ಸ್ವಾಭಿಮಾನ / स्वाभिमान / Swabhiman
Nearby clinics
585105
#6-29/A Beside Sabir Glass Center, Haft Gumbad
1-1279/06/109, Behind Chandra Shekhar Patil Stadium, Near DDPI Office, Masjid-E-Almarif Road, Divine Nagar
Kalaburagi
585105
585105
585105
Kalaburagi
585105
Devata Hospital, Gulburga
Stbt Cross Patil Clinic
Brainix Cdc
Lalgeri Cross Bramhpur
H No
Aiwan E Shahi
ಖಾದಿ ಸಿದ್ಧ ಉಡುಪುಗಳು, ಸ್ವದೇಶಿ ಹಾಗೂ ಜೈವಿಕ ಉತ್ಪನ್ನಗಳ ಮಳಿಗೆ
ಸ್ವದೇಶಿ ಆಯುರ್ವೇದ ಉತ್ಪನ್ನಗಳು, ಪಂಚಗವ್ಯ ಉತ್ಪನ್ನಗಳು, ಕರಕುಶಲ ವಸ್ತುಗಳು, ಖಾದಿ ಕುರ್ತಾ, ಪೈಜಾಮ, ಅಂಗಿ, ಜಾಕೆಟ್, ಸಿಧ್ಧ ಉಡುಪುಗಳು, ವಸ್ತ್ರ, ಕೈ ವಸ್ತ್ರ, ಹಾಸಿಗೆ, ಕೈ ಚೀಲ, ಬಟ್ಟೆ, ಸ್ವದೇಶಿ ಹಾಗು ಜೈವಿಕ(organic) ಉತ್ಪನ್ನಗಳು,ಚನ್ನಪಟ್ಟಣದ ಗೊಂಬೆಗಳು ಇತ್ಯಾದಿ...
ಕೃಷಿಯಲ್ಲಿ ಗಿಡಮರಗಳು....
ಹೊಲ-ಗದ್ದೆಗಳಲ್ಲಿ ಫ್ಯಾನ ಮತ್ತು AC ಬೇಡ್ವಾ...?
ನಿನ್ನೆ ನಡೆದ ಉಪನ್ಯಾಸ ಕಾರ್ಯಕ್ರಮದ ಪತ್ರಿಕಾ ವರದಿ
Want to Learn Singing Hindustani Classical Style of Music...?
Includes Lite Music (Bhajan, Devotional, Bhaavageet, Dasavani and Vachana Sangeet)
Place : Swabhiman Swadeshi Mart
For More Information and Admission :
#9972541857
ಗೋವಿನ ಹಾಡು
*ಡಾ. ಶ್ರೀಶೈಲ ಬದಾಮಿ, ಧಾರವಾಡ ಮತ್ತು ಮನೆತನದವರ ಪಾರಂಪರಿಕ ಕಣ್ಣಿನ ಹನಿ ಕಾರ್ಯಕ್ರಮ*
*ಈ ಜೂನ್ ತಿಂಗಳ 23ರ ರವಿವಾರರಂದು*
ಪ್ರತಿ ತಿಂಗಳ ನಾಲ್ಕನೇಯ ರವಿವಾರದಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1 ಗಂಟೆಯವರೆಗೆ...
ದೂರ ಮತ್ತು ಸಮೀಪ ದೃಷ್ಟಿ ದೋಷಗಳು, ಕಣ್ಣು ಕೆಂಪಗಾಗಿರುವುದು, ಕಣ್ಣು ಉರಿ, ದುರ್ಮಾಂಸ ಬೆಳೆದಿರುವುದು, ಕಣ್ಣಿನ ಪೊರೆ, ಕಣ್ಣಿನಲ್ಲಿ ಅಸಮಯ ನೀರು ಬರುವುದು, ತಲೆನೋವು ಮತ್ತು ಅರೆ ತಲೆನೋವು, ಮೂಗಿನ ಸಮಸ್ಯೆಗಳು, ಮುಟ್ಟಿನ ಸಮಸ್ಯೆ ಹಾಗೂ ಇತರೆ ಸಮಸಗಳ ಪರಿಹಾರಕ್ಕಾಗಿ ತಿಂಗಳಿಗೆ ಒಮ್ಮೆ ಕಣ್ಣಿನ ಹನಿ ಹಾಕಿಸಿ.
