K B Ashoka Naik
ಮಾಜಿ ಶಾಸಕರು - ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ.
ದಕ್ಷ ಆಡಳಿತ, ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ ಜಗತ್ತೇ ಮೆಚ್ಚಿದ ವಿಶ್ವನಾಯಕನಾಗಿ, ದಣಿವರಿಯದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
"ಸಶಕ್ತ ಬಿಜೆಪಿ - ವಿಕಸಿತ ಭಾರತಕ್ಕಾಗಿ
ಬಿಜೆಪಿ ಸದಸ್ಯತ್ವ ಅಭಿಯಾನ"
ಭಾರತೀಯ ಜನತಾ ಪಕ್ಷದ ಸದಸ್ಯತಾ ಅಭಿಯಾನದ ಅಂಗವಾಗಿ ಇಂದು ಹಾರನಹಳ್ಳಿ ವ್ಯಾಪ್ತಿಯ ಬಿಜೆಪಿ ಪ್ರಮುಖರೊಂದಿಗೆ ಮತ್ತು ನಮ್ಮ ಕಾರ್ಯಕರ್ತರೊಂದಿಗೆ ಪ್ರತಿ ಬೂತ್ ಗಳಲ್ಲೂ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಮಾಡುವಂತೆ ಕಾರ್ಯಕರ್ತರಿಗೆ ಸಲಹೆ ಹಾಗೂ ಸೂಚನೆಯನ್ನು ನೀಡಲಾಯಿತು.
"ಸಶಕ್ತ ಬಿಜೆಪಿ - ವಿಕಸಿತ ಭಾರತಕ್ಕಾಗಿ
ಬಿಜೆಪಿ ಸದಸ್ಯತ್ವ ಅಭಿಯಾನ"
ಭಾರತೀಯ ಜನತಾ ಪಕ್ಷದ ಸದಸ್ಯತಾ ಅಭಿಯಾನದ ಅಂಗವಾಗಿ ಇಂದು ಕುಂಸಿ ಚೋರಡಿ ತುಪ್ಪೂರು ಶಕ್ತಿಕೇಂದ್ರದ ಪ್ರಮುಖರೊಂದಿಗೆ ಮತ್ತು ನಮ್ಮ ಕಾರ್ಯಕರ್ತರೊಂದಿಗೆ ಪ್ರತಿ ಬೂತ್ ಗಳಲ್ಲೂ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಮಾಡುವಂತೆ ಕಾರ್ಯಕರ್ತರಿಗೆ ಸಲಹೆ ಹಾಗೂ ಸೂಚನೆಯನ್ನು ನೀಡಲಾಯಿತು.
ಮುತ್ತು ಇದೇ ಸಂದರ್ಭದಲ್ಲಿ ದೊಡ್ಡಿಮಟ್ಟಿಯ ನೂತನ ಬೂತ್ ಅಧ್ಯಕ್ಷರಾದ ಮಂಜು ರವರನ್ನು ಆಯ್ಕೆ ಮಾಡಲಾಯಿತು ಮತ್ತು ಕುಂಸಿ ಎರಡನೇ ವಾರ್ಡಿನಲ್ಲಿ ಗೀತಾ ಗಂಗಾಧರ್ ರವರು ಪಕ್ಷಕ್ಕೆ ಸೇರ್ಪಡೆಗೊಂಡರು
ಇಂದು ಆಯನೂರು ಕೊಹಳ್ಳಿ ಸಿರಿಗೆರೆ ತಮಡಿಹಳ್ಳಿ ಮಂಡಘಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಮ್ಮ ಕಾರ್ಯಕರ್ತರೊಂದಿಗೆ ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವ ಅಭಿಯಾನದ ಕುರಿತು ಚರ್ಚಿಸಿ ಸದಸ್ಯತ್ವ ಅಭಿಯಾನವನ್ನು ಮಾಡಲಾಯಿತು
https://narendramodi.in/bjpsadasyata2024/PQ9V3C
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ| ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ||
ಸಮಸ್ತ ನಾಡಿನ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
ಗಣಾಧಿನಾಯಕನ ಆಶೀರ್ವಾದದ ಬೆಳಕು ಎಲ್ಲರ ಜೀವನವನ್ನು ಸುಖಮಯವಾಗಿಸಲಿ, ಸಂಕಷ್ಟಗಳನ್ನು ಕಳೆದು ಸಮೃದ್ಧಿ ತರಲಿ.
