Neechadi Trust

Neechadi Trust

Neechadi Trust started with the intent of sustainable development of Neechadi, a small village in Sagara, Karnataka.

The trust is working on developing and maintaining the natural water sources, rain water harvesting and overall village development

20/03/2023

Report curtesy: Jagadeesha NL :)

20/12/2022

*ಆತ್ಮೀಯ ರೈತ ಬಾಂಧವರೇ..*

2022-23ನೇ ಸಾಲಿನ ಕೃಷಿ ಇಲಾಖೆಯ ಆತ್ಮಯೋಜನೆಯಡಿ ರೈತರಿಗೆ ಉಪಯುಕ್ತ ಮಾಹಿತಿ ಕಾರ್ಯಕ್ರಮ

ಡಿಸೆಂಬರ್ 21ನೇ ಬುಧವಾರ ನೀಚಡಿ ಶ್ರೀ ಲಕ್ಷ್ಮಿ ನಾರಾಯಣ ಸಭಾಭವನದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ವತಿಯಿಂದ, ನೀಚಡಿ ಗ್ರಾಮಾಭಿವೃದ್ಧಿ ಸಂಘದ ಸಹಯೋಗದಲ್ಲಿ
*ಕಿಸಾನ್ ಗೋಷ್ಠಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ* ಆಯೋಜಿಸಲಾಗಿದೆ

*ಕಾರ್ಯಕ್ರಮದಲ್ಲಿ ಮುಖ್ಯವಾಗಿ ಅಡಿಕೆ ಎಲೆ ಚುಕ್ಕಿ ರೋಗ ಹಾಗೂ ಜಾನುವಾರು ಚರ್ಮಗಂಟು ರೋಗದ ನಿರ್ವಹಣೆಯ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ*
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ

*ಶ್ರೀ ಹೆಚ್ ಕೃಷ್ಣಪ್ಪ, ನಿವೃತ್ತ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸಾಗರ*

*ಶ್ರೀ.ಡಾ/ಶ್ರೀಪಾದ್ ರಾವ್ , ನಿವೃತ್ತ ಸಹಾಯಕ ನಿರ್ದೇಶಕರು ಪಶುಪಾಲನಾ ಇಲಾಖೆ ಸಾಗರ*

*ಶ್ರೀ ಡಾ/ಕಿರಣ್ ಕುಮಾರ್ ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಸಾಗರ*
ಭಾಗವಹಿಸಲಿದ್ದಾರೆ

ರೈತ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿ ಪಡೆಯಬೇಕಾಗಿ ವಿನಂತಿ

ಕಾರ್ಯಕ್ರಮ ಪ್ರಾರಂಭಕ್ಕೆ ಹತ್ತು ನಿಮಿಷ ಮೊದಲು ಎಲ್ಲರೂ ಆಗಮಿಸಿದರೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಹೆಚ್ಚಿನಮಾಹಿತಿ ಹಂಚಿಕೊಳ್ಳಲು ಅವಕಾಶ ಆಗಲಿದೆ

ಸಂಪರ್ಕ
ವಿನಾಯಕ ರಾವ್ ಬೇಳೂರು, ಆತ್ಮ ಯೋಜನೆ ತಾಂತ್ರಿಕ ಸಹಾಯಕರು ಕೃಷಿ ಇಲಾಖೆ ಸಾಗರ (9972156150)

ಶ್ರೀನಾಥ್ ನಾಡಿಗ್ ನೀಚಡಿ (9900538849)

ರಾಜೇಶ್ ಬಿ ಜಿ ನೀಚಡಿ(9449329219)

30/06/2022

*ಆತ್ಮೀಯ ರೈತ ಬಾಂಧವರೇ*
**ಸಾರಾ ಸಂಸ್ಥೆ ಸಹಯೋಗದಲ್ಲಿ ಬಿದಿರು ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರ ವನ್ನು ನೀಚಡಿ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಲಾಗಿದೆ
ಆಸಕ್ತಿ ಇರುವ ಕೃಷಿಕರು ಆಗಮಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿನಂತಿಸುತ್ತೇವೆ**