ಆರು ವರ್ಷದ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೆ ಎಲ್ಲರೂ ಹಾಕಿಸಬಹುದು. ಈ ಹನಿಯಿಂದ ಕಣ್ಣು ಸ್ವಚ್ಛವಾಗುವುದು. ಕಣ್ಣಿನ ಸ್ವಚ್ಛತೆಯಿಂದ 90 ಪ್ರತಿಶತದಷ್ಟು ಕಣ್ಣಿನ ಕಾಯಿಲೆಗಳು ಬರದಂತೆ ತಡೆಯುತ್ತದೆ. ಹೀಗಾಗಿ ಕಣ್ಣಿನ ಸಮಸ್ಯೆಗಳು ವಯಸ್ಸಾದಂತೆ ನಮಗೆ ಬರಬಾರದು ಎಂದುಕೊಂಡವರು ಪ್ರತಿ ತಿಂಗಳು ತಪ್ಪದೇ ಈ ಹನಿ ಹಾಕಿಸಿಕೊಳ್ಳಿ. ಕಣ್ಣಿನ ಸಮಸ್ಯೆಗಳಿಂದ ಈಗಾಗಲೇ ಬಳಲುತ್ತಿರುವವರು ಪ್ರತಿ ತಿಂಗಳೂ ಈ ಹನಿ ತಪ್ಪದೇ ಹಾಕಿಸುವುದರಿಂದ ಉತ್ತಮ ಪರಿಣಾಮ ಕಂಡು ಬಂದಿರುತ್ತದೆ.
ಸಹಾಯಧನ: ಒಬ್ಬರಿಗೆ 40/- ರೂಪಾಯಿ. ಬೇರೆ ದಿನಗಳಲ್ಲಿ ಸದ್ಯಕ್ಕೆ ಹಾಕಲಾಗುವುದಿಲ್ಲ.
*Traditional Eye Drops Program*
Every month 4th Sunday, 10am to 1pm.
Fees: 40/- Per Person.
ವಿಳಾಸ:
*ಸ್ವಾಭಿಮಾನ ಸ್ವದೇಶಿ*
*ಸೇಡಂ ರಸ್ತೆ, ಚಂದ್ರಕಾಂತ ಪಾಟೀಲ ಶಾಲೆ ಹತ್ತಿರ, ಕಲಬುರಗಿ*
*9886975128 ,9972541857*
ದೇಸಿ ಹಸು ಮತ್ತು ವಿದೇಶಿ ಹಸು
ಗೋವಿನಿಂದ ಕ್ಯಾನ್ಸರ್ ಗುಣಮುಖ....!! || ಶ್ರೀ ಮಹೇಶ್ ಬೀದರಕರ್
ಗೋಮೂತ್ರ ಕುಡಿಯುವುದರಿಂದ ರೋಗಗಳು ದೂರ...!! || ಶ್ರೀ ಮಹೇಶ್ ಬೀದರಕರ್
ಗೋವಿನ ಸಗಣಿಯಿಂದ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯ
ಶುದ್ಧ ದೇಸಿ ಹಸುವಿನ ತುಪ್ಪದ ಮಹತ್ವ..! || ಶ್ರೀ ಮಹೇಶ್ ಬೀದರಕರ್ ||
ನಮ್ಮ ನಾಡಿನ ಶ್ರೇಷ್ಠ ಸಂತ ಪರಮ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಕಳೆದ 25 ವರ್ಷಗಳಿಂದ ಮಾಡುತ್ತಿರುವ ಸಮಾಜ ಸೇವೆಗಳು
25000 ಕ್ಕೂ ಅಧಿಕ ಜನರನ್ನು ಸನಾತನ ಧರ್ಮಕ್ಕೆ ಮರಳಿ ಕರೆತಂದಿದ್ದಾರೆ ಅಲ್ಲದೆ ಪ್ರತಿವರ್ಷ 500 ಕ್ಕೂ ಅಧಿಕ ಕುಟುಂಬಗಳನ್ನು ಮರಳಿ ಸನಾತನ ಧರ್ಮಕ್ಕೆ ಕರೆತರುತ್ತಾರೆ
28 ಕ್ಕೂ ಅಧಿಕ ದೇಶಿಯ ತಳಿಯ 2000 ಗೋವುಗಳನ್ನು ಸಾಕುತ್ತಿದ್ದಾರೆ