#2024
|| ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ ||
ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಕಾಮನೆಗಳು. ಜಗನ್ಮಾತೆ ತಾಯಿ ಸ್ವರ್ಣಗೌರಿ ಎಲ್ಲರ ಅಪೇಕ್ಷೆಗಳನ್ನು ಈಡೇರಿಸಿ, ಸಕಲರಿಗೂ ಆರೋಗ್ಯ, ಸೌಖ್ಯ, ನೆಮ್ಮದಿ, ಶ್ರೇಯೋಭಿವೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸೋಣ.
ಎಲ್ಲರಿಗೂ ನಮಸ್ಕಾರ 🙏
ಭಾರತೀಯ ಜನತಾ ಪಕ್ಷದ "ಸದಸ್ಯತಾ ಅಭಿಯಾನ-2024" ಇಂದಿನಿಂದ ಪ್ರಾರಂಭವಾಗಿದ್ದು ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಸದಸ್ಯತ್ವ ಪಡೆದು ಪ್ರಧಾನಿ ಶ್ರೀ Narendra Modi ಜಿ ಅವರ ವಿಕಸಿತ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಕಾರಣೀಭೂತರಾಗೋಣ.
ನೀವು ಕೂಡ ತಕ್ಷಣವೇ ಈ ಕೆಳಗಿನ ಲಿಂಕ್ ಉಪಯೋಗಿಸಿಕೊಂಡು ಸದಸ್ಯರಾಗಿ.
👇🏻👇🏻👇🏻
https://narendramodi.in/bjpsadasyata2024/PQ9V3C
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ಡಾ. ಧನಂಜಯ ಸರ್ಜಿ ಅವರಿಗೆ ಹಾರ್ದಿಕ ಅಭಿನಂದನೆಗಳು.
ಹಿರಿಯರ ಆಶೀರ್ವಾದ, ದೇವದುರ್ಲಭ ಕಾರ್ಯಕರ್ತರ ಪರಿಶ್ರಮ ನಿಮ್ಮ ಅಭೂತಪೂರ್ವ ಗೆಲುವಿಗೆ ಮುನ್ನುಡಿ ಬರೆಯುತ್ತದೆ ಎನ್ನುವ ವಿಶ್ವಾಸ ನಮ್ಮದಾಗಿದೆ.
ಚಿತ್ರಶೆಟ್ಟಿಹಳ್ಳಿ ಮತ್ತು ಶೆಟ್ಟಿಹಳ್ಳಿ ಗ್ರಾಮಸ್ಥರು ಮತ್ತು ತಾಯಂದಿರು ನೀವು ಇಟ್ಟಿರುವ ಈ ಪ್ರೀತಿ ಗೆ ನಾ ಸದಾ ಚಿರಋಣಿ
ದಿನಾಂಕ 30-4-2024ರ ಮಂಗಳವಾರದಂದು ನಮ್ಮ ಹೆಮ್ಮೆಯ ರಾಷ್ಟ್ರೀಯ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಜೆ.ಪಿ ನಡ್ದಾಜಿ ರವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ತಾವುಗಳು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ
ಹೊಳೆ ಹೊನ್ನೂರು ಮಹಾ ಶಕ್ತಿ ಕೇಂದ್ರದ ಹೊಳೆ ಹೊನ್ನೂರು ಗ್ರಾಮದ ಬೂತ್ ಮಟ್ಟದ ಕಾರ್ಯಕರ್ತರ ಸಭೆ
ಹೊಳೆ ಹೊನ್ನೂರು ಮಹಾ ಶಕ್ತಿ ಕೇಂದ್ರದ ಜಂಬರ್ ಘಟ್ಟ ಗ್ರಾಮದ ಬೂತ್ ಮಟ್ಟದ ಕಾರ್ಯಕರ್ತರ ಸಭೆ
ಹೊಳೆ ಹೊನ್ನೂರು ಮಹಾ ಶಕ್ತಿ ಕೇಂದ್ರದ ಕನ್ನೆಕೊಪ್ಪ ಗ್ರಾಮದ ಬೂತ್ ಮಟ್ಟದ ಕಾರ್ಯಕರ್ತರ ಸಭೆ
ಹೊಳೆ ಹೊನ್ನೂರು ಮಹಾ ಶಕ್ತಿ ಕೇಂದ್ರದ ಡನಯಕಪುರ ಗ್ರಾಮದ ಬೂತ್ ಮಟ್ಟದ ಕಾರ್ಯಕರ್ತರ ಸಭೆ
ಇಂದು ನಮ್ಮ ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಶ್ರೀ ಬಿ.ವೈ ರಾಘವೇಂದ್ರ ರವರ ಜೊತೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಾಯಿತು.
