Shri Adishakti solar power solutions

Complete Solar energy solutions Complete Solar Solutions.

Sales, Installation & Service Available in Hubli,Dharwad,Haveri,Davangere,Harihar,Belgaum,Bijapur & Bagalkot.

12/05/2024

ಜನ್ಮ ನೀಡಿ ಮರುಜನ್ಮ ಪಡೆಯುವ ಅಮ್ಮ ದೇವರು ನೀಡಿದ ಶ್ರೇಷ್ಠ ಸಂಪತ್ತು.

ನಾಡಿನ ಸಮಸ್ತ ತಾಯಂದಿರಿಗೆ “ಅಮ್ಮಂದಿರ ದಿನ”ದ ಶುಭಾಶಯಗಳು.

#ಅಮ್ಮಂದಿರದಿನಾಚರಣೆ

23/04/2024

ರಾಮ ಭಕ್ತ, ಪವನ ಪುತ್ರ, ಅಖಂಡ ಭಕ್ತಿಯ ಸಂಕೇತವೇ ಆಗಿರುವ ಹನುಮನು ನಿಮ್ಮ ಬಾಳಲ್ಲಿ ಸದಾ ಭಕ್ತಿ, ಧೈರ್ಯ, ಶಕ್ತಿಯನ್ನು ತುಂಬಲಿ.

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.

#ಹನುಮಜಯಂತಿ

22/04/2024

May World Earth Day encourage us to make greener choices every day.

Happy Earth Day!

21/04/2024

ವರ್ಧಮಾನ ಮಹಾವೀರರ ತ್ಯಾಗಮಯಿ ಜೀವನ, ವ್ಯಕ್ತಿತ್ವ, ಬೋಧನೆಗಳು ಸರ್ವರಿಗೂ ದಾರಿದೀಪವಾಗಲಿ.

ಸರ್ವರಿಗೂ ಮಹಾವೀರ ಜಯಂತಿಯ ಶುಭಾಶಯಗಳು.

#ಮಹಾವೀರಜಯಂತಿ

17/04/2024

ಶ್ರೀರಾಮ ನವಮಿಯ ಈ ಪವಿತ್ರ ಸಂದರ್ಭದಲ್ಲಿ ಭಗವಾನ್ ಶ್ರೀರಾಮನ ಆಶೀರ್ವಾದವು ನಿಮ್ಮ ಹಾಗೂ ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ.

ನಿಮ್ಮ ಹೃದಯ ಹಾಗೂ ಮನೆಯಲ್ಲಿ ಸದಾ ಸಂತೋಷ ತುಂಬಿರಲಿ.

ಸರ್ವರಿಗೂ ಶ್ರೀರಾಮ ನವಮಿಯ ಶುಭಾಶಯಗಳು.

#ಶ್ರೀರಾಮನವಮಿ

09/04/2024

ಹೊಸ ವರ್ಷದ ಸೂರ್ಯರಶ್ಮಿಗಳು ಮನೆಮನೆಗಳನ್ನು ಬೆಳಗಲಿ.

ಕಂಡ ಕನಸುಗಳೆಲ್ಲಾ ಹೊಸ ವರ್ಷದ ಸಿಂಚನದಲ್ಲ ಸಮೃದ್ಧವಾಗಿ ಬೆಳೆದು ನನಸಾಗಲಿ.

ಯುಗಾದಿ ಹಬ್ಬದ ಶುಭಾಶಯಗಳು.

#ಯುಗಾದಿ

08/03/2024

ಮಹಾಶಿವರಾತ್ರಿಯ ಶುಭ ಮಹೋತ್ಸವದ ಶುಭ ಸಂದರ್ಭದಲ್ಲಿ ಪರಶಿವನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ.

ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.

#ಮಹಾಶಿವರಾತ್ರಿ

15/01/2024

ಆಕಾಶದಲ್ಲಿರುವ ಗಾಳಿಪಟಗಳಂತೆ, ಈ ಮಕರ ಸಂಕ್ರಾಂತಿಯಂದು ನಿಮ್ಮ ಕನಸುಗಳು ಉತ್ತುಂಗಕ್ಕೇರಲಿ!

ಮಕರ ಸಂಕ್ರಾಂತಿಯ ಶುಭಾಶಯಗಳು 2024!

#ಮಕರಸಂಕ್ರಾಂತಿ

01/01/2024

ನಿಮ್ಮ ಜೀವನವು ಸೂರ್ಯನಂತೆ ಪ್ರಕಾಶಮಾನವಾಗಿರಲಿ!