ಕಳೆದ 8 ವರ್ಷಗಳಿಂದ ಊಟ ವಸತಿ ಶಿಕ್ಷಣ ಮಾರಾಟಕ್ಕಲ್ಲ ಎಂಬ ಸಂಕಲ್ಪದೊಂದಿಗೆ 400 ಕ್ಕೂ ಅಧಿಕ ಮಕ್ಕಳಿಗೆ ಭಾರತೀಯ ಪರಂಪರೆಯ #ಗುರುಕುಲ ದ ಶಿಕ್ಷಣ ನೀಡಿ ನಮ್ಮ ಭರತ ಭೂಮಿಯ ಸಂಸ್ಕೃತಿ ಜ್ಞಾನ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ
#600ಕ್ಕೂ ಅಧಿಕ ವಯೋವೃದ್ಧರಿಗೆ ತಾವೇ ಗೌರವಧನ ನೀಡಿ ಸಾಕಿ ಸಲಹುತ್ತಿದ್ದಾರೆ
#ವಿಶ್ವದರ್ಜೆಯ ಆಯುರ್ವೇದ ಹಾಗೂ ಅಲೋಪೆತಿಕ ಆಸ್ಪತ್ರೆ ಕಟ್ಟಿಸಿ ಲಕ್ಷಾಂತರ ಬಡವರಿಗೆ ಅತ್ಯಲ್ಪ ಖರ್ಚಿನಲ್ಲಿ ಅರೋಗ್ಯ ಸೇವೆ ಕೊಡಿಸುತ್ತಿದ್ದಾರೆ
#1000ಕ್ಕೂ ಅಧಿಕ ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಉಚಿತ ಊಟ ವಸತಿ ಶಿಕ್ಷಣ ನೀಡುವುದಲ್ಲದೆ ಉದ್ಯೋಗವನ್ನೂ ಒದಗಿಸುತ್ತಿದ್ದಾರೆ
#ಹಿಂದುಳಿದ ಗ್ರಾಮಗಳ 500 ಕ್ಕೂ ಅಧಿಕ ಶಾಲೆಗಳನ್ನು ದತ್ತು ಪಡೆದು ಅಲ್ಲಿ ಅವಶ್ಯಕ ಶಿಕ್ಷಕರನ್ನು ನೇಮಿಸಿ ಅಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸುತ್ತಿದ್ದಾರೆ
#ಸಮಾಜಕ್ಕೆ ಮಾರ್ಗದರ್ಶನ ನೀಡಲು ಬ್ರಹ್ಮಚಾರ್ಯ ಗುರುಕುಲವನ್ನು ನಿರ್ಮಿಸಿ 100 ಕ್ಕೂ ಅಧಿಕ ವೀರ ಸನ್ಯಾಸಿಗಳನ್ನು ಬೆಳೆಸುತ್ತಿದ್ದಾರೆ
#ಕಳೆದ_20_ವರ್ಷಗಳಿಂದ 15 ಲಕ್ಷ ಕ್ಕೂ ಅಧಿಕ ರೈತರಿಗೆ ಗೋ ಆಧಾರಿತ / ಸಾವಯವ / ನೈಸರ್ಗಿಕ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ
#10000ಕ್ಕೂ ಅಧಿಕ ದೇಶಿಯ ಬೀಜಗಳನ್ನು ಬೆಳೆಸಿ ಭಾರತದಾದ್ಯಂತ ಹಂಚುತ್ತಿದ್ದಾರೆ
#ಭಾರತದ ಮೊಟ್ಟಮೊದಲ ಸಾವಯವ ಕೃಷಿ ವಿಜ್ಞಾನ ಕೇಂದ್ರ ವನ್ನು ನಿರ್ಮಿಸಿ ಲಕ್ಷಾಂತರ ರೈತರಿಗೆ ಸಮಗ್ರ ವಿಷಮುಕ್ತ ಗೋಆಧಾರಿತ ಕೃಷಿಯ ಜ್ಞಾನ ನೀಡುತ್ತಿದ್ದಾರೆ
#ಇದೆಲ್ಲದರ ಜೊತೆಗೆ ಕೋಟ್ಯಂತರ ಭಾರತೀಯರಿಗೆ ನಮ್ಮ ದೇಶ ಧರ್ಮದ ಆದ್ಯಾತ್ಮ ಸಂಸ್ಕೃತಿ ಪರಂಪರೆ ಆಚಾರ ವಿಚಾರಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಲೇ ಇರುತ್ತಾರೆ
#ಕಲಿಯುಗದಲ್ಲಿ ಹುಟ್ಟಿದ ನಾನು ಚಿಕ್ಕವನಿದ್ದಾಗ ಯುಗಪುರುಷನ ಬಗ್ಗೆ ಓದಿದ್ದೆ ಕೇಳಿದ್ದೆ ಆದರೆ ಸಾಕ್ಷಾತ್ ಯುಗಪುರುಷನೆ ಈ ಸಂತ....
