Eatorga
Organic farming and Eateries
Our one of the proud Farm.
We are proud to say that our well educated friends also in to Organic Farming and supporting us to serve more people.
Our new farm
Why we should eat organic food?
What are benifits of eating organic food?
Check out below images
ಕೋವಿಡ್ 19 ಸಂದರ್ಭದಲ್ಲಿ *ಶ್ರೇಷ್ಠ ಆಶಾಕಾರ್ಯಕರ್ತೆ ಪ್ರಶಂಸೆಯನ್ನು ರಾಷ್ಟ್ರೀಯ ಆರೋಗ್ಯ ಮಿಷನ್* ನಿಂದ ಪಡೆದ ಶಿವಮೊಗ್ಗದ ಹೆಮ್ಮೆಯ ಆಶಾಕಾರ್ಯಕರ್ತೆ *ಶ್ರೀಮತಿ ಅನ್ನಪೂರ್ಣ ಕೆ* ಇವರನ್ನು ಹಾಗೂ ಡಾ. ಭೀಮಪ್ಪ ಆರೋಗ್ಯಾಧಿಕಾರಿಗಳು *ಪ್ರಾಥಮಿಕ ಆರೋಗ್ಯಕೇಂದ್ರ ತುಂಗಾನಗರ* ಹಾಗೂ ಶಿವಮೊಗ್ಗದಲ್ಲಿ ಪ್ರಾರಂಭದಿಂದಲೂ ಕೊರೋನಾ ವಿರುದ್ದ ಹಗಲಿರುಳು ಶ್ರಮಿಸುತ್ತಿರುವ ಎಲ್ಲಾ ಸಿಬ್ಬಂದಿಗಳನ್ನು ನೆಹರು ಯುವಕೇಂದ್ರ ಶಿವಮೊಗ್ಗ ಹಾಗೂ *ಈಟ್ ಆರ್ಗಾ* ಸಹಯೋಗದಲ್ಲಿ ಇಂದು ಅಭಿನಂದಿಸಲಾಯಿತು. ಈ ಸುಸಂದರ್ಭದಲ್ಲಿ ನೆಹರು ಯುವಕೇಂದ್ರ ಶಿವಮೊಗ್ಗದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ಹಾಗೂ *ಈಟ್ ಆರ್ಗಾ ಸಂಸ್ಥಾಪಕರಾದ ನಯನ್ ಕುಮಾರ್,* *ಸಚಿನ್ ರವೀಂದ್ರನಾಥ್* ಮತ್ತು ಮುಖಾಮುಖಿ ರಂಗತಂಡದ ಮುಖ್ಯಸ್ಥರಾದ *ಮಂಜು ರಂಗಾಯಣ* ಉಪಸ್ಥಿತರಿದ್ದರು.
ನಮಗೆ ದಿನವೂ ಪರಿಸರ ದಿನವೇ..
ಸಾವಯವ ಕೃಷಿ ಪಧ್ಧತಿಯಲ್ಲಿ ನಾವು ಭೂಮಿಗೆ ಹಾಗೂ ನಮ್ಮ ಗ್ರಾಹಕರಿಗೆ ವಿಷವುಣಿಸದ ಸಾರ್ಥಕತೆ ನಮ್ಮದು..!!
ನಮಸ್ಕಾರ ಶಿವಮೊಗ್ಗ ಇಂದು ನಮ್ಮ ಅಮೋಘ ಒಂದು ವರ್ಷದ ಕನಸಿಗೆ ರಕ್ಕೆ ಬಂದಿದೆ. ನಮ್ಮ ಆಹಾರವೇ ನಮಗೆ ಔಷದವೆಂದು ನಂಬಿದ್ದ ನಾವು ಇಂದು ಅದೇ ಕೆಟ್ಟ ಕೆಮಿಕಲ್ ಸೇರಿದ ಆಹಾರದಿಂದ ಹಲವಾರು ರೋಗ ರುಜಿನೆಗಳಿಗೆ ಈಡಗಾಗುತ್ತಿದ್ದನ್ನ ಮನಗಂಡು ನಮ್ಮ ತಂಡ ಒಂದು ವರ್ಷದ ಹಿಂದೆ ತೆಗೆದುಕೊಂಡ ದಾರಿ ಸಾವಯುವ ಆಹಾರ ಪದ್ದತಿ ಅದರ ಪ್ರಕಾರ ತುಂಬಾ ಸಂಶೋಧನೆ ಮಾಡಿ ನಾವು ಪ್ರಾರಂಭಿಸುತ್ತಿರುವ ಸಂಸ್ಥೆಯೇ ಈ ಈಟ್ಆರ್ಗಾ.
