Kakkepadavda kambalabhimanilu

Kakkepadavda kambalabhimanilu

tulu nadda janapada gobbu

23/12/2023

ಅರಸು ಕಂಬುಲಗ್ ಕರೆ ready aad und ❤️❤️❤️❤️

20/12/2023

🐃 *21ನೇ ವರ್ಷದ ಮೂಡಬಿದ್ರಿ "ಕೋಟಿ - ಚೆನ್ನಯ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
*( 17 - 12 - 2023 )*
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 07 ಜೊತೆ
ಅಡ್ಡಹಲಗೆ: 05 ಜೊತೆ
ಹಗ್ಗ ಹಿರಿಯ: 21 ಜೊತೆ
ನೇಗಿಲು ಹಿರಿಯ: 40 ಜೊತೆ
ಹಗ್ಗ ಕಿರಿಯ: 38 ಜೊತೆ
ನೇಗಿಲು ಕಿರಿಯ: 167 ಜೊತೆ
ಒಟ್ಟು ಕೋಣಗಳ ಸಂಖ್ಯೆ: 278 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )

ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ಕಾಂತಾವರ ಬೇಲಾಡಿ ಬಾವ ಹವ್ಯನ್ ಪ್ರಜೋತ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
••••••••••••••••••••••••••••••••••••••••••••••
ಅಡ್ಡ ಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ಕಾಂತಾವರ ಬೇಲಾಡಿ ಬಾವ ಹವ್ಯನ್ ಪ್ರಜೋತ್ ಶೆಟ್ಟಿ
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
••••••••••••••••••••••••••••••••••••••••••••••
ಹಗ್ಗ ಹಿರಿಯ:

ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ "ಬಿ"
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ಹರೇಕಳ ಕೈಡೇಲುಗುತ್ತು ಮಿಥುನ್ ಎಮ್ ರೈ "ಬಿ"
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
••••••••••••••••••••••••‌‌‌‌‌••••••••••••••••••••••
ಹಗ್ಗ ಕಿರಿಯ:

ಪ್ರಥಮ: ಮೂಡಬಿದ್ರಿ ಹೊಸಬೆಟ್ಟು ಏರಿಮಾರು ಬರ್ಕೆ ಚೇತನ್ ಚಂದ್ರಹಾಸ ಸಾಧು ಸನಿಲ್
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಭಟ್ಕಳ ಎಚ್.ಎನ್. ನಿವಾಸ ಪಿನ್ನುಪಾಲ್
ಓಡಿಸಿದವರು: ಭಟ್ಕಳ ಶಂಕರ
••••••••••••••••••••••••••••••••••••••••••••••
ನೇಗಿಲು ಹಿರಿಯ:

ಪ್ರಥಮ: ರೆಂಜಾಳ ಕುದ್ರಾಡಿ ಶಿವಕೃಪ ವಿದ್ಯಾನಂದ ಹೆಗ್ಡೆ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಬೋಳದಗುತ್ತು ಸತೀಶ್ ಶೆಟ್ಟಿ "ಬಿ"
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
••••••••••••••••••••••••••••••••••••••••••••••
ನೇಗಿಲು ಕಿರಿಯ:

ಪ್ರಥಮ: ತೋಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ನಾವುಂದ ಆಶ್ರಿತ ಐಶಾನಿ ವಿಶ್ವನಾಥ ಪೂಜಾರಿ "ಎ"
ಓಡಿಸಿದವರು: ಪಟ್ಟೆ ಗುರುಚರಣ್
•••••••••••••••••••••••••••••••••••••••••••••••••

16/12/2023

Mudbidre ready for battle 🎉🎉🎉

11/12/2023

🐃 *37ನೇ ವರ್ಷದ ಬಾರಾಡಿಬೀಡು "ಸೂರ್ಯ - ಚಂದ್ರ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
*( 09 - 12 - 2023 )*
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 04 ಜೊತೆ
ಅಡ್ಡಹಲಗೆ: 03 ಜೊತೆ
ಹಗ್ಗ ಹಿರಿಯ: 20 ಜೊತೆ
ನೇಗಿಲು ಹಿರಿಯ: 35 ಜೊತೆ
ಹಗ್ಗ ಕಿರಿಯ: 36 ಜೊತೆ
ನೇಗಿಲು ಕಿರಿಯ: 110 ಜೊತೆ
ಒಟ್ಟು ಕೋಣಗಳ ಸಂಖ್ಯೆ: 208 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
( ಸಮಾನ ಬಹುಮಾನ )

ನೇರಳೆಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ನಿಡ್ಡೋಡಿ ಕಾನ ರಾಮ ಸುವರ್ಣ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
••••••••••••••••••••••••••••••••••••••••••••••
ಅಡ್ಡ ಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ಪೆರಿಯಾವು ಗುತ್ತು ಪ್ರಜ್ವಲ್ ಗಟ್ಟಿಯಾಳ್
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
••••••••••••••••••••••••••••••••••••••••••••••
ಹಗ್ಗ ಹಿರಿಯ:

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ "ಎ"
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ಪದವು ಕಾನಡ್ಕ ಫ್ಲೇವಿ ಡಿಸೋಜ
ಓಡಿಸಿದವರು: ನತೀಶ್ ಬಾರಾಡಿ
••••••••••••••••••••••••‌‌‌‌‌••••••••••••••••••••••
ಹಗ್ಗ ಕಿರಿಯ:

ಪ್ರಥಮ: ಅಲ್ಲಿಪಾದೆ ದೇವಸ್ಯ ಪಡೂರು ವಿಜಯ ವಿ ಕೋಟ್ಯಾನ್
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ: ಕುದ್ರಿಪದವು ಭಂಡಾರಮನೆ ಪ್ರೇಮ ಶೀನ ಗುರಿಕಾರ "ಎ"
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
••••••••••••••••••••••••••••••••••••••••••••••
ನೇಗಿಲು ಹಿರಿಯ:

ಪ್ರಥಮ: ಶ್ರೀ ವಿಷ್ಣುಮೂರ್ತಿ ದೇವತಾ ಬಿಳಿಯೂರು ಮೇಗಿನಮನೆ ಪ್ರಭಾಕರ ಗಣಪ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
••••••••••••••••••••••••••••••••••••••••••••••
ನೇಗಿಲು ಕಿರಿಯ:

ಪ್ರಥಮ: ಜೈ ತುಳುನಾಡ್ ಕಕ್ಕೆಪದವು ಪುನ್ಕೆದಡಿ ರಾಮಯ್ಯ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಮಿಯಾರ್ ಬೋರ್ಕಟ್ಟೆ ಅನುಗ್ರಹ ಪ್ರತಮ್ ಪ್ರಭಾಕರ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
•••••••••••••••••••••••••••••••••••••••••••••••••

08/12/2023

ಬಾರಡಿ ready for battle 🔥🔥🔥🔥

01/12/2023

🐃 *ಬೆಂಗಳೂರು "ರಾಜ - ಮಹಾರಾಜ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
*( 25 - 11 - 2023 )*
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 07 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 21 ಜೊತೆ
ನೇಗಿಲು ಹಿರಿಯ: 32 ಜೊತೆ
ಹಗ್ಗ ಕಿರಿಯ: 31 ಜೊತೆ
ನೇಗಿಲು ಕಿರಿಯ: 62 ಜೊತೆ
ಒಟ್ಟು ಕೋಣಗಳ ಸಂಖ್ಯೆ: 159 ಜೊತೆ
••••••••••••••••••••••••••••••••••••••••••••••
ಕನೆಹಲಗೆ:

( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ "ಬಿ"
ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್
••••••••••••••••••••••••••••••••••••••••••••••
ಅಡ್ಡ ಹಲಗೆ:

ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
••••••••••••••••••••••••••••••••••••••••••••••
ಹಗ್ಗ ಹಿರಿಯ:

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಸಿ"
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್
••••••••••••••••••••••••‌‌‌‌‌••••••••••••••••••••••
ಹಗ್ಗ ಕಿರಿಯ:

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ
ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ "ಎ"
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
••••••••••••••••••••••••••••••••••••••••••••••
ನೇಗಿಲು ಹಿರಿಯ:

ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ
ಓಡಿಸಿದವರು: ಸರಪಾಡಿ ಧನಂಜಯ ಗೌಡ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಪಟ್ಟೆ ಗುರು ಚರಣ್
••••••••••••••••••••••••••••••••••••••••••••••
ನೇಗಿಲು ಕಿರಿಯ:

ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
•••••••••••••••••••••••••••••••••••••••••••••••••

20/11/2023

🐃 *11ನೇ ವರ್ಷದ ಕಕ್ಯೆಪದವು "ಸತ್ಯ - ಧರ್ಮ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
*( 18 - 11 - 2023 )*
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 05 ಜೊತೆ
ಅಡ್ಡಹಲಗೆ: 05 ಜೊತೆ
ಹಗ್ಗ ಹಿರಿಯ: 19 ಜೊತೆ
ನೇಗಿಲು ಹಿರಿಯ: 28 ಜೊತೆ
ಹಗ್ಗ ಕಿರಿಯ: 25 ಜೊತೆ
ನೇಗಿಲು ಕಿರಿಯ: 107 ಜೊತೆ
ಒಟ್ಟು ಕೋಣಗಳ ಸಂಖ್ಯೆ: 189 ಜೊತೆ
••••••••••••••••••••••••••••••••••••••••••••••
ಕನೆಹಲಗೆ:

ಪ್ರಥಮ: ನೇರಳೆಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ದ್ವಿತೀಯ: ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
••••••••••••••••••••••••••••••••••••••••••••••
ಅಡ್ಡ ಹಲಗೆ:

ಪ್ರಥಮ: ಅಲ್ಲಿಪಾದೇ ಕೆಳಗಿನಮನೆ ವಿನ್ಸೆಂಟ್ ಪಿಂಟೋ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ನಾರಾವಿ ರಕ್ಷಿತ್ ಯುವರಾಜ್ ಜೈನ್
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
••••••••••••••••••••••••••••••••••••••••••••••
ಹಗ್ಗ ಹಿರಿಯ:

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ "ಬಿ"
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಸಿ"
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
••••••••••••••••••••••••‌‌‌‌‌••••••••••••••••••••••
ಹಗ್ಗ ಕಿರಿಯ:

ಪ್ರಥಮ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ "ಎ"
ಓಡಿಸಿದವರು: ಮಾಳ ಆದಿಶ್ ಪೂಜಾರಿ

ದ್ವಿತೀಯ: ಕಾರ್ಕಡ ಪುಟ್ಟು ಹೊಳ್ಳರಮನೆ ನಟರಾಜ ಹೊಳ್ಳ ಸಾಲಿಗ್ರಾಮ
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್
••••••••••••••••••••••••••••••••••••••••••••••
ನೇಗಿಲು ಹಿರಿಯ:

ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ "ಬಿ"
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಪಟ್ಟೆ ಗುರು ಚರಣ್
••••••••••••••••••••••••••••••••••••••••••••••
ನೇಗಿಲು ಕಿರಿಯ:

ಪ್ರಥಮ: ಪಣೋಳಿಬೈಲು ಭಂಡಾರದಮನೆ ಶಿವಾನಂದ ಕುಲಾಲ್
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್

ದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ದಿನೇಶ್ ಭಂಡಾರಿ
ಓಡಿಸಿದವರು: ಭಟ್ಕಳ ಶಂಕರ್
•••••••••••••••••••••••••••••••••••••••••••••••••

17/11/2023

ಏಲ್ಲೆರ್ದ್ ಕಂಬುಲ ಕಲಟ್ ತಂಕದ ಯೆರ್ಲೆನ ಪಾರುನ ಪೊರ್ಲು
ನಮ್ಮ ಊರ ಕರೆಟ್ ಬಲೇ ಈ ವರ್ಷದ ಸುರುತ ಕೂಟಗ್
ಕಕ್ಯ ಪದವುದ ಕಂಬುಲಗ್
ಏರೆಗ್ ಪೂರ ತಿಕ್ಕು ಈ ವರ್ಷದ ಸುರುತ medal
Comment here 👉👉

08/11/2023

ಮೋಕೆದ ಲೆಪ್ಪೊಲೆ ನಮ್ಮ ಊರಾ ಪರ್ಬಗ್
ಈ ವರ್ಷದ ಕಡಿರ ಗೊಬ್ಬು ನಮ್ಮ ಊರಾ ಕರೆಟ್
10 ಕರಿದ್ 11 ವರ್ಷ ಆಂಡಲಾ ಅವ್ವೇ ದೇಕಿ ಅವ್ವೇ ಪೊರ್ಲು
ಬಲೆ ಬತ್ದ್ ತೂಲೆ ಈ ನಮ್ಮ ಕಂಬುಲ ಕೂಟನ್

ಕಕ್ಯಪದವು ಕಂಬುಲ ಉಂದ್ವೆ ಬರ್ಪುನ ನವೆಂಬರ್ 18 ಗ್ ಮಾತ ಕಂಬುಲ ಅಭಿಮಾನಿಲೆಗ್ ಮೋಕೆದ ಲೆಪ್ಪೋಲೆ

05/11/2023

ರಾಜಾಬೂಡುಡ್ ನಮ್ಮ ಕಂಬುಲ
#ಬೆಂಗಳೂರು_ಕಂಬಳ
#ನಮ್ಮ_ಕಂಬಳ

November 24-25 k Bengaluru kambala

31/10/2023

ಈ ವರ್ಷದ ಸುರುತ್ತ ಕಂಬುಲ ನಮ್ಮ ಕಕ್ಯಪದವು ಕಂಬುಲದ ಪಾತೆರ ಕಥೆ ಎಲ್ಲೆ ನಮ್ಮ ಕುಡ್ಲ channel ಡ್ 🤩🤩

12/10/2023

Undve barpuna October 15 k Namma uruda kambulada karet snehakoota
Bale materla porlu malth korle

18/09/2023

🎉🎉🎉🎉🎉🎉🎉

Kakyapadav kambula November 18 g

Bale materla

05/09/2023

ಈ ವರ್ಷದ ಸುರುತ ಕಂಬುಲ ಸ್ನೇಹಕೂಟ ನಮ್ಮ ಕಕ್ಯಪದವು ದ ಸತ್ಯ- ಧರ್ಮ ಕರೆಟ್
ಉಂದುವೆ ಬರ್ಪುನ ಅಕ್ಟೋಬರ್ 15 ಕ್ ನಡಪರೆ ಉಂಡು
#ಸತ್ಯ #ಧರ್ಮ

06/08/2023

ಯೆಂಚ ಆವಾ ಉಂದು🤯

02/08/2023

Kakyapadav perngalu 💕💕💕

06/07/2023

Jai Tulunadu Kakyapadav punkedady tha kanjileg kudu korpuna porthuda porlu ❤️😍

Photos from Kakkepadavda kambalabhimanilu's post 19/05/2023

ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಕಂಬಳಕ್ಕೆ ನ್ಯಾಯಾಂಗದ ರಕ್ಷಣೆ ಲಭಿಸಿದೆ, ನಮ್ಮ ಅಭಿಪ್ರಾಯವನ್ನು ಗೌರವಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಧನ್ಯವಾದಗಳು.