ಗೋವಿನ ಮೊಸರಿನ ಮಹತ್ವ ..! || ಶ್ರೀ ಮಹೇಶ್ ಬೀದರಕರ್ ||
ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಆಗುವ ಪ್ರಯೋಜನಗಳು
1) ಅಡುಗೆ ಪ್ರಕ್ರಿಯೆಯಲ್ಲಿ ಸ್ವಲ್ಪ ಪ್ರಮಾಣದ ಕಬ್ಬಿಣವು ಆಹಾರದಲ್ಲಿ ಹೀರಲ್ಪಡುತ್ತದೆ.
2) ಕಬ್ಬಿಣವನ್ನು ನಿಯಮಿತವಾಗಿ ಅಡುಗೆಗೆ ಬಳಸಿದಾಗ ಹಿಮೋಗ್ಲೋಬಿನ್ ಮಟ್ಟವು ಸುಧಾರಿಸುತ್ತದೆ, ಏಕೆಂದರೆ ಆಹಾರವು ಕಬ್ಬಿಣದಿಂದ ಬಲಗೊಳ್ಳುತ್ತದೆ.
3) ಮುಟ್ಟಿನ ರಕ್ತದ ನಷ್ಟದ ಮೂಲಕ ಅಥವಾ ಗರ್ಭಾವಸ್ಥೆಯಲ್ಲಿ ಮಹಿಳೆಯರು ಕಬ್ಬಿಣವನ್ನು ಕಳೆದುಕೊಳ್ಳುತ್ತಾರೆ ಅದರ ಪೂರೈಕೆ ಈ ಪಾತ್ರೆಗಳು ನಿರ್ವಹಿಸುತ್ತವೆ.
4) ಶಿಶುಗಳು ಮತ್ತು ಮಕ್ಕಳ ಬೆಳವಣಿಗೆಗೆ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಕಬ್ಬಿಣದ ಅಗತ್ಯವಿದೆ.
5) ಕಬ್ಬಿಣವು ಸಾರ್ವತ್ರಿಕವಾಗಿದೆ, ಇದು ಜೀವನದ ಉನ್ನತ ರೂಪಗಳಿಗೆ ಅವಶ್ಯಕವಾಗಿದೆ, ಏಕೆಂದರೆ ಆಮ್ಲಜನಕ ಮತ್ತು ಎಲೆಕ್ಟ್ರಾನ್ ಸಾಗಣೆಯನ್ನು ಅನುಮತಿಸುವ ಅಣುವಿನಲ್ಲಿ ಅದರ ಪ್ರಮುಖ ಪಾತ್ರ.
ಗೋವಿನ ಹಾಲಿನ ಮಹತ್ವ..! - ಶ್ರೀ ಮಹೇಶ್ ಬೀದರಕರ್
ಗೋಆಧಾರಿತ ಜೀವನದಿಂದ ಅದ್ಭುತ ಆರೋಗ್ಯ...!! - ಶ್ರೀ ಮಹೇಶ್ ಬೀದರಕರ್
ವಿಶೇಷ ಉಪನ್ಯಾಸ
ಗೋ ಆಧಾರಿತ ಜೀವನ ಮತ್ತು ಪ್ರಕೃತಿಯ ಸಂರಕ್ಷಣೆ
ಉಪನ್ಯಾಸಕರು : ಶ್ರೀ ಮಹೇಶ್ ಬೀದರಕರ್
ಸಂಸ್ಥಾಪಕರು, ಶ್ರೀ ಮಾಧವ ಗೋಶಾಲೆ ಹಾಗು ಗೋ ವಿಜ್ಞಾನ ಪ್ರಚಾರಕರು
ಅತಿಥಿಗಳು : ಶ್ರೀ ಪ್ರತಾಪಸಿಂಗ್ ತಿವಾರಿ,
ನಿವೃತ್ತ ಉಪಕುಲಪತಿಗಳು, ಗುವಿವಿ, ಕಲಬುರಗಿ
ದಿನಾಂಕ : 02-06-2024 (ರವಿವಾರ)
ಸಮಯ : ಸಾಯಂಕಾಲ 6:30 ಕ್ಕೆ
ಸ್ಥಳ : ಸ್ವದೇಶಿ ಚಿಂತನೆ ವೇದಿಕೆ,
ಸ್ವಾಭಿಮಾನ ಸ್ವದೇಶಿ ಮಳಿಗೆ,
ಸೇಡಂ ರಸ್ತೆ, ಕಲಬುರಗಿ
ಸಂಪರ್ಕ : 9886975128
*ಡಾ. ಶ್ರೀಶೈಲ ಬದಾಮಿ, ಧಾರವಾಡ ಮತ್ತು ಮನೆತನದವರ ಪಾರಂಪರಿಕ ಕಣ್ಣಿನ ಹನಿ ಕಾರ್ಯಕ್ರಮ*
*ಈ ಮೇ ತಿಂಗಳ 26ರ ರವಿವಾರರಂದು*
ಪ್ರತಿ ತಿಂಗಳ ನಾಲ್ಕನೇಯ ರವಿವಾರದಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1 ಗಂಟೆಯವರೆಗೆ...
