Thoogudeepa Samrajya-R Chikmagalur 2.0

Thoogudeepa Samrajya-R Chikmagalur 2.0

Official D Brother's Fans Page Chikmagalur District Team

28/01/2024

ಕೆಲವು ಕಾಣದ ಕೈಗಳು ಈ ಪುಟ್ಟ ಮಗುವನ್ನು ಅಸ್ತ್ರವಾಗಿ ಬಳಸಿಕೊಂಡು ಡಿ ಬಾಸ್ ರವರಿಗೆ ಬಯ್ಯುವಂತೆ ಹೇಳಿಕೊಟ್ಟು ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾಡಿಸಿದ್ದರು, ವಿಷಯ ತಿಳಿದ ತಕ್ಷಣ ಅವರ ತಂದೆಗೆ ಆ ಊರಿನ ಡಿ ಬಾಸ್ ಅಭಿಮಾನಿಗಳು ಅವರ ಪೋಷಕರಿಗೆ ಬುದ್ದಿ ಹೇಳಿದಾಗ ಮಾಡಿದ ತಪ್ಪಿಗೆ ಈ ಮಗುವಿನ ತಂದೆ ಕ್ಷಮೆ ಕೇಳಿದ್ದಾರೆ ಈ ಮಗುವಿನ ಮುಂದಿನ ಭವಿಷ್ಯದ ಹಿತ ದೃಷ್ಟಿಯಿಂದ ಮಗುವಿನ ಮುಖವನ್ನ ಬ್ಲರ್ ಮಾಡಲಾಗಿದೆ, ದಯವಿಟ್ಟು ಮಕ್ಕಳೇ ನಿಮ್ಮ ತಂದೆ ತಾಯಿ ನಿಮ್ಮ ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಕೊಡಿಸಿರುತ್ತಾರೆ ಅದನ್ನ ಇಂತ ವಿಷಯಗಳಿಗೆ ಬಳಸಿಕೊಂಡು ನಿಮ್ಮ ಜೀವನ ಹಾಳು ಮಾಡಿಕೊಳ್ಳುವದಲ್ಲದೆ, ನಿಮ್ಮ ಪೋಷಕರಿಗೆ ಮರ್ಯಾದೆ ಕಳೆಯಬೇಡಿ, ಹಾಗೂ ಪೋಷಕರು ಮಕ್ಕಳ ಮೇಲೆ ಸ್ವಲ್ಪ ಗಮನವಹಿಸಿ, ಎಂದು ಕೇಳಿಕೊಳ್ಳುತ್ತೇವೆ 🙏
ಹಾಗೂ ಈ ಪುಟ್ಟ ಬಾಲಕಿಗೆ ಹೇಳಿಕೊಟ್ಟು ವಿಡಿಯೋ ಮಾಡಿಸಿದ ಕೆಲವು ಅತೃಪ್ತ ಆತ್ಮಗಳಿಗೆ ಹೇಳುವುದೊಂದೇ ದಯವಿಟ್ಟು ನಿಮಗೆ ತೆವಲಿಗೆ ಪುಟ್ಟ ಮಕ್ಕಳ ಜೀವನದಲ್ಲಿ ಗುಳ್ಳೆ ನರಿ ಆಟವಾಡಬೇಡಿ 🙏



Darshan Thoogudeepa Srinivas Thoogudeepa Samrajya-R Chikmagalur

KAATERA Official 4K Trailer | Darshan | Tharun Kishore Sudhir | Rockline Venkatesh | V.Harikrishna 16/12/2023

https://youtu.be/L1KYlnMRtqc?si=nef5yEU8qOhTsdTX

KAATERA Official 4K Trailer | Darshan | Tharun Kishore Sudhir | Rockline Venkatesh | V.Harikrishna Presenting the KAATERA Official 4K Trailer Starring: Challenging ⭐" Darshan, Aradhanaa, Jagapathi Babu & Others Exclusive Only On Anand Audio Official Youtub...

08/07/2023

🔥🔥🔥

28/03/2023

Junior and Senior ❤❤❤

24/03/2023

YoYo 😂😂😂😂

27/02/2023

https://youtu.be/z_QC9y07T5A
Darshan Thoogudeepa Srinivas ❤️
sapthami_gowda 😍

Photos from Thoogudeepa Samrajya-R Chikmagalur 2.0's post 24/02/2023

https://youtu.be/PCol_J_SEtw

SUBSCRIBE THIS YOUTUBE CHANNEL 🙏🏻🙏🏻
ಅಭಿಮಾನಿಗಳಿಗೂ ಹಾಗೂ ಡಿಬಾಸ್ ಗು ಇರುವ ಭಾಂದವ್ಯ ಏನು ಅಂತ ಈ ವಿಡಿಯೋ ಮತ್ತೆ ಫೋಟೋ ನೋಡಿದ್ರೆ ಗೊತ್ತಾಗುತ್ತೆ ❤️
Darshan Thoogudeepa Srinivas ಬಾಸ್ ❤