#ಕಂಬುಲ

ಜಲ್ಲಿಕಟ್ಟು ಕ್ರೀಡೆ ಮಾನ್ಯ ಎತ್ತಿಹಿಡಿದ ಸುಪ್ರೀಂ: ಕಂಬಳಕ್ಕೂ ಸಿಕ್ತು ಬಿಗ್ ರಿಲೀಫ್ 18/05/2023

*🔴BIG BREAKING NEWS🔴*

*ಜಲ್ಲಿಕಟ್ಟು ಕ್ರೀಡೆ ಮಾನ್ಯ ಎತ್ತಿಹಿಡಿದ ಸುಪ್ರೀಂ: ಕಂಬಳಕ್ಕೂ ಸಿಕ್ತು ಬಿಗ್ ರಿಲೀಫ್*

https://bit.ly/3MBAlMv

ಜಲ್ಲಿಕಟ್ಟು ಕ್ರೀಡೆ ಮಾನ್ಯ ಎತ್ತಿಹಿಡಿದ ಸುಪ್ರೀಂ: ಕಂಬಳಕ್ಕೂ ಸಿಕ್ತು ಬಿಗ್ ರಿಲೀಫ್ ಹೊಸದಿಲ್ಲಿ: ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸುಪ್ರೀಂ ಕೋರ್ಟ್ ಗುರುವಾರ ಸಾಂಪ...

22/03/2023

ನಮ್ಮ ಊರುದ ಜವನೆ 🔥🔥🔥 future super star 🌟🌟🌟🌟

02/03/2023

Yellanji shanivara bantwala kambula

Bantwala kambula Namma kambula

21/02/2023

Bantwala kambula Namma kambula getting ready for action 🔥🔥

20/02/2023

🐃 *13ನೇ ವರ್ಷದ ಜಪ್ಪಿನಮೊಗರು "ಜಯ - ವಿಜಯ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
*( 18 - 02 - 2023 )*
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 05 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 14 ಜೊತೆ
ನೇಗಿಲು ಹಿರಿಯ: 30 ಜೊತೆ
ಹಗ್ಗ ಕಿರಿಯ: 23 ಜೊತೆ
ನೇಗಿಲು ಕಿರಿಯ: 66 ಜೊತೆ
ಒಟ್ಟು ಕೋಣಗಳ ಸಂಖ್ಯೆ: 144 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
( ನೀರು ನೋಡಿ ಬಹುಮಾನ )

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ದ್ವಿತೀಯ: ಡಕ್ಕೇರಬಾಳು ಡಿ ವೇದವ್ಯಾಸ್ ಕಾಮತ್
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
••••••••••••••••••••••••••••••••••••••••••••••
ಅಡ್ಡ ಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ಮೋರ್ಲ ಗಿರೀಶ್ ಆಳ್ವ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
••••••••••••••••••••••••••••••••••••••••••••••
ಹಗ್ಗ ಹಿರಿಯ:

ಪ್ರಥಮ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ "ಬಿ"
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಬಿ"
ಓಡಿಸಿದವರು: ಬಂಬ್ರಾಣ ಬೈಲು ವಂದಿತ್ ಶೆಟ್ಟಿ
••••••••••••••••••••••••‌‌‌‌‌••••••••••••••••••••••
ಹಗ್ಗ ಕಿರಿಯ:

ಪ್ರಥಮ: ತುಂಬೆ ಮುಂಡಾಜೆ ಸದಾನಂದ ಪೂಜಾರಿ
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ಬೆಳುವಾಯಿ ಪುತ್ತಿಗೆ ಪೆರೋಡಿ ಗುತ್ತು ತಾನಾಜಿ ಬಿ ಶೆಟ್ಟಿ
ಓಡಿಸಿದವರು: ಭಟ್ಕಳ ಶಂಕರ್
••••••••••••••••••••••••••••••••••••••••••••••
ನೇಗಿಲು ಹಿರಿಯ:

ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ "ಬಿ"
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ
ಓಡಿಸಿದವರು: ಪಟ್ಟೆ ಗುರುಚರಣ್
••••••••••••••••••••••••••••••••••••••••••••••
ನೇಗಿಲು ಕಿರಿಯ:

ಪ್ರಥಮ: ಡಕ್ಕೇರಬಾಳು ಡಿ ವೇದವ್ಯಾಸ ಕಾಮತ್
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಹೊಕ್ಕಾಡಿಗೋಳಿ ಹಕ್ಕೇರಿ ಸನತ್ ಕುಮಾರ್ ಶೆಟ್ಟಿ "ಬಿ"
ಓಡಿಸಿದವರು: ಒಂಟಿಕಟ್ಟೆ ರಿತೇಶ್ ಪೂಜಾರಿ
•••••••••••••••••••••••••••••••••••••••••••••••••

19/02/2023

ಕಕ್ಯಪದವು ಪಂಡ ಕಂಬುಲದ ಯೂನಿವರ್ಸಿಟಿ 🔥🔥😍

perngalu

10/02/2023

ವಾಮಂಜೂರು ತಿರುವೈಲುಗುತ್ತು "ಸಂಕುಪೂಂಜ - ದೇವುಪೂಂಜ" ಜೋಡುಕರೆ ಕಂಬಳ
11 ಫೆಬ್ರವರಿ 2023k

21/01/2023

Mangalore ready aad und barpar athe 🎉🎉🎉

16/01/2023

🐃 *30ನೇ ವರ್ಸೊದ ಅಡ್ವೆ ನಂದಿಕೂರು ಕೋಟಿ - ಚೆನ್ನಯ ಜೋಡುಕರೆ ಕಂಬುಲ 🐃*
15-01-23 --16-01-23
*****************************