ಕರೋನಾದಿಂದ ಕೆಲವು ತಿಂಗಳು ಮುಂದೆಹೋಗಬೇಕಾದ ಅನಿವಾರ್ಯತೆಗಳನ್ನೆಲ್ಲ ಮೆಟ್ಟಿ ನಿಂತು ನಾವೀಗ ನಿಮ್ಮ ಸೇವೆಗೆ ಸಿದ್ಧ. ನಮ್ಮ ಕರ್ಮಭೂಮಿ, ಜನ್ಮಸ್ಥಳವಾದ ಶಿವಮೊಗ್ಗದಿಂದಲೇ ನಮ್ಮೀ ಹೊಸ ಪಯಣ ಶುರುವಾಗಬೇಕೆಂಬ ಹೆಬ್ಬಯಕೆಯಿಂದ ಹಾಗೂ ಆತ್ಮೀಯರಾದ ನೀವೆಲ್ಲರು ಕೈಹಿಡಿದು ಮುನ್ನಡೆಸುತ್ತೀರೆಂಬ ಅಚಲ ನಂಬಿಕೆಯಿಂದ
ಈ ಹೊಸ ಹೆಜ್ಜೆಯನ್ನು ದೃಢವಾಗಿ ಇಡುತ್ತಿದ್ದೇವೆ.
ಜೊತೆಗಿರಿ.. ಹಾಗೆಯೇ ದಯಮಾಡಿ ನಿಮ್ಮ ಸ್ನೇಹಬಳಗಕ್ಕೆ ಹಂಚಿ.
ನಿಮ್ಮ
ನಯನ್ ಕುಮಾರ್
( ನಯನ್ ಅರೇಹಳ್ಳಿ )
ಹೆಚ್ಚಿನ ಮಾಹಿತಿಗಾಗಿ ಈ ಕೂಡಲೇ ಸಂಪರ್ಕಿಸಿ
9535830470
_~ಕೊರೋನಾ ಮುನ್ನೆಚ್ಚರಿಕೆ~ ._*
Eatorga ಕಡೆಯಿಂದ ಒಂದು ಸಣ್ಣ ಮಾಹಿತಿ
_*ತಿನ್ನಬಾರದು/ಸೇವಿಸಬೇಡಿ*_
●ತಂಪು ಪಾನೀಯಗಳು ಬೇಡ
●ಐಸ್ಕ್ರೀಂ ಸೇವಿಸಬೇಡಿ
●ಹಸಿ ಮಾಂಸ ತಿನ್ನಬಾರದು
●ಬೇಹಿಸದೇ ಇರುವ ಆಹಾರ ಸೇವಿಸಬೇಡಿ.
●ತಣ್ಣಗಿರುವ ಆಹಾರ ತಿನ್ನಬಾರದು
●ಕಾಫೀ, ಟೀ ಸೇವಿಸದಿದ್ದರೆ ಒಳ್ಳೆಯದು.
