Rashtrotthana Vidya Kendra, Cbse Davanagere

Rashtrotthana Vidya Kendra, Cbse Davanagere

Contact information, map and directions, contact form, opening hours, services, ratings, photos, videos and announcements from Rashtrotthana Vidya Kendra, Cbse Davanagere, School, Opp ESI Hospital, NIttuvalli, Davangere.

26/03/2024
26/03/2024

Summer Camp for Children in Rashtrotthana Vidya Kendra C B S E
April 1 to 18

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಸಿ.ಬಿ.ಎಸ್.ಇ

ಏಪ್ರಿಲ್ 1 ರಿಂದ 18 ರವರೆಗೆ

Contact: 08192-258255, 9611414403

18/03/2024

Summer Camp for Children in Rashtrotthana Vidya Kendra C B S E
April 1 to 18

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಸಿ ಬಿ ಎಸ್ ಇ
ಏಪ್ರಿಲ್ 1 ರಿಂದ 18 ರವರೆಗೆ
Contact: 08192-258255, 9611414403

16/03/2024

Namaste to all,
As you all are aware Rashtrotthana Parishat is running two Blood Banks at Bengaluru and Hubli. Through these blood banks,
we can serve thalassemia-diseased children and others for free of cost with the support of blood donors. So, we would like
to arrange a blood donation camp at Rashtrotthana Vidya Kendra (RVK) school, Davanagere on 29th March 2024 Friday. Hereby we request our parents, friends & well-wishers who are willing to donate blood for a social cause. Kindly fill out the form with basic details to register your name for donating blood. We sincerely request you to support the cause
and encourage all others to participate in this camp.
Donate Blood – Save Life.
https://forms.gle/76BXGsJcenAw5TJp8

13/02/2024

Celebrating Vasant Panchami & Sharada Puja @ RVK campus🙏

25/01/2024

Celebration of Republic Day @ Rashtrotthana Campus Dvg,🇮🇳💐

Photos from Rashtrotthana Vidya Kendra, Cbse Davanagere's post 08/01/2024

ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಇಂದು ಸಮರ್ಥ ಭಾರತ ಪರ್ವ ಕಾರ್ಯಕ್ರಮವನ್ನು ಭಾರತೀಯ ಕಲೆ ಮತ್ತು ವಾಸ್ತುಶಿಲ್ಪದ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮತ್ತು ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಏಳನೆಯ ತರಗತಿ ಪರಾಶರ ವಿಭಾಗದ ವಿದ್ಯಾರ್ಥಿನಿಯಾದ ಲಹರಿ, ವಿಭಾ ಸ್ವಾಗತವನ್ನು, ತನ್ಮಯಿ ವಂದನಾರ್ಪಣೆಯನ್ನು ನೆರವೇರಿಸಿದರು . ನಂತರದಲ್ಲಿ ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮಂಜುನಾಥ್ ಶಾಮನೂರ್ ಗುರೂಜಿಯವರು ನಮ್ಮ ದೇಶದಲ್ಲಿ ಇದ್ದ ವಿಶ್ವವಿದ್ಯಾಲಯಗಳು ಮತ್ತು ವಾಸ್ತುಶಿಲ್ಪಕ್ಕೆ ರಾಜರು ಮತ್ತು ಜನರು ಕೊಟ್ಟ ಕೊಡುಗೆಗಳು ಜೊತೆಗೆ ನಾಟ್ಯ ಕಲೆಗಳ ಕುರಿತು ಮಾಹಿತಿಯನ್ನು ತಿಳಿಸಿದರು. ನಂತರದಲ್ಲಿ ಕಾರ್ಯಕ್ರಮದ ಅತಿಥಿಗಳಾದ ಸಂದರ್ಶಿನಿ ಮಾತಾಜಿಯವರು ಜ್ಞಾನಾಕ್ಷಿ ವಿದ್ಯಾಮಂದಿರ ಬೆಂಗಳೂರು ಇವರು ಕಾರ್ಯಕ್ರಮವನ್ನು ಕುರಿತು
ನಮ್ಮ ಮೌಲ್ಯಗಳನ್ನು ನಾವು ನಮ್ಮ ಶಾಲೆಯಿಂದ ಕಲಿಯುವುದರ ಜೊತೆಗೆ ಅವುಗಳನ್ನು ಕಾಪಾಡಿ ಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಆಡಳಿತಾಧಿಕಾರಿ RVK ಧಾರವಾಡ ಹಾಗೂ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಮಂಜುನಾಥ್ ಗುರೂಜಿ ಮತ್ತು ಶೈಕ್ಷಣಿಕ ಸಂಯೋಜಕರು ಕ್ಲಸ್ಟರ್ M ನ ಮುಖ್ಯಸ್ಥರಾದ ಶಿವರಾಜ್ ಗುರೂಜಿಯವರು ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಳಿಸಲಾಯಿತು

Photos from Rashtrotthana Vidya Kendra, Cbse Davanagere's post 08/01/2024
Photos from Rashtrotthana Vidya Kendra, Cbse Davanagere's post 30/11/2023

ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಇಂದು ಸಂತ ಶ್ರೇಷ್ಠ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮತ್ತು ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.ಕುಮಾರಿ ಜ್ಯೋತಿ ಮಾತಾಜಿಯವರು ದಾಸರ ಕೀರ್ತನೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಂದುವರೆದಂತೆ ಶ್ರೀಮತಿ ಶ್ವೇತಾ ಮಾತಾಜಿಯವರು ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಪಾವನಿರವರು ಸಂತ ಕನಕದಾಸರ ಜೀವನ ಚರಿತ್ರೆಯನ್ನು ಹಾಗೂ ಅವರ ಸಾಧನೆಯನ್ನು ತಿಳಿಸಿದರು.ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ವಿನಾಯಕ ರಾನಡೆ ಗುರೂಜಿಯವರು ಕನಕದಾಸರು ಹೇಗೆ ದಾಸಶ್ರೇಷ್ಠರಾದರೆಂದು ತಿಳಿಸಿದರು. ನಂತರದಲ್ಲಿ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ನೇತ್ರಾವತಿ.ಎನ್ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ವಿನಾಯಕ ರಾನಡೆ ಗುರೂಜಿ , ಶ್ರೀಮತಿ ಭಾರತಿ ಹೆಗಡೆ ಮಾತಾಜಿ, ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಮಂಜುನಾಥ್ ಗುರೂಜಿ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಉಮೇಶ್ ಗುರೂಜಿಯವರು ಮತ್ತು ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಳಿಸಲಾಯಿತು.

Photos from Rashtrotthana Vidya Kendra, Cbse Davanagere's post 24/11/2023

ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಇಂದು ತುಳಸಿ ಪೂಜಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮತ್ತು ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ನಂತರದಲ್ಲಿ ತುಳಸಿ ಪೂಜೆಯನ್ನು ನೆರವೇರಿಸುವುದರ ಮೂಲಕ ನಮ್ಮ ಶಾಲೆಯ ಸಂಸ್ಕೃತ ಶಿಕ್ಷಕಿಯಾದ ಐಶ್ವರ್ಯ ಮಾತಾಜಿ ಅವರು ತುಳಸಿ ಪೂಜೆಯ ಹಿನ್ನೆಲೆ ಹಾಗೂ ಅದರ ಮಹತ್ವವನ್ನು ಕಥೆಯ ಮೂಲಕ ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಮಂಜುನಾಥ್ ಗುರೂಜಿಯವರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಳಿಸಲಾಯಿತು.

22/10/2023

Registration opening ceremony for the academic year 2024-25

Photos from Rashtrotthana Vidya Kendra, Cbse Davanagere's post 01/09/2023

Students of RVK Davanagere had been to Nittuvalli Police Station and tied "Rakshe" on the occasion of Rakshabandhan. Students met The Sub-Inspector, Head-constable, and staff and spoke them about the significance of the celebration.
Even they have visited Traffic police station, KSRTC Bus depo, Karnataka Bank PB Road branch, Indian oil Petrol Bunk, ESI hospital, Primary Health Center Nittuvalli, City Market. The response from the fellows was amazing and our students have given their speech meaningfully.

Photos from Rashtrotthana Vidya Kendra, Cbse Davanagere's post 01/09/2023

Three teams bagged first place🥇 in Scout Guide and Bul Bul Geeta gayana singing competition and selected for district level💐

Photos from Rashtrotthana Vidya Kendra, Cbse Davanagere's post 30/08/2023

Our school student Bhagwat Prasad has got 2nd place and he had been selected for state level yoga competition.

30/08/2023

Avani bongale of grade 10 won first prize in inter school chess competition 💐
Congratulations to the student and teachers

Photos from Rashtrotthana Vidya Kendra, Cbse Davanagere's post 15/08/2023

77 ನೆಯ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದಾವಣಗೆರೆ ವಿಭಾಗದ "ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್" ನ ವತಿಯಿಂದ ಹಮ್ಮಿಕೊಂಡಿದ್ದ " ಭಾರತದ ಸ್ವಾತಂತ್ರ್ಯ ಹೋರಾಟ" ಭಾಷಣ ಸ್ಪರ್ಧೆ ಮತ್ತು "ಚುಕ್ಕೆ ರಂಗೋಲಿ " ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ & ದ್ವಿತೀಯ ಬಹುಮಾನ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಶುಭಾಶಯಗಳು.

Photos from Rashtrotthana Vidya Kendra, Cbse Davanagere's post 10/08/2023

ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಇಂದು ಹೀರೋಶಿಮಾ ಹಾಗೂ ನಾಗಸಾಕಿ ದಿನವನ್ನು ನೆನಪಿಸಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮತ್ತು ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ನಂತರದಲ್ಲಿಕಾರ್ಯಕ್ರಮದ ನಿರೂಪಣೆಯನ್ನು 8ನೇ ತರಗತಿಯ ವಿದ್ಯಾರ್ಥಿ ಅಮೋಘ ಅವರು ನೆರವೇರಿಸಿದರು. ಮುಂದುವರೆದಂತೆ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಸುರಭಿ ಹಾಗೂ ಪುಣ್ಯ ಅವರು ಹಿರೋಶಿಮಾ ಹಾಗೂ ನಾಗಸಾಕಿಯ ಬಗ್ಗೆ ಸುವಿಸ್ತಾರವಾದ ಮಾಹಿತಿಯನ್ನು ನೀಡಿ ಅದಕ್ಕೆ ಸಂಬಂಧಿಸಿದ ಹಾಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಪುಷ್ಪ ಮಾತಾಜಿ ಅವರು ಉಡುಗೊರೆಯನ್ನು ನೀಡುವುದರ ಮೂಲಕ ಮಕ್ಕಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಮಂಜುನಾಥ್ ಗುರೂಜಿಯವರು ಹಾಗೂ ಶೈಕ್ಷಣಿಕ ಸಂಯೋಜಕರಾದ ಶ್ರೀಯುತ ಶಿವರಾಜ್ ಗುರೂಜಿಯವರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಳಿಸಲಾಯಿತು

Want your school to be the top-listed School/college in Davangere?
Click here to claim your Sponsored Listing.

Category

Address


Opp ESI Hospital, NIttuvalli
Davangere

Opening Hours

Monday 9am - 4:30pm
Tuesday 9am - 4:30pm
Wednesday 9am - 4:30pm
Thursday 9am - 4:30pm
Friday 9am - 4:30pm