ಫೈನಲ್ ದ ಸಾಲ್ ಡ್ ಇನಾಮು ಗೆ೦ದಿನ ಎರ್ಲೆನ ಯಜಮಾನೆರ್

ಕೂಟೊಡ್ ಭಾಗವಹಿಸಾಯಿನ ಒಟ್ಟು ಎರ್ಲು -169

ಕನೆಪಲಾಯಿ -5 ಜತೆ
ಅಡ್ಡ ಪಲಾಯಿ - 8 ಜತೆ
ಬಲ್ಲ್ ದ ಎಲ್ಯ - 18 ಜತೆ
ಬಲ್ಲ್ ದ ಮಲ್ಲ -19 ಜತೆ
ನಾಯೆರ್ದ ಎಲ್ಯ - 89 ಜತೆ
ನಾಯೆರ್ದ ಮಲ್ಲ - 30 ಜತೆ

*ಕನೆಪಲಾಯಿ*
ನೀರ್ ತೂದು ಬಹುಮಾನ

_ಸುರೂತ ಇನಾಮು_
ಬೇಲಾಡಿ ಬಾವ ಅಶೋಕ ಶೆಟ್ರೆನ ಎರ್ಲು
(ಪಲಾಯಿಡ್ ಮೊಟ್ಟಿನಾರ್ ತೆಕ್ಕಟ್ಟೆ ಸುಧೀರ್ ದೇವಾಡಿಗೆರ್ )

_ರಡ್ಡನೇ ಇನಾಮು_
ವಾಮಂಜೂರು ತಿರುವೈಲ್ ಗುತ್ತು ನವೀನ್ ಚಂದ್ರ ಆಳ್ವೆರೆನ ಎರ್ಲು
(ಪಲಾಯಿಡ್ ಮೊಟ್ಟಿನಾರ್ ಬೈ೦ದೂರು ಭಾಸ್ಕರ ದೇವಾಡಿಗೆರ್ )

*****************************

*ಅಡ್ಡ ಪಲಾಯಿ*

_ಸುರೂತ ಇನಾಮು_
ನಾರಾವಿ ಯುವರಾಜ್ ಜೈನೆರೆನ ಎರ್ಲು (12.03)
(ಪಲಾಯಿಡ್ ಮೊಟ್ಟಿನಾರ್ ಭಟ್ಕಳ ಹರೀಶೆರ್)

_ರಡ್ಡನೇ ಇನಾಮು_
ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ರೆನ A ಎರ್ಲು (13.03)
(ಪಲಾಯಿಡ್ ಮೊಟ್ಟಿನಾರ್ ತೆಕ್ಕಟ್ಟೆ ಸುಧೀರ್ ದೇವಾಡಿಗೆರ್ )

*****************************

*ಬಲ್ಲ್ ದ ಮಲ್ಲ*

_ಸುರೂತ ಇನಾಮು_
ಪದವು ಕಾನಡ್ಕ ಫ್ಲೇವಿ ಡಿ ಸೋಜೆರೆನ A ಎರ್ಲು (12.26)
(ಎರ್ಲೆನ್ ಗಿಡಾಯಿನಾರ್ -ಬೈ೦ದೂರು ವಿವೇಕ್ ಪೂಜಾರ್ಲು)

_ರಡ್ಡನೇ ಇನಾಮು_
ಎರ್ಮಾಳ್ ರೋಹಿತ್ ಹೆಗ್ಡೆರೆನ A ಎರ್ಲು (12.44)
(ಎರ್ಲೆನ್ ಗಿಡಾಯಿನಾರ್ - ಕೊಳಕೆ ಇರ್ವತ್ತೂರು ಆನಂದೆರ್)

*****************************

*ಬಲ್ಲ್ ದ ಎಲ್ಯ*

_ಸುರೂತ ಇನಾಮು_
ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ರೆನ A ಎರ್ಲು (12.14)
(ಎರ್ಲೆನ್ ಗಿಡಯಿನಾರ್ ಅತ್ತೂರು ಕೊಡ೦ಗೆ ಸುಧೀರ್ ಸಾಲ್ಯಾನ್ ರು)

_ರಡ್ಡನೇ ಇನಾಮು_
ನಕ್ರೆ ಮಹೋಧರ ನಿವಾಸ ಈಶಾನಿ ನಾರಾಯಣ ಭ೦ಡಾರ್ಲೆನ ಎರ್ಲು (12.75)
(ಎರ್ಲೆನ್ ಗಿಡಯಿನಾರ್ ಪಣಪಿಲ ಪ್ರವೀಣ್ ಕೋಟ್ಯಾನ್ ರು )

*****************************

*ನಾಯೆರ್ದ ಮಲ್ಲ*

_ಸುರೂತ ಇನಾಮು_
ಇರುವೈಲ್ ಪಾನಿಲ ಬಾಡ ಪೂಜಾರೆನ A ಎರ್ಲು (11.64)
(ಎರ್ಲೆನ್ ಗಿಡಾಯಿನಾರ್ ಬೈ೦ದೂರು ವಿವೇಕ್ ಪೂಜಾರ್ಲು)