*ತಿನ್ನಬೇಕು/ಸೇವಿಸಬೇಕು*
◆ಹೆಚ್ಚು ನೀರನ್ನು ಕುಡಿಯಿರಿ
◆ಗಂಟಲು ಒಣಗಲು ಬಿಡಬೇಡಿ
◆ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ
◆ಅಧಿಕ ಪೋಷಕಾಂಶಗಳನ್ನು ಹೊಂದಿರುವ ಆಹಾರ ಸೇವಿಸಿ
◆ಬೂದುಗುಂಬಳಕಾಯಿ, ಸೋರೆಕಾಯಿ, ಮೆಂತೆ ಸೊಪ್ಪು ಸೇವಿಸಿ
◆ನುಗ್ಗೆಸೊಪ್ಪು, ಹಾಗಲಕಾಯಿ ಸೇವಿಸಿ
◆ಆಹಾರದಲ್ಲಿ ಶುಂಠಿ, ಕಾಳುಮೆಣಸನ್ನು ಕಡ್ಡಾಯವಾಗಿ ಬಳಸಬೇಕು
◆ಆಹಾರದಲ್ಲಿ ಅರಿಶಿನ, ನಿಂಬೆಹಣ್ಣನ್ನು ಕಡ್ಡಾಯವಾಗಿ ಬಳಸಬೇಕು
◆ಚಹಾ ಬದಲಿಗೆ ಕಾಳುಮೆಣಸು, ಮೆಂತೆ, ಜೀರಿಗೆ, ಶುಂಠಿ ಬಳಸಿ ಕಶಾಯ ತಯಾರಿಸಿ
◆ಬಿಸಿ ಬಿಸಿಯಾದ ಆಹಾರವನ್ನೇ ಸೇವಿಸಬೇಕು
◆ಬಿಸಿ ಪಾನೀಯಗಳು, ಬಿಸಿ ನೀರಿನ್ನೇ ಕುಡಿಯಬೇಕು
◆ಕಿತ್ತಳೆ, ಮೊಸಂಬಿ, ಪೇರಳೆ ಹಣ್ಣುಗಳನ್ನು ಸೇವಿಸಿ
◆ನೆಲ್ಲಿಕಾಯಿ, ಸಪೋಟ ಹಣ್ಣು ಸೇವಿಸುವುದು ಉತ್ತಮ
*ಕೊರೋನಾ ವೈರಸ್ ಶ್ವಾಸಕೋಶವನ್ನು ತಲುಪುವುದಕ್ಕೂ ಮುನ್ನ ನಾಲ್ಕು ದಿನಗಳ ಕಾಲ ಗಂಟಲಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಕೆಮ್ಮು ಮತ್ತು ಗಂಟಲು ನೋವು ಕಾಣಿಸಿಕೊಳ್ಳುತ್ತದೆ.*
_*ಈ ವೇಳೆ ಹೆಚ್ಚು ನೀರು ಕುಡಿದರೆ, ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ಅಥವಾ ವಿನೇಗರ್ ನಲ್ಲಿ ಬಾಯಿ ಮುಕ್ಕಳಿಸಿದರೆ ವೈರಸ್ ನಿರ್ಮೂಲನೆಯಾಗುತ್ತದೆ.*_
ಸೋಂಕಿತ ವ್ಯಕ್ತಿಗಳಿಂದ ಆದಷ್ಟು ದೂರ ಇರಿ, ಆಗಾಗ ಡಿಟರ್ಜಂಟ್ ಬಳಸಿ ಕೈತೊಳೆಯಿರಿ, ತೊಳೆಯದಿರುವ ಕೈಗಳಿಂದ ಕಣ್ಣು, ಕಿವಿ, ಮೂಗು ಬಾಯಿಯನ್ನು ಮುಟ್ಟಿಕೊಳ್ಳುವುದು, ಉಜ್ಜುವುದು ಮಾಡಿಬೇಡಿ.
*ಈ ಮಹತ್ವದ ಮಾಹಿತಿಯನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡೋಣ, ಈ ಮೂಲಕ ಜೀವಗಳನ್ನು ಉಳಿಸಿಕೊಳ್ಳಲು ಸಹಕಾರಿ ಯಾಗೋಣ.*
ಹುಷಾರು ಹೆದರಿ ಸೆಕೆಂಡ್ ಹ್ಯಾಂಡ್ ಮಾಸ್ಕ್ ಹಾಕ್ಕೊಬೇಡಿ..
ಕರೋನಕ್ಕಿಂತ ಡೇಂಜರ್ ನಿಮ್ಮ ಭಯ..!!
ಹುಷಾರಾಗಿರಿ..!! ಧೈರ್ಯವಾಗಿರಿ..!!