K B Ashoka Naik ಮಾಜಿ ಶಾಸಕರು - ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ.
ಆತ್ಮೀಯರೇ,
ಲೋಕಸಭಾ ಚುನಾವಣೆಯ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಭ್ಯರ್ಥಿಯಾದ ಬಿ.ವೈ ರಾಘವೇಂದ್ರ ರವರು ಏಪ್ರಿಲ್ 18ನೇ ತಾರೀಖು ಶ್ರೀ ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡು ಗೋಪಿ ವೃತ್ತದ ಹತ್ತಿರದ ಕಸ್ತೂರಬಾ ಶಾಲೆ ಎದುರಿನ ಮೈದಾನದವರೆಗೆ ಬೃಹತ್ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಕೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಸಮಸ್ತ ಹಿಂದೂ ಬಾಂಧವರು, ಪ್ರಮುಖರು, ಮುಖಂಡರು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸ ಕೊಡಬೇಕಾಗಿ ವಿನಂತಿ.
ಕೆ.ಬಿ.ಅಶೋಕ್ ನಾಯ್ಕ್
ಮಾಜಿ ಶಿವಮೊಗ್ಗ ಗ್ರಾಮಾಂತರ ಶಾಸಕರು
K B Ashoka Naik ಮಾಜಿ ಶಾಸಕರು - ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ.
ನಮಗಿರುವುದೊಂದೇ ದೇಶಭಕ್ತಿ ಸಂಘಟನೆಯೇ ನಮ್ಮೆಲ್ಲರ ಶಕ್ತಿ, ಪಕ್ಷವೊಂದೇ ನಮ್ಮ ಕಾರ್ಯಕರ್ತರ ಆಸ್ತಿ ಎಂಬಂತೆ ಇಂದಿನ ಬೂತ್ ಸಮಿತಿ ಸದಸ್ಯರ ಸಮಾವೇಶ ಅತ್ಯಂತ ಯಶಸ್ವಿಯಾಗಲು ನಿಮ್ಮೆಲ್ಲರ ಶ್ರಮವೇ ಕಾರಣ
ಇಂದಿನ ಕಾರ್ಯಕ್ರಮಕ್ಕೆ ಶ್ರಮವಹಿಸಿದ ಎಲ್ಲಾ ಬೂತ್ ಮಟ್ಟದ ಕಾರ್ಯಕರ್ತರಿಗೆ ಅಧ್ಯಕ್ಷರಿಗೆ ಶಕ್ತಿಕೇಂದ್ರ ಹಾಗೂ ಮಹಾಶಕ್ತಿಕೇಂದ್ರದ ಪ್ರಮುಖರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು...