_ರಡ್ಡನೇ ಇನಾಮು_
ಸಾ೦ತೂರು ಬೈಲು ಮನೆ ವಿಜೇತ್ ಕುಮಾರೆನ B ಎರ್ಲು (11.67)
(ಎರ್ಲೆನ್ ಗಿಡಾಯಿನರ್ ನಕ್ರೆ ಪವನ್ ಮಡಿವಾಳೆರ್

*****************************

*ನಾಯೆರ್ದ ಎಲ್ಯ*

_ಸುರೂತ ಇನಾಮು_
ವೇಣೂರು ಮೂಡುಕೋಡಿ ಗಣೇಶ್ ನಾರಾಯಣ ಪಂಡಿತೆರೆನ ಎರ್ಲು (12.03)
(ಎರ್ಲೆನ್ ಗಿಡಾಯಿನಾರ್ ಪೆರಿ೦ಜೆ ಪ್ರಮೋದ್ ಕೋಟ್ಯಾನ್ ರು)

_ರಡ್ಡನೇ ಇನಾಮು_
ಇನ್ನ ಮಡ್ಮಾಣ್ ಶಾರದಾ ನಿಲಯ ಸಂತೋಷ ಶೆಟ್ರೆನ ಎರ್ಲು (12.30)
(ಎರ್ಲೆನ್ ಗಿಡಾಯಿನಾರ್ ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಮ್ ಶೆಟ್ರು)

*****************************

10/01/2023

🐃 *19ನೇ ವರ್ಷದ ಮಿಯಾರು "ಲವ - ಕುಶ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
*( 08 - 01 - 2023 )*
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 06 ಜೊತೆ
ಅಡ್ಡಹಲಗೆ: 08 ಜೊತೆ
ಹಗ್ಗ ಹಿರಿಯ: 23 ಜೊತೆ
ನೇಗಿಲು ಹಿರಿಯ: 41 ಜೊತೆ
ಹಗ್ಗ ಕಿರಿಯ: 24 ಜೊತೆ
ನೇಗಿಲು ಕಿರಿಯ: 162 ಜೊತೆ
ಒಟ್ಟು ಕೋಣಗಳ ಸಂಖ್ಯೆ: 264 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
( ನೀರು ನೋಡಿ ಬಹುಮಾನ )

ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ಬಾರ್ಕೂರು ಶಾಂತಾರಾಮ ಶೆಟ್ಟಿ
ಹಲಗೆ ಮುಟ್ಟಿದವರು: ಬೈಂದೂರು ರಾಘವೇಂದ್ರ ಪೂಜಾರಿ
••••••••••••••••••••••••••••••••••••••••••••••
ಅಡ್ಡ ಹಲಗೆ:

ಪ್ರಥಮ: ನಾರಾವಿ ಯುವರಾಜ್ ಜೈನ್
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ "ಎ"
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
••••••••••••••••••••••••••••••••••••••••••••••
ಹಗ್ಗ ಹಿರಿಯ:

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಎ"
ಓಡಿಸಿದವರು: ಪಟ್ಟೆ ಗುರುಚರಣ್

ದ್ವಿತೀಯ: ಕಾರ್ಕಳ ಜೀವಂದಾಸ್ ಅಡ್ಯಂತಾಯ "ಎ"
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
••••••••••••••••••••••••‌‌‌‌‌••••••••••••••••••••••
ಹಗ್ಗ ಕಿರಿಯ:

ಪ್ರಥಮ: ಮಿಯಾರ್ ಹಿನಪಾಡಿ ಜಿನರಾಜ್ ಪಡಿವಾಳ್ "ಬಿ"
ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ನಾರಾಯಣ ಭಂಡಾರಿ
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್
••••••••••••••••••••••••••••••••••••••••••••••
ನೇಗಿಲು ಹಿರಿಯ:

ಪ್ರಥಮ: ಮುಡಾರು ರಾಮೇರಗುತ್ತು ಹಾರ್ದಿಕ್ ಹರ್ಷವರ್ಧನ ಪಡಿವಾಳ್
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ದ್ವಿತೀಯ: ನಲ್ಲೂರು ಮೇಗಿನಮನೆ ಆಶಿಕ್ ದಿವಾಕರ ಶೆಟ್ಟಿ "ಬಿ"
ಓಡಿಸಿದವರು: ನಕ್ರೆ ಪವನ್ ಮಡಿವಾಳ್
••••••••••••••••••••••••••••••••••••••••••••••
ನೇಗಿಲು ಕಿರಿಯ:

ಪ್ರಥಮ: ಮುನಿಯಾಲು ಉದಯ್ ಕುಮಾರ್ ಶೆಟ್ಟಿ
ಓಡಿಸಿದವರು: ಪಟ್ಟೆ ಗುರುಚರಣ್

ದ್ವಿತೀಯ: ಪಣೋಲಿಬೈಲು ಭಂಡಾರದಮನೆ ಶಿವಾನಂದ ಕುಲಾಲ್
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್
•••••••••••••••••••••••••••••••••••••••••••••••••

Photos from Kakkepadavda kambalabhimanilu's post 07/01/2023

ಕಂಬುಲದ ಕಾಶಿ ಮಿಯಾರ್ ತಯಾರ್ ಆದ್ ಉಂಡ್ ಬರ್ಪರ್ ಅತೆ ಮಾತೆರ್ಲ 🎊🎊🎊

05/01/2023

Yellanji aithara miyar kambula 🎊🎊🎊

Photos from Kakkepadavda kambalabhimanilu's post 30/12/2022

Mulky tayyar aad und barpar athe.