*ದಿನಾಂಕ : 1/7/2022
ಸ್ಥಳ : ಶ್ರೀ ಲಕ್ಷ್ಮೀನಾರಾಯಣ ಸಭಾಭವನ ನೀಚಡಿ*
ಸಮಯ: ಮದ್ಯಾಹ್ನ ಮೂರು ಘಂಟೆ*
*ಕಾರ್ಯಕ್ರಮದ ನಂತರ ಉಚಿತ ಬಿದಿರು ಸಸಿ ವಿತರಣೆ ಇರುತ್ತದೆ *

20/12/2020

A click of Green bee eater....near by our home ❤🐦Vasanth Neechadi

Photos from Neechadi Trust's post 08/12/2020

ನೀಚಡಿ ಗ್ರಾಮದ ಅಶ್ವಿನಿವನವನ್ನು.ಜಿ ಪಂ ಸಿಇಓ ವೈಶಾಲಿ ಮೇಡಂ ವೀಕ್ಷಿಸಿ ಗ್ರಾಮ ಪಂಚಾಯ್ತಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು

27/11/2020
05/11/2020

ಪಶುಪಾಲನಾ ಇಲಾಖೆ ಯಿಂದ 6/11/2020 ಶುಕ್ರವಾರ ಚಿಕ್ಕಬಿಲಗುಂಜಿ ವೆಂಕಟೇಶ್ ಎನ್ ಹೆಚ್ ಇವರ ಮನೆ ಆವರಣದಲ್ಲಿ ಪಶುಅಹಾರ (ಡ್ರಮ್ ಸೈಲೇಜ್) ತಯಾರಿಕೆಯ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ
ಆಸಕ್ತ ಹೈನುಗಾರರು ತರಬೇತಿ ಶಿಭಿರದಲ್ಲಿ ಭಾಗವಹಿಸಲು ಪಶುಪಾಲನಾ ಇಲಾಖೆಯ ಸಹಾಯಕ ನಿರ್ಧೇಶಕ ಡಾ ಶ್ರೀಪಾದ್ ರಾವ್ ಕೃಷಿ ಇಲಾಖೆಯ ಆತ್ಮಯೋಜನೆ ತಾಂತ್ರಿಕ ವ್ಯವಸ್ಥಾಪಕ ವಿನಾಯಕ ರಾವ್ ತಿಳಿಸಿದ್ದಾರೆ
ಸಮಯ: 3pm

12/09/2020

ನಮ್ಮೂರ ಕೆರೆ ಸಂರಕ್ಷಣೆ ಕುರಿತ ವರದಿ ಇವತ್ತಿನ ವಿಜಯವಾಣಿಯಲ್ಲಿ
Vasanth Neechadi

Device for lighting the fire 19/07/2020

A nice idea to save your early morning efforts

Device for lighting the fire ಬಚ್ಚಲಿನ ಒಲೆಗೆ ಸುಲಭವಾಗಿ ಬೆಂಕಿ ಹಾಕಲು ಬಳಸುವ ಸರಳ ಸಾಧನ This device is for lighting fire for heating the water in rural areas where gobar gas is being used for coo...

Buy/Sell - Ninjacart 03/04/2020

We have been reading that our farmer friends are unable to reach the marketplace due to lockdown and lots of fresh produce are being wasted.

This is a right opportunity to work with market players like Ninja Craft (https://ninjacart.in/buy-sell), which sources and delivers over 1,000 tonnes of fresh fruits and vegetables from 20,000 farmers to 60,000 retailers, all within 12 hours. But unlike its B2C peers like Bigbasket who service millions of consumers across hundreds of pin codes, Ninjacart serves around 60,000 retailers, most of whom are in big cities like Bengaluru.

Hope this helps our farmer community..

