BASS

BASS

BHARATHIYA AYYAPPA SEVA SANGHA ( BASS )
SABARIMALA SRI DHARMASASTHA YATRA
ಅಯ್ಯಪ್ಪನ?

16/04/2024

ಶ್ರೀರಾಮನ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸುತ್ತೇವೆ. ನಿಮಗೂ ನಿಮ್ಮ ಕುಟುಂಬಕ್ಕೂ
ರಾಮ ನವಮಿ 2024 ರ ಹಾರ್ದಿಕ ಶುಭಾಶಯಗಳು.

ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು *ಭಾರತೀಯ ಅಯ್ಯಪ್ಪ ಸೇವಾ ಸಂಘ* ಸೇರಲು, ಇಲ್ಲಿ ಕ್ಲಿಕ್ ಮಾಡಿ

https://kutumbapp.page.link/bYFJsjS2yX92P2MS9

10/04/2024
10/04/2024

ಪೂಜ್ಯಶ್ರೀ ಮೋಹನ್ ಗುರುಸ್ವಾಮಿಯವರ

ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು ಭಾರತೀಯ ಅಯ್ಯಪ್ಪ ಸೇವಾ ಸಂಘ ಸೇರಲು, ಇಲ್ಲಿ ಕ್ಲಿಕ್ ಮಾಡಿ
https://kutumbapp.page.link/X44xYkTuYLBSvPRH9

01/01/2024

ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು, ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ.
ರಾಮದೂತ ಹನುಮಂತನ ಜನ್ಮಸ್ಥಳ ಇರುವ ಪುಣ್ಯಭೂಮಿಯಾದ ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ಸಂಭವವಿದೆ. ಶ್ರೀರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿ ಶ್ರೀ Arun Yogiraj ಅವರಿಗೆ ಹೃದಯ ಪೂರ್ವಕ ಅಭನಂದನೆಗಳು.
ಜೈ ಶ್ರೀ ರಾಮ್

24/12/2023

*ಸ್ವಾಮಿ ಶರಣಂ*
ಆನ್‌ಲೈನ್‌ನಲ್ಲಿ ದರ್ಶನಂ ಟಿಕೆಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗದ ಭಕ್ತರು ಸ್ಪಾಟ್ ಬುಕಿಂಗ್ ಸೌಲಭ್ಯದ ಮೂಲಕ ಟಿಕೆಟ್ ಪಡೆಯಬಹುದು ಎರುಮೇಲಿ ಧರ್ಮ ಶಾಸ್ತಾ ದೇವಸ್ಥಾನದ ಬಲಭಾಗದಲ್ಲಿ.
ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು ಒಯ್ಯಿರಿ ಮತ್ತು ನೀವು ಸ್ಪಾಟ್ ಬುಕಿಂಗ್ ಮೂಲಕ ಟಿಕೆಟ್‌ಗಳನ್ನು ಪಡೆಯಬಹುದು.

28/11/2023

ಖ್ಯಾತ ಚಲನಚಿತ್ರ ಹಿರಿಯ ನಟರು ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾದ

*ಪೂಜ್ಯ ಶ್ರೀ ದಿ|| ಎಸ್. ಶಿವರಾಂ ಗುರೂಜಿಯವರ ಮಹದಾಸೆಯಂತೆ*

*ದಿ.6 ಡಿಸೆಂಬರ್ 2023 ಬುಧವಾರ ಬೆಳಿಗ್ಗೆ 8 ಗಂಟೆಗೆ*

*ಸವದತ್ತಿಯ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ ಆವರಣದ ಸ್ವಚ್ಛತಾ ಕಾರ್ಯಕ್ರಮ ಇರುತ್ತದೆ*

ಅಯ್ಯಪ್ಪಸ್ವಾಮಿ ಭಕ್ತರು, ಗುರುಸ್ವಾಮಿಯವರು ತಮ್ಮ ಶಿಷ್ಯವೃಂದದೊಂದಿಗೆ ಆಗಮಿಸಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾಯಿ ಯಲ್ಲಮ್ಮನವರ ದರ್ಶನ ಮಾಡಿಕೊಂಡು ಮಹಾತಾಯಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