24/02/2023
24/02/2023

BOSS ❤️
Darshan Thoogudeepa Srinivas 😍

30/01/2023

ಎಲ್ಲಾ ರೆಕಾರ್ಡ್ಸ್ ಧೂಳಿಪಟ. 6 ಕೋಟಿ ಕನ್ನಡಿಗರ ಆಶೀರ್ವಾದ ಈ ಕ್ರಾಂತಿ ಮೇಲೆ ಇರುವವರೆಗೂ, ಯಾರಿಗೂ ಜಗ್ಗುವುದಿಲ್ಲ

ರಾಜ್ಯಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಸಿ ಎಲ್ಲಾ ಹಳೆಯ ದಾಖಲೆಗಳನ್ನು ಛಿದ್ರ ಮಾಡಿ ಮುನ್ನುಗ್ಗುತ್ತಿದೆ ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಫ್ಯಾಮಿಲಿ ಎಂಟರ್ಟೈನರ್ ಕ್ರಾಂತಿ ಚಿತ್ರ😍


😍

25/01/2023

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ ‘ಕ್ರಾಂತಿ’ ಚಿತ್ರ ನಾಳೆಯಿಂದ ಗಲ್ಲಾಪೆಟ್ಟಿಗೆಯ ರಣಭೇಟೆಗಾಗಿ ಸಿದ್ಧವಾಗಿದ್ದು ಚಿತ್ರ ಬಿಡುಗಡೆ ಪ್ರಯುಕ್ತ ನಮ್ಮ ಡಿ ಕಂಪನಿ ಚಿಕ್ಕಮಗಳೂರು ತಂಡದ ವತಿಯಿಂದ. ಬೆಳಿಗ್ಗೆ 8:30ಕ್ಕೆ ಮಿಲನ‌ ಚಿತ್ರಮಂದಿರದಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ .😍

08/01/2023

#ಡಿಬಾಸ್ #ಕ್ರಾಂತಿ #ಧರಣಿ

Kranti Official Trailer | Darshan Thoogudeepa, Rachitha Ram | Shylaja Nag, B Suresha | V Harikrishna 08/01/2023

https://youtu.be/IypndIAmCAw

Kranti Official Trailer | Darshan Thoogudeepa, Rachitha Ram | Shylaja Nag, B Suresha | V Harikrishna Presenting the Kranti Official Trailer Starring , Rachitha Ram, Dr V Ravichandran, Sumalatha, B Suresha, Sadhu Kokila, P. Ravi Shankar, Mu...

01/01/2023

Wishing you all a Happy Revolutionary New Year !

Mark your date!
trailer is releasing on 7th January 2023

ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ಇನ್ನು ಹೆಚ್ಚು ಆತ್ಮವಿಶ್ವಾಸದೊಂದಿಗೆ ನಿಮ್ಮ ಕನಸುಗಳೆಲ್ಲಾ ಈಡೇರಲಿ. ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ನಿಮ್ಮ ದಾಸ ದರ್ಶನ್

11/07/2022

ಚಿಕ್ಕಮಗಳೂರು ಡಿಬಾಸ್ ಅಭಿಮಾನಿಗಳ ಗಮನಕ್ಕೆ 👇👇👇

ಡಿ ಕಂಪನಿ ಚಿಕ್ಕಮಗಳೂರು ತಂಡಕ್ಕೆ ಸೇರಲು ಇಚ್ಛೆಸುವ ಸ್ನೇಹಿತರು 👍🏻👍🏻👍🏻

ಈ ಕೆಳಕಂಡ ಊರಿನವರು ಆಗಿರುವವರು, ಕೊಟ್ಟಿರುವ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ಅಥವಾ ವಾಟ್ಸಪ್ಪ್ ಮಾಡಿ 👇👇👇
ಸಮಸ್ತ ಮಲೆನಾಡ ಬಾಸ್ ಅಭಿಮಾನಿಗಳು ಒಂದಾಗೋಣ ಬನ್ನಿ 🤝🤝🤝
ಜೈ ಡಿಬಾಸ್ 🙏🏻

#ಕ್ರಾಂತಿ

ಚಿಕ್ಕಮಗಳೂರು ಡಿಬಾಸ್ ಅಭಿಮಾನಿಗಳ ಗಮನಕ್ಕೆ 👇👇👇

ಡಿ ಕಂಪನಿ ಚಿಕ್ಕಮಗಳೂರು ತಂಡಕ್ಕೆ ಸೇರಲು ಇಚ್ಛೆಸುವ ಸ್ನೇಹಿತರು 👍🏻👍🏻👍🏻

ಈ ಕೆಳಕಂಡ ಊರಿನವರು ಆಗಿರುವವರು, ಕೊಟ್ಟಿರುವ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ಅಥವಾ ವಾಟ್ಸಪ್ಪ್ ಮಾಡಿ 👇👇👇
ಸಮಸ್ತ ಮಲೆನಾಡ Darshan Thoogudeepa Srinivas ಬಾಸ್ ಅಭಿಮಾನಿಗಳು ಒಂದಾಗೋಣ ಬನ್ನಿ 🤝🤝🤝
ಜೈ ಡಿಬಾಸ್ 🙏🏻