ಇದು ಆರಂಭವಷ್ಟೇ ಇಂದಿನಿಂದ ನಮ್ಮ ಕಾರ್ಯ ವೈಖರಿಯೇ ರಾಘಣ್ಣನವರ ಹಾಗೂ ಮೋದಿ ಜೀ ಯವರ ಗೆಲುವಾಗಿರುತ್ತದೆ, ದೇಶಕ್ಕಾಗಿ ದುಡಿಯುವ ಸಮಯ ಕೇವಲ 35 ದಿನಗಳಷ್ಟೇ...ನಮ್ಮೆಲ್ಲರ
🚩ಏಕಮೇವ ಸಂಕಲ್ಪ ಮತ್ತೊಮ್ಮೆ ಮೋದಿ🚩
🚩ಮಗದೊಮ್ಮೆ ರಾಘಣ್ಣ🚩
ಎಲ್ಲರಿಗೂ ಧನ್ಯವಾದಗಳು.
ಪ್ರಧಾನಿ ಶ್ರೀ Narendra Modi ಜಿ ಅವರ ನೇತೃತ್ವದ ಕೇಂದ್ರ ಸರ್ಕಾರ ತನ್ನ ಎರಡನೆ ಅವಧಿಯ ಮಧ್ಯಂತರ ಬಜೆಟ್ ಮಂಡಿಸಿದೆ.
ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅನ್ನು ನೀಡಿದೆ
https://www.youtube.com/live/mCkTk5eUr-w?si=qjkPlLDeabEBQHz3
Union Budget 2024 LIVE: Finance Minister Nirmala Sitharaman presents Interim Budget 2024 Union Finance Minister, Nirmala Sitharaman will present the Interim Budget 2024 in Parliament. ...
ಧರ್ಮದ ಪಾಲನೆ ನಮ್ಮ ಜೀವನದ ಗುರಿ 🚩🚩
ಜೈ ಶ್ರೀ ರಾಮ್ 🙏🙏🚩🚩
ಕೋಟಿ ಕೋಟಿ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಶತ ಶತ ನಮನಗಳು.
ಅವರ ಜನ್ಮದಿನವಾದ ಡಿಸೆಂಬರ್ 25 ನ್ನು 2014 ರಿಂದ 'ಸುಶಾಸನ ದಿನ' (ಉತ್ತಮ ಆಡಳಿತ ದಿನ)ವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಆಡಳಿತವನ್ನು ಪಾರದರ್ಶಕವಾಗಿಸುವುದು ಹಾಗೂ ಪರಿಣಾಮಕಾರಿಯಾಗಿಸುವುದು ಇದರ ಉದ್ದೇಶ.
Click here to claim your Sponsored Listing.
Videos (show all)
Category
Contact the public figure
Telephone
Website
Address
No. 49 AKSHARA, 3rd Cross, LBS Nagar, Savalanga Road
Shimoga
577201
Shimoga
https://twitter.com/HsSundareshinc?t=Vd17KdIsBsEwDjTZQGJPNg&s=09 Follow me on Twitter
RMR Road, Tilak Nagar
Shimoga, 577201
ಜನಪರ - ಜೀವಪರ MLC for South West Graduates Constituency Karnataka | Vice President BJP Shivamogga | Chairman, Sarji Group of Hospitals |
Shimoga
Shimoga
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಜಿ. ಪಂ. ಶಿವಮೊಗ್ಗ ಹಾಗೂ ಜಿ. ಪಂ. ಸದಸ್ಯರು, ಹೊಳಲೂರು
Gopal Gowda Badavane
Shimoga
President (District Congress Committee). Ex Chairman (CADA), Ex Corporator, President (Youth Congress 1993-94)
Shimoga
ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕರು. ಮಾಜಿ ಉಪಾಧ್ಯಕ್ಷರು.KSSIDC,ಕರ್ನಾಟಕ ಸರ್ಕಾರ ಮಾಜಿ ಅಧ್ಯಕ್ಷರುSUDAಶಿವಮೊಗ್ಗ
Shimoga
ಹೆಮ್ಮಯ ಕನ್ನಡತಿ । ಸಮಾನತೆಯೇ ದೇಶದ ಏಕೀಕರಣ । ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ | ಕಾಂಗ್ರೇಸ್ |
Behind Navarathna Fuels Gopala Gowda Extension
Shimoga, 577201
ರಾಜ್ಯ ಪ್ರಧಾನ ಕಾರ್ಯದರ್ಶಿಗಳು,ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು.