore

"ನಿನ್ನೆ"ಹುಟ್ಟಿ "ನಾಳೆ"ಸಾಯುವುದ ತಿಳಿದು "ಇಂದು" ಬದುಕಿದವನು ���

Shaikh zakaulla madni Shaikh zakaulla madni
Bangalore, ZAKA

Assalamu alekum. Hamesha khus rahen

KriptoSlots KriptoSlots
500, J Main Road
Bangalore

This is the place where you’ll be introduced to the best online sites to play slot games and then, make all your payments using digital money or cryptocurrencies.

TefillahIndia TefillahIndia
Bangalore

Activatge Your Faith Achieve Your Dreams Anticipate God's Favour Get daily dose from the Living Word

dr_love_4 dr_love_4
Electronic City
Bangalore

d__chol d__chol
Mg Road
Bangalore

Telugu Poetry - Oo Agnana Sandhehi Telugu Poetry - Oo Agnana Sandhehi
Bangalore

నా జీవితం తెరిచిన పుస్తకం!! మీకు తెలియనిదా దాన్లో ఒక్కొఅక్షరం??

Home Utility Home Utility
Bangalore

Emotions

Writer Seema Writer Seema
Bangalore

urdu novel,short story