ದೂರ ಮತ್ತು ಸಮೀಪ ದೃಷ್ಟಿ ದೋಷಗಳು, ಕಣ್ಣು ಕೆಂಪಗಾಗಿರುವುದು, ಕಣ್ಣು ಉರಿ, ದುರ್ಮಾಂಸ ಬೆಳೆದಿರುವುದು, ಕಣ್ಣಿನ ಪೊರೆ, ಕಣ್ಣಿನಲ್ಲಿ ಅಸಮಯ ನೀರು ಬರುವುದು, ತಲೆನೋವು ಮತ್ತು ಅರೆ ತಲೆನೋವು, ಮೂಗಿನ ಸಮಸ್ಯೆಗಳು, ಮುಟ್ಟಿನ ಸಮಸ್ಯೆ ಹಾಗೂ ಇತರೆ ಸಮಸಗಳ ಪರಿಹಾರಕ್ಕಾಗಿ ತಿಂಗಳಿಗೆ ಒಮ್ಮೆ ಕಣ್ಣಿನ ಹನಿ ಹಾಕಿಸಿ.
ಆರು ವರ್ಷದ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೆ ಎಲ್ಲರೂ ಹಾಕಿಸಬಹುದು. ಈ ಹನಿಯಿಂದ ಕಣ್ಣು ಸ್ವಚ್ಛವಾಗುವುದು. ಕಣ್ಣಿನ ಸ್ವಚ್ಛತೆಯಿಂದ 90 ಪ್ರತಿಶತದಷ್ಟು ಕಣ್ಣಿನ ಕಾಯಿಲೆಗಳು ಬರದಂತೆ ತಡೆಯುತ್ತದೆ. ಹೀಗಾಗಿ ಕಣ್ಣಿನ ಸಮಸ್ಯೆಗಳು ವಯಸ್ಸಾದಂತೆ ನಮಗೆ ಬರಬಾರದು ಎಂದುಕೊಂಡವರು ಪ್ರತಿ ತಿಂಗಳು ತಪ್ಪದೇ ಈ ಹನಿ ಹಾಕಿಸಿಕೊಳ್ಳಿ. ಕಣ್ಣಿನ ಸಮಸ್ಯೆಗಳಿಂದ ಈಗಾಗಲೇ ಬಳಲುತ್ತಿರುವವರು ಪ್ರತಿ ತಿಂಗಳೂ ಈ ಹನಿ ತಪ್ಪದೇ ಹಾಕಿಸುವುದರಿಂದ ಉತ್ತಮ ಪರಿಣಾಮ ಕಂಡು ಬಂದಿರುತ್ತದೆ.
ಸಹಾಯಧನ: ಒಬ್ಬರಿಗೆ 40/- ರೂಪಾಯಿ. ಬೇರೆ ದಿನಗಳಲ್ಲಿ ಸದ್ಯಕ್ಕೆ ಹಾಕಲಾಗುವುದಿಲ್ಲ.
*Traditional Eye Drops Program*
Every month 4th Sunday, 10am to 1pm.
Fees: 40/- Per Person.