Buy/Sell - Ninjacart Ninjacart sources directly from farmers and moves 1400 tonnes of fresh produce to businesses every day, in just 12 hours using analytics and technology.

Photos from Neechadi Trust's post 27/03/2020

Neechadi is well informed and takes swift decisions - it has already implemented Social Distancing:

22/03/2020

Thank you God for teaching us a lesson :)

Photos from Neechadi Trust's post 18/03/2020

ನೀಚಡಿ ಗ್ರಾಮಸ್ಥರ ಸಾಹಸ

Photos from Neechadi Trust's post 07/03/2020

ನೀಚಡಿ ಯಲ್ಲಿ ನಡೆಯುತ್ತಿರುವ ಗೇರು ಕೃಷಿ ಮತ್ತು ಸಂಸ್ಕರಣಾ ತರಬೇತಿ ಕಾರ್ಯಾಗಾರ

07/03/2020

The first day report

Sreenath Nadig, Mohan Talakalukoppa, Vasanth Neechadi,

03/03/2020

The future of life on earth depends on our ability to take action. Many individuals are doing what they can, but real success can only come if there's a change in our societies and our economics and in our politics. I've been lucky in my lifetime to see some of the greatest spectacles that the natural world has to offer. Surely we have a responsibility to leave for future generations a planet that is healthy and habitable by all species - Sir David Attenborough

03/03/2020

A guide for Banana farming..

01/03/2020

ನೀಚಡಿ ಪ್ರಶಾಂತ ಜೋಯ್ಸ್ ರವರ ಸಾಧನೆ ಇವತ್ತಿನ ವಿಜಯವಾಣಿಯಲ್ಲಿ ಪ್ರಕಟವಾಗಿದೆ

27/02/2020

Hello Farmers from Sagara, Soraba and Hosa Nagara..

Kindly register at the earliest to attend a training program on Cashew Farming and Processing to be held at Neechadi on 6 and 7 of March 2020.

For more details reach out to Mohan Talakalukoppa.

Thank you
Neechadi Trust

Sreenath Nadig, Prashanth Bhagawath, Vasanth Neechadi, Rajesh B G Neechadi

26/02/2020

Register Soon

Photos from Neechadi Trust's post 20/02/2020

An article on the lake development project of Neechadi Trust

19/02/2020

ಗೇರು ಕೃಷಿ ಮತ್ತು ಸಂಸ್ಕರಣಾ ತರಬೇತಿ

ಐಸಿಎಆರ್- ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು ಮತ್ತು ನೀಚಡಿ ಟ್ರಸ್ಟ್, ನೀಚಡಿ ಇವರ ಸಹಯೋಗದಲ್ಲಿ ಎರಡು ದಿನಗಳ ‘ಗೇರು ಕೃಷಿ ಮತ್ತು ಸಂಸ್ಕರಣಾ ತರಬೇತಿ’ ಯನ್ನು ದಿನಾಂಕ 06-03-2020 ಮತ್ತು 07-03-2020 ರಂದು (ಶುಕ್ರವಾರ ಮತ್ತು ಶನಿವಾರ) ಲಕ್ಷ್ಮೀನಾರಾಯಣ ದೇವಸ್ಥಾನದ ಸಭಾಭವನ, ನೀಚಡಿ, ಸಾಗರ ತಾಲೂಕು ಇಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ತಜ್ಞರಿಂದ ಗೇರು ಕೃಷಿ ಹಾಗೂ ಅದಕ್ಕಿರುವ ಯೋಜನೆಗಳ ಬಗ್ಗೆ ಉಪನ್ಯಾಸ, ಕ್ಷೇತ್ರ ಭೇಟಿ, ವಸ್ತು ಪ್ರದರ್ಶನ ಹಾಗೂ ಹಣ್ಣು ಸಂಸ್ಕರಣೆಯನ್ನು ಮಾಡಿ ಕಲಿಯುವ ಅವಕಾಶ ಇರುತ್ತದೆ.

