Beena jumnani

Beena jumnani

Contact information, map and directions, contact form, opening hours, services, ratings, photos, videos and announcements from Beena jumnani, Health/Beauty, Davangere.

12/09/2024
02/09/2024

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ʼಗೃಹಲಕ್ಷ್ಮಿʼ ಯೋಜನೆಯು ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಸಂಭ್ರಮದಲ್ಲಿದೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದಾದ ಪ್ರಯೋಜನಗಳನ್ನು ನಮ್ಮೊಂದಿಗೆ ವಿಡಿಯೋ ರೀಲ್ಸ್ ಮೂಲಕ ಹಂಚಿಕೊಳ್ಳಬಹುದು.

"ಮನೆಯೊಡತಿಯರಿಗೆ / ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯಿಂದ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ತಿಳಿದುಕೊಳ್ಳಲು ಕಾತುರಳಾಗಿದ್ದೇನೆ. ನಿಮ್ಮ ಜೀವನದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದಾದ ಬದಲಾವಣೆಯ ಕುರಿತು ಒಂದು ತಿಂಗಳ ಅವಧಿಯವರೆಗೆ (ಸೆಪ್ಟೆಂಬರ್ 30) ರೀಲ್ಸ್ ಮೂಲಕ ಸೋಷಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ, ಯಾವ ರೀಲ್ಸ್‌ಗಳು ಹೆಚ್ಚಿನ ವೀಕ್ಷಣೆಗಳನ್ನು (Views) ಪಡೆದುಕೊಳ್ಳುತ್ತವೆಯೋ ಅಂತಹ ರೀಲ್ಸ್‌ಗಳಿಗೆ ವೈಯಕ್ತಿಕವಾಗಿ ಬಹುಮಾನ ವಿತರಿಸಲಿದ್ದೇನೆ‌" ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ತಿಳಿಸಿದ್ದಾರೆ.



Chief Minister of Karnataka
Siddaramaiah
Laxmi Hebbalkar

Photos from Panchamasali Community's post 26/08/2023

My friend Kotramma from Davangere
Jainugudu Mahila Samaja she was the pillar of our women's group great loss can't believe
RIP 💐😪
ದಾವಣಗೆರೆ ಮಹಿಳಾ ಘಟಕದ ಸದಸ್ಯನಿಯಾಗಿದ್ದ ಲಿಂಗೈಕ್ಯ ಶ್ರೀಮತಿ ಕೋಟ್ರಮ್ಮ ಮುರುಗೇಶರವರ ಸಂಸ್ಮರಣೋತ್ಸವದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು.

Photos from Beena jumnani's post 18/06/2023

https://shop.modicare.com/51242472
Hi friends now u can order Modicare products or join Modicare through this link

Want your business to be the top-listed Beauty Salon in Davangere?
Click here to claim your Sponsored Listing.

Category

Website

Address


Davangere
577002