ವಿಳಾಸ:
*ಸ್ವಾಭಿಮಾನ ಸ್ವದೇಶಿ*
*ಸೇಡಂ ರಸ್ತೆ, ಚಂದ್ರಕಾಂತ ಪಾಟೀಲ ಶಾಲೆ ಹತ್ತಿರ, ಕಲಬುರಗಿ*
*9886975128 ,9972541857*
*ಡಾ. ಶ್ರೀಶೈಲ ಬದಾಮಿ, ಧಾರವಾಡ ಮತ್ತು ಮನೆತನದವರ ಪಾರಂಪರಿಕ ಕಣ್ಣಿನ ಹನಿ ಕಾರ್ಯಕ್ರಮ*
ಪ್ರತಿ ತಿಂಗಳ ನಾಲ್ಕನೇಯ ರವಿವಾರದಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1 ಗಂಟೆಯವರೆಗೆ...
ದೂರ ಮತ್ತು ಸಮೀಪ ದೃಷ್ಟಿ ದೋಷಗಳು, ಕಣ್ಣು ಕೆಂಪಗಾಗಿರುವುದು, ಕಣ್ಣು ಉರಿ, ದುರ್ಮಾಂಸ ಬೆಳೆದಿರುವುದು, ಕಣ್ಣಿನ ಪೊರೆ, ಕಣ್ಣಿನಲ್ಲಿ ಅಸಮಯ ನೀರು ಬರುವುದು, ತಲೆನೋವು ಮತ್ತು ಅರೆ ತಲೆನೋವು, ಮೂಗಿನ ಸಮಸ್ಯೆಗಳು, ಮುಟ್ಟಿನ ಸಮಸ್ಯೆ ಹಾಗೂ ಇತರೆ ಸಮಸಗಳ ಪರಿಹಾರಕ್ಕಾಗಿ ತಿಂಗಳಿಗೆ ಒಮ್ಮೆ ಕಣ್ಣಿನ ಹನಿ ಹಾಕಿಸಿ.
ಆರು ವರ್ಷದ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೆ ಎಲ್ಲರೂ ಹಾಕಿಸಬಹುದು. ಈ ಹನಿಯಿಂದ ಕಣ್ಣು ಸ್ವಚ್ಛವಾಗುವುದು. ಕಣ್ಣಿನ ಸ್ವಚ್ಛತೆಯಿಂದ 90 ಪ್ರತಿಶತದಷ್ಟು ಕಣ್ಣಿನ ಕಾಯಿಲೆಗಳು ಬರದಂತೆ ತಡೆಯುತ್ತದೆ. ಹೀಗಾಗಿ ಕಣ್ಣಿನ ಸಮಸ್ಯೆಗಳು ವಯಸ್ಸಾದಂತೆ ನಮಗೆ ಬರಬಾರದು ಎಂದುಕೊಂಡವರು ಪ್ರತಿ ತಿಂಗಳು ತಪ್ಪದೇ ಈ ಹನಿ ಹಾಕಿಸಿಕೊಳ್ಳಿ. ಕಣ್ಣಿನ ಸಮಸ್ಯೆಗಳಿಂದ ಈಗಾಗಲೇ ಬಳಲುತ್ತಿರುವವರು ಪ್ರತಿ ತಿಂಗಳೂ ಈ ಹನಿ ತಪ್ಪದೇ ಹಾಕಿಸುವುದರಿಂದ ಉತ್ತಮ ಪರಿಣಾಮ ಕಂಡು ಬಂದಿರುತ್ತದೆ.
ಸಹಾಯಧನ: ಒಬ್ಬರಿಗೆ 40/- ರೂಪಾಯಿ. ಬೇರೆ ದಿನಗಳಲ್ಲಿ ಸದ್ಯಕ್ಕೆ ಹಾಕಲಾಗುವುದಿಲ್ಲ.
*Traditional Eye Drops Program*
Every month 4th Sunday, 10am to 1pm.
Fees: 40/- Per Person.
ವಿಳಾಸ:
*ಸ್ವಾಭಿಮಾನ ಸ್ವದೇಶಿ*
*ಸೇಡಂ ರಸ್ತೆ, ಚಂದ್ರಕಾಂತ ಪಾಟೀಲ ಶಾಲೆ ಹತ್ತಿರ, ಕಲಬುರಗಿ*
*9886975128 ,9972541857*
ಇಂದಿನ ವಿಜಯವಾಣಿ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾದ ಸ್ವಾಭಿಮಾನ ಸ್ವದೇಶಿಯ ಇಲ್ಲಿಯವರೆಗಿನ ಪಯಣ...