ಬಣ್ಣಗಳ ಜೊತೆಗೆ ಬಾಂಧವ್ಯವನ್ನು ಬೆಸೆಯುವ ಹೋಳಿ ಹಬ್ಬದ ಶುಭಾಶಯಗಳು.
ಪರಿಸರ ಸ್ನೇಹಿ ಬಣ್ಣಗಳನ್ನು ಬಳಸೋಣ
ಪರಿಸರ ಉಳಿಸೋಣ.
**p
ಕೊರೊನಾ ವೈರಸ್ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಈ ವೈರಸ್ ಹರಡುವ ವಿಧಾನ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ನೀವೂ ತಿಳಿಯಿರಿ, ಇತರರಿಗೂ ತಿಳಿಸಿ.
Don’t panic about Corona virus. Read this and understand what we must do about Corona, how it spreads, precautions to be observed and other useful information
**p
ಹುಷಾರು ನಿಮ್ಮ ಆಹಾರನೇ ನಿಮಗೆ ವಿಷವಾಗಬಹುದು..!!
ಈ ವಿಡಿಯೋ ನೋಡಿ ಶೇರ್ ಮಾಡಿ.!
*ಸರ್ವರಿಗೂ ಶ್ರೀ ಮಾರಿಕಾಂಬಾ ಜಾತ್ರೆಯ ಶುಭಾಶಯಗಳು*
*ಈಟ್ಆರ್ಗಾ ಕಡೆಯಿಂದ ಇದೇ ಮಾರ್ಚ್ 31ರ ಒಳಗೆ ನೆಡೆಸುವ ಈ ಸರ್ವೆಯಲ್ಲಿ ಭಾಗಿಯಾಗಿ ಹೊಚ್ಚಹೊಸ ಒನ್ ಪ್ಲಸ್ 7T ಮೊಬೈಲ್ ಗೆಲ್ಲುವ ಸುವರ್ಣಾವಕಾಶ ನಿಮ್ಮದಾಗಿಸಿಕೊಳ್ಳಿ ಈಗಲೇ ಲಿಂಕ್ ತೆಗೆದು ಅಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಿ*
www.eatorga.com
EATORGA We are a group of enthusiasts, we are looking to upgrade the farming sector with the means of technology both interms of growing and delivering.So that you who are ordering can receive fresh,organic farm grown veggies at your doorstep.
Folks
*Happy holi in advance*
Get a chance to win an oneplus 7....
Enter the contest by filling out the survey for us..
Go to www.eatorga.com >> fill out survey,
Results will be announced shortly
EATORGA We are a group of enthusiasts, we are looking to upgrade the farming sector with the means of technology both interms of growing and delivering.So that you who are ordering can receive fresh,organic farm grown veggies at your doorstep.
Click here to claim your Sponsored Listing.
Videos (show all)
Contact the business
Telephone
Website
Address
#113, 2nd Stage, Near Good Shepherd Church, Gopala Extension
Shimoga
577201
Opening Hours
Monday | 8am - 11pm |
Tuesday | 8am - 11pm |
Wednesday | 8am - 11pm |
Thursday | 8am - 11pm |
Friday | 8am - 11pm |
Saturday | 8am - 11pm |
Sunday | 8am - 11pm |
#183, KIADB Auto Complex, 2nd Cross, Sagar Road
Shimoga, 577204
Today we are the Best Biscuit Company, Madhushree Healthy Choice Founded by Girish N Akkari on August 4, 2017 is a brand that makes Healthy, Organic and Tasty Biscuits with the Rag...
Rml Nagar Shimoga
Shimoga
RCC leakages ,water tank leakages, ground water solutions,wall cracks and all types leakages seepage
Shimoga Road
Shimoga, 577203
we are supplying export and domestic areca leaf. and also manufacturers export and domestic areca leaf plates
644, Rajathagiri, Jewel Rock Road
Shimoga, 577201
WeDun is a 24x7 delivery app that delivers anything to your doorstep in 30 minutes. Grocery shopping or food delivery, WeDun is the delivery app you'll ever need