*ಉಧೋ ಉಧೋ ತಾಯಿ ಯಲ್ಲಮ್ಮ*

16/11/2023

ಸ್ವಾಮಿ ಶರಣಂ ಸ್ವಾಮಿ
𝐒𝐡𝐚𝐛𝐚𝐫𝐢𝐦𝐚𝐥𝐚 𝐓𝐞𝐦𝐩𝐥𝐞 𝐎𝐩𝐞𝐧𝐞𝐝 𝐅𝐨𝐫 𝐌𝐚𝐧𝐝𝐚𝐥𝐚 Maruti Koli BGM 🎥⛔

ಮಂಡಲ ಪೂಜೆಗಾಗಿ ಸ್ವಾಮಿಯ ಸನ್ನಿಧಾನವನ್ನು ತೆರೆಯಲಾಗಿದೆ 🙏🏻🕉️



ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು
*ಭಾರತೀಯ ಅಯ್ಯಪ್ಪ ಸೇವಾ ಸಂಘ* ಸೇರಲು, ಇಲ್ಲಿ ಕ್ಲಿಕ್ ಮಾಡಿ

https://kutumbapp.page.link/DLArnTEetdxuCWjb9

13/11/2023

https://fb.watch/ohPG4Ffuec/?mibextid=ZbWKwL

👆ಅರಳು ಹೂವಲಿ ಕಂಡೆ ನಾನು
*New song Ayyappa Swami*
Aralo hoovali kande naanu | *Diya Hegde* | Ayyappa Devoti...

27/08/2023

ಓಣಂ ಹಬ್ಬದ ಶುಭಾಶಯಗಳು
ಪೂಜ್ಯಶ್ರೀ ಮೋಹನ
ಗುರುಸ್ವಾಮಿಯವರು
ಶ್ರೀ ಅನ್ನದಾನ ಪ್ರಭು ಅಯ್ಯಪ್ಪಸ್ವಾಮಿ ದೇವಸ್ಥಾನ, ಗೋಕುಲ, ಹುಬ್ಬಳ್ಳಿ

19/08/2023

ಅಯ್ಯಪ್ಪ ಸ್ವಾಮಿಯವರ ಉತ್ತರ ಜನ್ಮ ನಕ್ಷತ್ರ ಪೂಜೆ ದಿ 19 ಆಗಸ್ಟ್ ಶನಿವಾರ 2023 ರಂದು ಸಂಜೆ 6 ಗಂಟೆಗೆ

Photos from BASS's post 09/08/2023

ಅಚ್ಚನ್ ಕೋವಿಲ್ ಆಲಯದಲ್ಲಿ ಇಂದು ಮುಂಜಾನೆಯ ಪೂಜೆಗಳನ್ನು ಮುಗಿಸಿ

ದೇವಸ್ಥಾನದಿಂದ ನಿರಪುತ್ತರಿ ವಾಹನ ಶಬರಿಮಲೆಗೆ ಹೊರಟಿತು..!!

17/07/2023

ಶಬರಿಮಲೆ ಸನ್ನಿಧಾನದಲ್ಲಿ ಕರ್ತವ್ಯಕ್ಕೆ ಸಹಕರಿಸುತ್ತಿರುವ ನಮ್ಮ ಶಬರಿಮಲೆ ತಂತ್ರಿ ಕಾಂತಾರರು ರಾಜೀವರ ಪುತ್ರ ಬ್ರಹ್ಮಶ್ರೀ ಕಾಂತಾರರು ಬ್ರಹ್ಮದತ್ತನ್ ರಾಜೀವರು. ಶಕ್ತಿಯನ್ನು ಪಡೆಯಲು ಮತ್ತು ಸಂಪ್ರದಾಯಗಳು, ಆಚರಣೆಗಳು ಮತ್ತು ಪದ್ಧತಿಗಳನ್ನು ಎತ್ತಿಹಿಡಿಯಲು ಅವರ ದೈವಿಕ ಕಾರ್ಯಕ್ಕಾಗಿ ನಮ್ಮ ಪ್ರಣಾಮಗಳು