ಹೊಸ ವರ್ಷವು ನಿಮ್ಮ ಬದುಕನ್ನು ಬೆಳಗಿಸುವಂತಹ ಸಾಕಷ್ಟು ಅವಕಾಶಗಳನ್ನು ತರಲಿ. ನಿಮ್ಮ ಜೀವನ ಸದಾ ಖುಷಿಯಿಂದ ಕೂಡಿರಲಿ.

ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

#ಹೊಸವರ್ಷದಶುಭಾಶಯಗಳು #ನೂತನವರ್ಷ2024

23/12/2023
15/12/2023

Solar roof top ONGRID to reduce electricity bill.

08/12/2023

Solar pump set with warranty pump set
3HP to 10HP available at best price

30/08/2023

ಭ್ರಾತೃತ್ವದ ಸಂಕೇತವಾಗಿರುವ ರಕ್ಷೆಯು ಎಲ್ಲರ ಜೀವನದಲ್ಲಿ ಯಶಸ್ಸು ತರಲಿ, ಸಮಾಜದಲ್ಲಿ ಸೌಹಾರ್ದತೆಯ ಭಾವನೆ ಜಾಗೃತವಾಗಲು ಶ್ರೀ ರಕ್ಷೆ ಹರಸಲಿ.

ನಾಡಿನ ಸಮಸ್ತ ಜನತೆಗೆ ರಕ್ಷಾಬಂಧನದ ಶುಭಾಶಯಗಳು.

15/08/2023

ನಾಡಿನ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ, ನಮಗೆ ಯಾವುದೇ ಸವಾಲನ್ನು ಎದುರಿಸಲು ಪ್ರೇರಣೆ ನೀಡುವ ಜೊತೆಗೆ ಭವ್ಯ ರಾಷ್ಟ್ರ ನಿರ್ಮಾಣದ ಕರ್ತವ್ಯಗಳನ್ನೂ ನೆನಪಿಸುತ್ತದೆ.

Get the Freedom from Electricity Bills!
Happy Independence Day!

17/11/2022

Are you getting above Rs 4000/- electricity bill per month???? . install solar call on 9513956009 for details

Photos from Shri Adishakti solar power solutions's post 15/10/2022

5kw off grid

04/10/2022

Solar rooftop to reduce your electricity bill or even make it zero

03/04/2022

Solar pump setComplete Solar Solutions is in Hubballi & Dharawad Now !

* Solar HYBRID INVERTER / ಸೋಲಾರ್ ಹೈಬ್ರಿಡ್ ಇನವರ್ಟರ್
* Solar WATER HEATER / ಸೋಲಾರ್ ವಾಟರ್ ಹೀಟರ್
* Solar PUMP SET / ಸೋಲಾರ್ ಪಂಪ್ ಸೆಟ್
* Solar Street Lights / ಸೋಲಾರ್ ಬೀದಿ ದೀಪಗಳು
* Solar ROOFTOP ONGRID / ಸೋಲಾರ್ ಮೇಲ್ಛಾವಣಿಗಳು

02/02/2022

Solar water heater

16/01/2022

Install solar to save money

Want your business to be the top-listed Contractor in Hubli?
Click here to claim your Sponsored Listing.

Videos (show all)

Solar roof top ONGRID to reduce electricity bill.

Telephone

Address


Shree Banashankari Plaza, Lingaraj Nagar Main Road, Banashankari Badavane, Vidyanagar
Hubli
580021

Opening Hours

Monday 9am - 6am
Tuesday 9am - 6am
Wednesday 9am - 6am
Thursday 9am - 6am
Friday 9am - 6am
Saturday 9am - 6am
Sunday 9am - 6pm

Other Solar Energy Services in Hubli (show all)
Suparme Solar Suparme Solar
Hubli

Supreme Solar

Sheshnag Enterprises Sheshnag Enterprises
Hubli, 580025

solar energy, solar water heater, solar power supply, online ups ,Offline ups, Inverter and battery

VijiSun Energie VijiSun Energie
Gokul Road
Hubli, 580030

Renewable energy – Doesn’t cost the earth as Not using Renewable energy is Risky Business ,so Us

SOLAR POINT SOLAR POINT
Hubli, 580031

SiddhaPrabhu Enterprises one of the leading Solar Dealer in Commercial City Hubli.

SOUTHERN BATTERIES PVT LTD SOUTHERN BATTERIES PVT LTD
SOUTHERN BATTERIES PVT LTD
Hubli, 580031

World Class HI POWER> TUBULAR BATTERY MANUFACTURER

PV Energy PV Energy
#91, Hombali Building, Vijaynagar Extension
Hubli, 580032

Products and Services we offer:  Solar Power plants (EPC) both On grid and Off Grid.  Solar Ho