ದಯವಿಟ್ಟು ಗಮನಿಸಿ:

೧) ಈ ತರಬೇತಿಯಲ್ಲಿ ಸಾಗರ, ಸೊರಬ ಹಾಗೂ ಹೊಸನಗರ ತಾಲೂಕುಗಳ ಗೇರು ಕೃಷಿಕರಿಗೆ/ಆಸಕ್ತರಿಗೆ ಮಾತ್ರ ಅವಕಾಶ.
೨) ಸಾರ್ವಜನಿಕರಿಗೆ ಮುಕ್ತಪ್ರವೇಶ ಇರುವುದಿಲ್ಲ. ನೊಂದಾಯಿಸಿದ ಮೊದಲ 150 ಜನರಿಗೆ ಮಾತ್ರ ಸೀಮಿತ.
3) ನೊಂದಾಯಿಸಿದವರು ಎರಡೂ ದಿನಗಳ ತರಬೇತಿಯಲ್ಲಿ ಭಾಗವಹಿಸುವುದು ಕಡ್ಡಾಯ. ತರಬೇತಿಯ ಸಮಯ ಬೆಳಿಗ್ಗೆ 9.30ರಿಂದ ಸಂಜೆ 5.30ವರೆಗೆ.
4) ತರಬೇತಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಭಾಗವಹಿಸುವ ಇಚ್ಛೆಯಿರುವವರು 29-02-2020 (ಶನಿವಾರ)ದೊಳಗಾಗಿ ಈ ಕೆಳಕಂಡ ವಿಜ್ಞಾನಿಗಳಲ್ಲಿ ನೊಂದಣಿ ಮಾಡಬೇಕಾಗಿ ಕೋರಿದೆ. ತಡವಾಗಿ ಬಂದ ಕೋರಿಕೆಗಳನ್ನು ಸ್ವೀಕರಿಸಲಾಗುವುದಿಲ್ಲ.

1) ಡಾ. ಮೋಹನ್ ತಲಕಾಲುಕೊಪ್ಪ, ಹಿರಿಯ ವಿಜ್ಞಾನಿ, ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು:
ಮೊಬೈಲ್/ವಾಟ್ಸಪ್ : 99022 73468

2) ಡಾ. ಪ್ರೀತಿ, ವಿಜ್ಞಾನಿ, ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು:
ಮೊಬೈಲ್/ವಾಟ್ಸಪ್ : 97881 49941

Want your organization to be the top-listed Non Profit Organization in Sagar?
Click here to claim your Sponsored Listing.

Neechadi Trust

Neechadi Trust is a development organisation based out of Neechadi, Sagara. It promotes sustainable rural development by empowering rural communities and supporting them in activities related to agriculture, horticulture, water & sanitation, environment protection, infrastructure, education, culture and healthcare.

The Trust is currently working on projects and programmes aimed at promoting and strengthening the livelihood, skill development, welfare and development of the rural communities of Shivamogga District.

The Trust believes that working in partnership with the existing system would result with sustainable change and facilitate to improve performance in public system, albeit the Trust also functions independently.

The Trust aims to promote and make education reachable to the poor students in the rural sectors, and also concentrate on health, rural development activities and overall upliftment of the standard of living in rural sectors.

Website

Address


Neechadi
Sagar

Other Charity Organizations in Sagar (show all)
Inner wheel club of sagar central dist 304 Inner wheel club of sagar central dist 304
Sagar, 470002

It is an international women's charitable organization with a motive of friendship and social service � � �

Shri Prabhu Balaji Sewa Sansthan Shri Prabhu Balaji Sewa Sansthan
Makronia
Sagar, 470004

We are a Non governmental charitable organisation. working to advertise our religion and helping peop

Guru Ravidas Dham Karrapur Guru Ravidas Dham Karrapur
गुरु रविदास धाम कर्रापुर सागर मध्य प्रदेश
Sagar, 470337

संत शिरोमणि गुरु रविदास धाम कर्रापुर ?