29/12/2022

Yellanji shanivara mulky arasu kambula

26/12/2022

🐃 *20ನೇ ವರ್ಷದ ಮೂಡಬಿದ್ರೆ "ಕೋಟಿ - ಚೆನ್ನಯ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
*( 24 - 12 - 2022 )*
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 05 ಜೊತೆ
ಅಡ್ಡಹಲಗೆ: 08 ಜೊತೆ
ಹಗ್ಗ ಹಿರಿಯ: 27 ಜೊತೆ
ನೇಗಿಲು ಹಿರಿಯ: 39 ಜೊತೆ
ಹಗ್ಗ ಕಿರಿಯ: 29 ಜೊತೆ
ನೇಗಿಲು ಕಿರಿಯ: 150 ಜೊತೆ
ಒಟ್ಟು ಕೋಣಗಳ ಸಂಖ್ಯೆ: 258 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
( ನೀರು ನೋಡಿ ಬಹುಮಾನ )

ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
••••••••••••••••••••••••••••••••••••••••••••••
ಅಡ್ಡ ಹಲಗೆ:

ಪ್ರಥಮ: ಇರುವೈಲು ಪಾನಿಲ ದೇವಕಿ ಬಾಡ ಪೂಜಾರಿ
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
••••••••••••••••••••••••••••••••••••••••••••••
ಹಗ್ಗ ಹಿರಿಯ:

ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ "ಎ"
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ನಾರಾಯಣ ಭಂಡಾರಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
••••••••••••••••••••••••‌‌‌‌‌••••••••••••••••••••••
ಹಗ್ಗ ಕಿರಿಯ:

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ಮೂಡಬಿದ್ರಿ ಗರಡಿಮನೆ ಸಂದೀಪ್ ಪ್ರಶಾಂತ್ ಭಂಡಾರಿ
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
••••••••••••••••••••••••••••••••••••••••••••••
ನೇಗಿಲು ಹಿರಿಯ:

ಪ್ರಥಮ: ಎರ್ಮಾಳ್ ಡಾ.ಚಿಂತನ್ ರೋಹಿತ್ ಹೆಗ್ಡೆ "ಎ"
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ: ಮಿಜಾರ್ ಬರ್ಕೆ ಪ್ರವೀಣ್ ಭಂಡಾರಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
••••••••••••••••••••••••••••••••••••••••••••••
ನೇಗಿಲು ಕಿರಿಯ:

ಪ್ರಥಮ: ತೊಡಾರ್ ಪಂಚಶಕ್ತಿ ಬಾರ್ದಿಲ ರಂಜಿತ್ ಪೂಜಾರಿ
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್

ದ್ವಿತೀಯ: ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಪೂಜಾರಿ
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್
•••••••••••••••••••••••••••••••••••••••••••••••••

23/12/2022

ಬೆದ್ರದ ಕರೆ ತಯಾರ್ ಆದ್ ಉಂಡ್ ಬರ್ಪರ್ ಅತೆ ಮಾತ 😍😍

Umanatha Kotian

Photos from Kakkepadavda kambalabhimanilu's post 23/12/2022

ನಮ್ಮ ಕಂಬುಲ ನನ ದುಂಬುಲ 🔥😘😘

Please retweet and share

https://twitter.com/MinOfCultureGoI/status/1605814871551090688?t=rzDnZ42KELGTMkLCBWEDgw&s=19

Ministry of Culture, Government of India

22/12/2022

Yellanji shanivara namma bedra kambula 💖❤️

21/12/2022

ನಮನ ಊರುದ ಪೊಸ ಯುವ ಓಟಗಾರೆ ಕೃತಿಕ್ ಪೆಂರ್ಗಾಲು🔥🔥🔥

18/12/2022

🐃 *ಹೊಕ್ಕಾಡಿಗೋಳಿ "ವೀರ - ವಿಕ್ರಮ" ಜೋಡುಕರೆ ಕಂಬಳ ಕೂಟದ ಫಲಿತಾoಶ*🐃
*( 17 - 12 - 2022 )*
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 02 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 25 ಜೊತೆ
ನೇಗಿಲು ಹಿರಿಯ: 25 ಜೊತೆ
ಹಗ್ಗ ಕಿರಿಯ: 19 ಜೊತೆ
ನೇಗಿಲು ಕಿರಿಯ: 73 ಜೊತೆ
ಒಟ್ಟು ಕೋಣಗಳ ಸಂಖ್ಯೆ: 150 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
( ಸಮಾನ ಬಹುಮಾನ )

ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
••••••••••••••••••••••••••••••••••••••••••••••
ಅಡ್ಡ ಹಲಗೆ:

ಪ್ರಥಮ: ಇರುವೈಲು ಪಾನಿಲ ದೇವಕಿ ಬಾಡ ಪೂಜಾರಿ
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ವಾಲ್ಪಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ದಾನ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
••••••••••••••••••••••••••••••••••••••••••••••
ಹಗ್ಗ ಹಿರಿಯ:

ಪ್ರಥಮ: ಮಿಜಾರ್ ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ "ಬಿ"
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ "ಬಿ"
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
••••••••••••••••••••••••‌‌‌‌‌••••••••••••••••••••••
ಹಗ್ಗ ಕಿರಿಯ:

ಪ್ರಥಮ: ಬೆಳುವಾಯಿ ಪುತ್ತಿಗೆ ಪೆರೋಡಿ ಗುತ್ತು ತಾನಾಜಿ ಬಿ ಶೆಟ್ಟಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
••••••••••••••••••••••••••••••••••••••••••••••
ನೇಗಿಲು ಹಿರಿಯ:

ಪ್ರಥಮ: ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ
ಓಡಿಸಿದವರು: ಪಟ್ಟೆ ಗುರು ಚರಣ್

ದ್ವಿತೀಯ: ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ
ಓಡಿಸಿದವರು: ಬಾರಾಡಿ ನತೇಶ್
••••••••••••••••••••••••••••••••••••••••••••••
ನೇಗಿಲು ಕಿರಿಯ:

ಪ್ರಥಮ: ವಾಮದಪದವು ಬುಡೋಳಿ ಕಲ್ಲಾಪು ಉಮಾನಾಥ್ ಶೆಟ್ಟಿ
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್

ದ್ವಿತೀಯ: ರೆಂಜಾಳ ಸಾನದ ಬಾಕ್ಯಾರು ನಿಮಿಷ್ ಮಹೇಶ್ ಪೂಜಾರಿ "ಎ"
ಓಡಿಸಿದವರು: ಭಟ್ಕಳ ಶಂಕರ್
•••••••••••••••••••••••••••••••••••••••••••••••••

Photos from Kakkepadavda kambalabhimanilu's post 17/12/2022

ಹೊಕ್ಕಾಡಿಗೋಳಿ ತಯಾರ್ ಆದ್ ಉಂಡ್ ಬರ್ಪರ್ ಅತೇ ಮಾತ...

Videos (show all)

ಏಲ್ಲೆರ್ದ್ ಕಂಬುಲ ಕಲಟ್ ತಂಕದ ಯೆರ್ಲೆನ ಪಾರುನ ಪೊರ್ಲುನಮ್ಮ ಊರ ಕರೆಟ್ ಬಲೇ ಈ ವರ್ಷದ ಸುರುತ ಕೂಟಗ್ ಕಕ್ಯ ಪದವುದ ಕಂಬುಲಗ್ಏರೆಗ್ ಪೂರ ತಿಕ್ಕು ಈ...
ಮೋಕೆದ ಲೆಪ್ಪೊಲೆ ನಮ್ಮ ಊರಾ ಪರ್ಬಗ್ಈ ವರ್ಷದ ಕಡಿರ ಗೊಬ್ಬು ನಮ್ಮ ಊರಾ ಕರೆಟ್10 ಕರಿದ್ 11 ವರ್ಷ ಆಂಡಲಾ ಅವ್ವೇ ದೇಕಿ ಅವ್ವೇ ಪೊರ್ಲುಬಲೆ ಬತ್ದ್ ...
ರಾಜಾಬೂಡುಡ್ ನಮ್ಮ ಕಂಬುಲ#ಬೆಂಗಳೂರು_ಕಂಬಳ#ನಮ್ಮ_ಕಂಬಳ#kambala_2023 #kambula #nanadumbula November 24-25 k Bengaluru kambala #kam...
Undve barpuna October 15 k Namma uruda kambulada karet snehakoota Bale materla porlu malth korle#kambala #nanadumbula#sa...
Yellanji aithara e varsha da surutha sneha kootaNamma Kakyapadav da karetBale materla #kakyapadavu #snehakoota#satya_dha...
Kakyapadav perngalu 💕💕💕
Jai Tulunadu Kakyapadav punkedady tha kanjileg kudu korpuna porthuda porlu ❤️😍#kambula #nanadumbula #kakyapadav #nammaka...
Yellanji shanivara bantwala kambulaBantwala kambula Namma kambula#kambula #moodur_padooru #bantwalakambula #nanadumbula
Bantwala kambula Namma kambula getting ready for action 🔥🔥#bantwalakambula #kambula #nanadumbula #JaiTulunad #navooru #m...
ಕಕ್ಯಪದವು ಪಂಡ ಕಂಬುಲದ ಯೂನಿವರ್ಸಿಟಿ 🔥🔥😍#kambula #nanadumbula #kakyapadavu #kambula #punkedady #perngalu #Kinjal #kalletyaru ...
ನಮನ ಊರುದ ಪೊಸ ಯುವ ಓಟಗಾರೆ ಕೃತಿಕ್ ಪೆಂರ್ಗಾಲು🔥🔥🔥#kakyapadav #kambula #nanadumbula
ಕಕ್ಯಪದವುದ ಪುದರ್ ಕೆಂಡನೆ ಯಾವು 🙈🙈😛😜🎊🎊#kakyapadavu #punkedady #perngalu #nandottu #kalyetyaru #mudaladi #kinjalu #kakya #did...

Website

Address

Mangalore
574326