#ಕ್ರಾಂತಿ

Photos from Thoogudeepa Samrajya-R  Chikmagalur's post 30/06/2022
17/06/2022

D Company Fans Association - R- Offcial

19/03/2022

Daasa Darshan Fans Club

12/03/2022

ಸರ್ಕಾರಿ ಶಾಲೆ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯಗೆ ಆಗಮಿಸಲಿದ್ದಾರೆ


Darshan Thoogudeepa Srinivas ❤🙏🏻

15/02/2022

Happy Birthday BOSS ❤

03/10/2021

ನಲ್ಮೆಯ ಬ್ರದರ್ ಅಭಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ನಿನ್ನ ಇಷ್ಟಾರ್ಥಗಳು ಈಡೇರಲಿ. ನಿನ್ನ ನಡೆ ಗೆಲುವಿನ ಹಾದಿಯಲ್ಲಿ ಮುಂದುವರೆಯಲಿ ಎಂದು ಆಶಿಸುತ್ತೇನೆ. Abishek Ambareesh

03/10/2021

ಇಂದು ಸಂಜೆ 6 ಘಂಟೆಗೆ ನಮ್ಮ ಪ್ರೀತಿಯ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ರವರ ಹುಟ್ಟು ಹಬ್ಬದ ವಿಶೇಷ ಕಾಮನ್ ಡಿಪಿಯನ್ನು ನಮ್ಮ ನೆಚ್ಚಿನ "ಡಿ ಬಾಸ್" ದರ್ಶನ್ ತೂಗುದೀಪ ರವರು ಬಿಡುಗಡೆ ಮಾಡಲಿದ್ದಾರೆ

Want your public figure to be the top-listed Public Figure in Chikmagalur?
Click here to claim your Sponsored Listing.

Videos (show all)

ಕೆಲವು ಕಾಣದ ಕೈಗಳು ಈ ಪುಟ್ಟ ಮಗುವನ್ನು ಅಸ್ತ್ರವಾಗಿ ಬಳಸಿಕೊಂಡು ಡಿ ಬಾಸ್ ರವರಿಗೆ ಬಯ್ಯುವಂತೆ ಹೇಳಿಕೊಟ್ಟು ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾ...
Recent BOSS Madikeri Trip 🔥#dboss #darshan #madikeri #trip #offroad #gangster
ನಾಯಿ ಬೊಗಳಿದ್ರೆ ದೇವಲೋಕ ಹಾಳಾಗಲ್ಲ#dboss #boss
ಸುಬ್ಬನ ಸ್ಥಿತಿ 😂😂😂😂😂#kannada #boss #dboss
ಇವರು ಚಾಲೆಂಜಿಂಗ್ ಸ್ಟಾರ್ ಗುರು ಬೇರೆ ಅವ್ರ್ ತರ ಪಾನ್ ಇಂಡಿಯಾ ಸ್ಟಾರ್ ಅಲ್ಲಾ ಆದ್ರು ಈ ಲೆವೆಲ್ ಗೆ ಹವಾ ಇದೇ ಅಂದ್ರೆ ಅದು ನಮ್ ಬಾಸ್ ಗೆ ಇರೋ ...
ಚಿಕ್ಕಮಗಳೂರು ಚಕ್ರವರ್ತಿ ಅಭಿಮಾನಿಗಳ ಸಾಮ್ರಾಜ್ಯ ನಮ್ಮ " ತೂಗುದೀಪ ಸಾಮ್ರಾಜ್ಯ "Darshan Thoogudeepa Srinivas ❤Darshan Jack ಧನ್ಯವಾದಗಳ...
ಸ್ಯಾಂಡಲ್ವುಡ್ ಕ್ವೀನ್ ರಕ್ಷಿತಾ ಪ್ರೇಮ್ ❤️ಬುಲ್ ಬುಲ್ ರಚಿತಾ ರಾಮ್ ❤ಯುವ ನಟಿ ಸೋನಲ್ ❤ ಒನ್ ಅಂಡ್ ಓನ್ಲಿ ಬಾಸ್ ಆಫ್ ಕನ್ನಡ ಫಿಲಂ ಇಂಡಸ್ಟ್ರಿ ...
ನಿಜವಾದ ಕಲಾವಿದ "ಡಿಬಾಸ್ "🙏🏻Darshan Thoogudeepa Srinivas ❤️
🔥🔥🔥#krantithemesong #ಡಿಬಾಸ್ #ಕ್ರಾಂತಿ #ಧರಣಿ #ChallengingStarDarshan #kranti #LearnToFightAlone #Dharani #dboss #pushpavat...
Thoogudeepa Samrajya-R  Chikmagalur 🙏🏻#ಧರಣಿಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅಭಿನಯಿಸಿರುವ “#ಕ್ರಾಂತಿ" ಚಿತ್ರದ ಥೀಮ್ ಸಾಂಗ್ ಡಿಸ...

Category

Website

Address


Chikmagalur
577101