12/06/2023

ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಅಯ್ಯಪ್ಪ ಸ್ವಾಮಿಯಲ್ಲಿ ಬೇಡಿಕೊಳ್ಳೋಣ
🙏ಸ್ವಾಮಿ ಶರಣಂ🙏

17/02/2023

ಭಸ್ಮ ವಿಭೂಶಿತ ಭಕ್ತರ ಕಾಯ್ದ ರುದ್ರಾಕ್ಷ ತ್ರಿಶೂಲಧಾರಿ, ತ್ರಿಲೋಕ ರಕ್ಷಕ ಜಟೆಯಲ್ಲಿ ಗಂಗೆ, ಕರಗಳಲ್ಲಿ ಅಗ್ನಿ, ಢಮರು ಹಿಡಿದ ನಂದೀಶ ಏಕಲಿಂಗ ಜಗದೀಶನ ಆಶೀರ್ವಾದ ನಿಮ್ಮದಾಗಲಿ
*ಶಿವರಾತ್ರಿ ಹಬ್ಬದ ಶುಭಾಶಯಗಳು*

Photos from BASS's post 16/01/2023

*Kerala High Court interferes with the 14th Jan'23 evening incident of TDB watcher Arun manhandling Ayyappa Devotees having darshan at Sabarimala*

*Instructions to Police Officials and High Commissioner to submit report. To discuss further by 3pm today*

ശബരിമലയിൽ തീർത്ഥാടകരെ ദേവസ്വം ഗാർഡ് പിടിച്ച് തള്ളിയ സംഭവം ഇടപെട്ട് ഹൈക്കോടതി

റിപ്പോർട്ട് സമർപ്പിക്കാൻ പൊലീസിനും സ്പെഷൽ കമ്മീഷണർക്കും നിർദേശം

വിഷയം ഉച്ചകഴിഞ്ഞ് മൂന്നിന് കോടതി പരിഗണിക്കും സ്വാമി ശരണം 🙏

09/01/2023

ಪಂದಳ ಶ್ರೀ ಧರ್ಮಶಾಸ್ತ ದೇವಸ್ಥಾನ ದಿಂದ ಜ.12 .2023 ರಂದು ತಿರುವಾಭರಣ ಯಾತ್ರೆ ಕುಳತ್ತಿನಾಲ್ ಗಂಗಾಧರನ್ ಪಿಳ್ಳೈ ಅವರ ದಿವ್ಯ ನೇತೃತ್ವದಲ್ಲಿ ತಿರುವಾಭರಣ ಯಾತ್ರೆಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ.

Want your place of worship to be the top-listed Place Of Worship in Belgaum?
Click here to claim your Sponsored Listing.

Videos (show all)

ಪೂಜ್ಯಶ್ರೀ ಮೋಹನ್ ಗುರುಸ್ವಾಮಿಯವರ#Happy #Vishuಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು ಭಾರತೀಯ ಅಯ್ಯಪ್ಪ ಸೇವಾ ಸಂಘ  ಸೇರಲು, ಇಲ್ಲ...
ಸ್ವಾಮಿ ಶರಣಂ ಸ್ವಾಮಿ 𝐒𝐡𝐚𝐛𝐚𝐫𝐢𝐦𝐚𝐥𝐚 𝐓𝐞𝐦𝐩𝐥𝐞 𝐎𝐩𝐞𝐧𝐞𝐝 𝐅𝐨𝐫 𝐌𝐚𝐧𝐝𝐚𝐥𝐚 Maruti Koli BGM 🎥⛔ಮಂಡಲ ಪೂಜೆಗಾಗಿ ಸ್ವಾಮಿಯ ಸನ್ನಿಧಾನವನ್ನು ತೆರೆಯಲಾಗಿ...
https://fb.watch/ohPG4Ffuec/?mibextid=ZbWKwL👆ಅರಳು ಹೂವಲಿ ಕಂಡೆ ನಾನು*New song Ayyappa Swami* Aralo hoovali kande naanu | *D...
ಶಬರಿಮಲೆಯಲ್ಲಿ, ದೇವಸ್ಥಾನದಲ್ಲಿ ನಿರೈಪುತ್ರಿ ಪೂಜೆಗೆ ಭತ್ತ
Ayyappa swayam pooja

Telephone

Website

Address


Belgaum
590001