Natural Baby Talcum Powder...
#9886975128
ದಿನಾಂಕ 28/04/2024, ರವಿವಾರದಂದು ನಮ್ಮ ಮಳಿಗೆಯಲ್ಲಿ ನಡೆದ ಕಣ್ಣಿನ ಹನಿ ಕಾರ್ಯಕ್ರಮದಲ್ಲಿ 250 ಕ್ಕಿಂತ ಹೆಚ್ಚು ಜನರು ಕುಟುಂಬದ ಸದಸ್ಯರೊಂದಿಗೆ ಭಾಗವಹಿಸಿ ಕಾರ್ಯಕ್ರಮದ ಲಾಭ ಪಡೆದುಕೊಂಡರು. ನಗರದಲ್ಲಿ ಇಂತಹ ಉಪಯುಕ್ತ ಹಾಗೂ ಅವಶ್ಯಕ ಅಭಿಯಾನ ಮಾಡಿದ್ದಕ್ಕೆ ಹಲವು ಗ್ರಾಹಕರು ಸಂತಸ ವ್ಯಕ್ತಪಡಿಸಿದರು. ವಿಜ್ಞಾನಿ, ಆಹಾರ ತಜ್ಞರೂ ಆದ ಡಾ. ಶ್ರೀಶೈಲ ಬದಾಮಿಯವರು ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಕಣ್ಣಿನ ಹನಿಯ ಕುರಿತು ಚುಟುಕು ಉಪನ್ಯಾಸ ನೀಡಿದರು. ಚರ್ಚೆಯ ನಂತರವೇ ಕಾರ್ಯಕ್ರಮ ಶುರು ಮಾಡಿದ್ದು ಇನ್ನೂ ವಿಶೇಷವಾಗಿತ್ತು.
Get Better Health @ *Just ₹65/Kg*
Add Natural, Unrefined and Unadultrated Salt in Daily Routine...
For Bulk Order and Home Delivery
#9886975128
ಗಿಡಮರಗಳ ಅನೇಕ ಲಾಭಗಳು..!
COMING SOON
Cotton Sarees
Swabhiman Swadeshi Mart
9886975128
Wooden massagers
#9886975128
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಶ್ರೀ ರಾಜೇಂದ್ರ ಸಿಂಗ್ ಬಾಬು ರವರು ಸ್ವಾಭಿಮಾನ ಸ್ವದೇಶಿಗೆ ಭೇಟಿ ನೀಡಿ, ಹಲವು ಉತ್ಪನ್ನಗಳನ್ನು ಖರೀದಿಸಿ ಅಭಿನಂದಿಸಿದರು..🎥🎞️
Click here to claim your Sponsored Listing.
Videos (show all)
Category
Contact the practice
Telephone
Website
Address
SWABHIMAN SWADESHI KENDRA SUPER BAZAR, Oppo. Old Kothari Bhavan, New Jewargi Road, Godutai Nagar, Kalburgi
Gulbarga
585102
Opening Hours
Monday | 10am - 9:30pm |
Tuesday | 10am - 9:30pm |
Wednesday | 10am - 9:30pm |
Thursday | 10am - 9:30pm |
Friday | 10am - 9:30pm |
Saturday | 10am - 9:30pm |
Sunday | 10am - 9:30pm |
New Jewargi Road
Gulbarga, 585102
we are working on weight loose n gain the main important Health n fitness
Kalaburagi
Gulbarga, 585105
ABVHU ,Introduces First Aid Specialist Diploma Course, One Can Start there own OPD.
Gulbarga
my videos contain home remedies, details about medicinal plants , health issues & yoga, yoga mudras
10-3-2, Razvi Road, Aland. Dist : Gulbarga, India.
Gulbarga, 585302
Where Nature's Bounty Elevates Your Well-being!
Prana Nature Cure And Yoga Centre Sedam Road Tilak Nagar Kusnoor
Gulbarga, 585105
Believe “Nature is the best healer” 🌱 Promote Cultural and Traditional foods. Holistic health guide
Behind Luqman Degree College, Sanghtarash KALABURAGI
Gulbarga, 585105
Dr.Hidayath Khan BUMS, MD (UNANI) and Dr. Zakera Begum BUMS, MD (OBG)
Sangthraswadi
Gulbarga, 585102
The oldest and Biggest Ayurveda Hospital in Gulbarga.