JCI Shimoga Vivek
Contact information, map and directions, contact form, opening hours, services, ratings, photos, videos and announcements from JCI Shimoga Vivek, Non-Governmental Organization (NGO), Shimoga, Shimoga.
*ಜೆಸಿ ಸಪ್ತಾಹದ 7ನೇ ದಿನದ ಅಂಗವಾಗಿ ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ನಡೆದ ಅದ್ದೂರಿ ಸಂಭ್ರಮಾಚರಣೆಯ ಸಮಾರಂಭದಲ್ಲಿ ಯುವಜೇಸಿ ಸದಸ್ಯರಿಂದ ನೃತ್ಯ ಹಾಗೂ ವಿವಿಧ ರೀತಿಯ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವ ಜೇಸಿ ಬಂಧುಗಳಿಗೆ ಪ್ರೀತಿಪೂರ್ವಕ ನಮನಗಳು....👏🏻💐🌹🌷🌺🤝
ಜೆಸಿ ಸಪ್ತಾಹದ 7ನೇ ದಿನದ ಅಂಗವಾಗಿ ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ನಡೆದ ಸಮಾರಂಭದಲ್ಲಿ SMA ವಿಭಾಗದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ಘಟಕದ ಪೂರ್ವ ಅಧ್ಯಕ್ಷರಾದ ಜೆಸಿ ದೀಪು ಪಿ.ಎಸ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು. ಅಂತೆಯೇ ಸಹ ಕಾರ್ಯಕ್ರಮವಾಗಿ ಮಾಧ್ಯಮ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಘಟಕದ ಕಾರ್ಯಕಾರಿ ಮಂಡಳಿ ಉಪಾಧ್ಯಕ್ಷರಾದ ವಿ. ಜಗದೀಶ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಘಟಕದ ಎಲ್ಲಾ ಗೌರವಾನ್ವಿತ ಪೂರ್ವ ಅಧ್ಯಕ್ಷರುಗಳಿಗೂ, ಕಾರ್ಯಕಾರಿ ಮಂಡಳಿ ಸದಸ್ಯರಿಗೂ ಹಾಗೂ ಪ್ರೀತಿಯ ಜೆಸಿ ಬಂಧುಗಳಿಗೆ ಪ್ರೀತಿಪೂರ್ವಕ ವಂದನೆಗಳು...👏🏻🌹💐🤝🌷🌺
ಜೆಸಿ ಸಪ್ತಾಹದ ಆರನೇ ದಿನದ ಅಂಗವಾಗಿ ಜೆಸಿಐ ಶಿಮೊಗ್ಗ ವಿವೇಕ್ ವತಿಯಿಂದ ಘಟಕ ಹಾಗೂ ವಲಯ ಮಟ್ಟದಲ್ಲಿ ಜೆಸಿಐ ಸೇವೆಯಲ್ಲಿ ಅತಿಹೆಚ್ಚಿನ ಸಮಯ ನೀಡಿ, ಓರ್ವ ಅತ್ಯುತ್ತಮ ಕ್ರಿಯಾಶೀಲ ಜೆಸಿ ಆಗಿರುವ ಶ್ರೀಯುತ ಜಗದೀಶ್ ಬಿ .ಎನ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಹಾಗೆಯೇ ಸಹ ಕಾರ್ಯಕ್ರಮವಾಗಿ Salute the Silent Worker.. ಧೇಯ ವಾಕ್ಯದಡಿ ಶುಶ್ರೂಷಕಿಯಾಗಿ ಅತ್ಯಂತ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವ ಶೋಭಾ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಅಂತೆಯೇ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿ ಸಾಮಾಜಿಕವಾಗಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವ ಶ್ರೀಯುತ ನಾಗರಾಜ್ ದಂಪತಿಗಳನ್ನು ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಉಪಸ್ಥಿತರಿದ್ದ ಜೆಸಿಐ ಶಿವಮೊಗ್ಗ ವಿವೇಕ್ ಕುಟುಂಬದ ಎಲ್ಲಾ ಗೌರವಾನ್ವಿತ ಪೂರ್ವಾಧ್ಯಕ್ಷರುಗಳಿಗೂ,ಹಿರಿಯ ಜೆಸಿ ಗಳಿಗೂ, ಕಾರ್ಯ ಕಾರ್ಯಕಾರಿ ಮಂಡಳಿ ಸದಸ್ಯರಿಗೂ, ಸರ್ವ ಜೇಸಿ ಬಂಧುಗಳಿಗೂ ವಂದನೆಗಳು....💐👏🏻🤝👍🏻🌷🌺
*ಜೆಸಿ ಸಪ್ತಾಹದ ಐದನೇ ದಿನದ ಅಂಗವಾಗಿ ಸದಸ್ಯರ ವ್ಯವಹಾರಿಕ ಉತ್ತೇಜನ ವಿಷಯದಡಿ ಶಿವಮೊಗ್ಗ ಕಾಟನ್ ಜಾವ ವರ್ಲ್ಡ್ ನಲ್ಲಿ ಬಟ್ಟೆಗಳನ್ನು ಖರೀದಿಸುವ ಮುಖೇನ ವ್ಯವಹಾರಕ್ಕೆ ಉತ್ತೇಜನ ನೀಡಲಾಯಿತು. ಈ ಸಂದರ್ಭ ಕಾಟನ್ ಜಾವ ಮಾಲೀಕರಾದ ಜೇಸಿ ಕಾಟನ್ ಜಗದೀಶ್, ವಸುಂದರಾ ಜಗದೀಶ್, ಪೂರ್ವ ಅಧ್ಯಕ್ಷರಾದ ಜೆಸಿ ದೀಪು ಸರ್, ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಜೋಸೆಫ್ ಬಾಲ್ರಾಜ್, ಮಹಿಳಾ ಘಟಕದ ಅಧ್ಯಕ್ಷರಾದ ಪವಿತ್ರಾ ಕೆ. ಉಪಸ್ಥಿತರಿದ್ದರು.ಅಂತೇ ಶಿವಮೊಗ್ಗ ಆರ್ಗ್ಯಾನಿಕ್ ನಲ್ಲಿ ವಸ್ತುಗಳನ್ನು ಖರೀದಿಸುವ ಮೂಲಕ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಯಿತು. ಮಾಲಕರಾದ ಜೆಸಿ ದೀಪ ಮಂಜುನಾಥ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ, ಮಾರ್ಗದರ್ಶನ ನೀಡಿದ ವಲಯ ಆಡಳಿತ ಮಂಡಳಿಯವರಿಗೂ& ವಲಯ ಜೆಸಿ ಸಪ್ತಾಹ ನಿರ್ದೇಶಕರಿಗೂ ವಂದನೆಗಳು....
👏🏻💐🤝🌷🌺*
*ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ಜಿಸಿ ಸಪ್ತಾಹದ ನಾಲ್ಕನೇ ದಿನದ ಅಂಗವಾಗಿ ಹಸಿದವರ ಹಸಿವು ನೀಗಿಸುವ ಧ್ಯೇಯ ವಾಕ್ಯದಡಿ ಶಿವಮೊಗ್ಗ ಗೋಪಾಲದ ಶಾರದಾ ಅಂದರೆ ವಿಕಾಸ ಶಾಲೆಯ ವಿದ್ಯಾರ್ಥಿಗಳಿಗೆ ಊಟ ನೀಡುವ ಮೂಲಕ ಇಂದಿನ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು ಈ ಸಂದರ್ಭ ಪ್ರಸ್ತುತ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ Jjc ಆರೋಹಿ, Jjc ಗಗನ್ ಮತ್ತು ಜೆಸಿ ಸದಸ್ಯರಾದ ಶಶಿಕುಮಾರ್ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜೆ ಸಿ ಘಟಕದ ಪೂರ್ವ ಅಧ್ಯಕ್ಷರಾದ ಜೆಸಿ ಉದಯ ಕಡಂಬ, ಜೆಸಿ ಡಾಕ್ಟರ್ ಪರಿಸರ ನಾಗರಾಜ್ ಸರ್, ಜೆಸಿ ಸಪ್ತಾಹದ ಸಂಯೋಜಕರಾದ Jc. ಕಾಟನ್ ಜಗದೀಶ್, ಘಟಕದ ಆಡಳಿತ ವಿಭಾಗದ ಉಪಾಧ್ಯಕ್ಷರಾದ ಜಗದೀಶ್ ಬಿ ಎನ್, ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ವಾಣಿ ಜಗದೀಶ್, ಘಟಕದ ತರಬೇತಿ ವಿಭಾಗದ ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಉದಯ ಕಡಂಬ, ಜೆಸಿ ಮೇಘ ಸುರೇಶ್, ಜೆಸಿ ವಸುಂದರ ಕಾಟನ್ ಜಗದೀಶ್, ಜೆಸಿ ಪೂಜಾ ನಾಗರಾಜ್, ಜೆಸಿ ಶಾಮಲಾ ಚಂದ್ರಹಾಸ ಶೆಟ್ಟಿ, ಜೆಸಿ ಆಶಾ ಮಂಜುನಾಥ್ ಶೆಟ್ಟಿ, ಜೆಸಿ ರಮ್ಯಾ ರಾಧಾಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
💐🌺👍🏻🌷👏🏻*
JCI INDIA
NLTS - 2023
JCI SHIMOGA VIVEK
ZONE XXIV.
School -1
G.H.S. Vinobanagara, Shivamogga.
Total Students Attended NLTS Examination - 43.
JCI Shimoga Vivek President Jc Shridhar Hegde, Jc Pavithra Hegde - Lady Jaycee, School Faculty were present during the event.
School - 2
Kidwai English School, RML Nagara, Shivamogga
Total Students Attended NLTS Examination - 53.
JCI Shimoga Vivek President Jc Shridhar Hegde, Past President & Past Zone Officer Jc Bharathi H D, Jc Pavithra Hegde- Lady Jaycee, School Faculty were present during the event.
*MIDCON - 2023*
*ADDURI*
@ Ranebennuru
On 04-06-2023, Sunday.
*Heartily welcome*
JJC wing Chairpersons & Team,
LO Presidents & Team,
and all respected members from
ZONE XXIV.
Many awards & recognitions waiting for *YOU*
see you all @ *MIDCON-2023*
*Jc Vani Jagadeesh*
ZD Jr Jc
ZONE XXIV
Wish you all the best JJC Hemang Parisara
ಗುಣಮಟ್ಟದ ಶಿಕ್ಷಣದ ಕುರಿತು ಭಾಷಣ Document from Pooja Nagraj Parisara
iSpeak - 2023
JCI INDIA
JJc Hemang Parisara
JCI SHIMOGA VIVEK
ZONE XXIV.
ಗುಣಮಟ್ಟದ ಶಿಕ್ಷಣದ ಕುರಿತು ಭಾಷಣ Document from Pooja Nagraj Parisara
Wish you all the best JJC Srujan.
iSpeak - 2023
JCI INDIA
JJc Srujan
JCI SHIMOGA VIVEK
ZONE XXIV.
ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ಶುಭ೦ ಸಂಸ್ಥೆಯ ಸಹಕಾರದೊಂದಿಗೆ ಇಂದು ನಡೆದ ಸ್ವದ್ಯೋಗ ತರಬೇತಿ ಹಾಗೂ ಮಾಹಿತಿ ಶಿಬಿರದ ಉದ್ಘಾಟನೆಯನ್ನು ವಲಯ ಮಹಿಳಾ ಜೆಸಿ ವಿಭಾಗದ ನಿರ್ದೇಶಕರಾದ ಜೆಸಿ ಜೆಎಫ್ಎಂ ಶಾರದಾ ಶೇಷಗಿರಿಗೌಡರವರು ನೆರವೇರಿಸಿದರು. ಯುವ ಜೇಸಿ ವಿಭಾಗದ ವಲಯ ನಿರ್ದೇಶಕರಾದ ಶ್ರೀಮತಿ ಜೆಸಿ ವಾಣಿ ಜಗದೀಶ್ ಹಾಗೂ ಜೆಸಿಐ ಶಿವಮೊಗ್ಗ ವಿವೇಕ್ ನ ಮಹಿಳಾ ವಿಭಾಗದ ಅಧ್ಯಕ್ಷರಾದ ಪವಿತ್ರ ಹೆಗ್ಡೆ ,ಘಟಕದ ವ್ಯವಹಾರ ವಿಭಾಗದ ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ ಕೇಶವ್ ಹಾಗೂ ತರಬೇತುದಾರರಾದ ವಿವೇಕಾನಂದ ರಾಯ್ಕರ್ ಉಪಸ್ಥಿತರಿದ್ದರು. 40 ಮಂದಿ ಶಿಬಿರಾರ್ಥಿಗಳು ತರಬೇತಿಯ ಪ್ರಯೋಜನ ಪಡೆದರು...
ಸ್ವಉದ್ಯೋಗ ತರಬೇತಿ ಮಾಹಿತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಲಯದ ವಲಯ ಉಪಾಧ್ಯಕ್ಷರಾದ ಜೆಸಿ ಸತೀಶ್ ಚಂದ್ರ ರವರು ಭಾಗವಹಿಸಿ ಶುಭ ಹಾರೈಸಿದರು...👍🏻🤝💐🌺 ಜೆಸಿಐ ಶಿವಮೊಗ್ಗ ವಿವೇಕ್ ನ ಪೂರ್ವಾಧ್ಯಕ್ಷರಾದ ಸತೀಶ ಸರ್..., ಘಟಕದ ಕಾರ್ಯಕ್ರಮ ವಿಭಾಗದ ಉಪಾಧ್ಯಕ್ಷರಾದ ಶ್ರೀಮತಿ ಶ್ವೇತಾ ಸಚಿನ್ ಉಪಸ್ಥಿತರಿದ್ದರು.
ಈ ದಿನ ನಡೆದ ಸ್ವ ಉದ್ಯೋಗ ಮಾಹಿತಿ ಹಾಗೂ ತರಬೇತಿ ಶಿಬಿರದ ಯಶಸ್ವಿಗೆ ಸಹಕರಿಸಿದ ಜೆಸಿ ವಾಣಿ ಜಗದೀಶ್, ಜಗದೀಶ್ ಬಿ. ಎನ್, ಶ್ರೀಮತಿ ಮಂಜುಳಾ ಕೇಶವ್, ಶ್ರೀಮತಿ ಶ್ವೇತಾ ಸಚಿನ್, ಶ್ರೀಮತಿ ಪವಿತ್ರ ಹೆಗಡೆ, ಶ್ರೀಮತಿ ಶಿಲ್ಪ ಎನ್, ಶ್ರೀಮತಿ ಶಾಲಿನಿ, ಶ್ರೀಮತಿ ಲಕ್ಷ್ಮಿ, ಶ್ರೀಯುತ ಸತೀಶ್ ಸರ್ ಹಾಗೂ ಶುಭ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ತುಂಬು ಹೃದಯದ ವಂದನೆಗಳು...
🤝💐👍🏻🌺
Wish you all happy international women's day 💕 ❤️
Wish you happy Holi.
ANVESHANA
LOTS 2023
@ SHIMOGA
JCI INDIA
ZONE XXIV
ZOTS-2023
Hosted by JCI Shimoga Vivek
Date: 15-01-2023
Place: Rotary Blood Bank, SHIVAMOGGA
JCI SHIMOGA VIVEK 2022
JCI INDIA ZONE XXIV
ZONE AWARDS
Our LO got 7 Group awards out of 15 awards & 5 Individual awards @ ZONECON 2022
This is the proud moment for President Jc Vani Jagadeesh & Team JCI Shimoga Vivek.
Thank you all.
this is teamwork of
JCI Shimoga Vivek
JCI Shimoga Vivek
Installation Ceremony - 2023
Place: Rotary Blood Bank, Shivamogga
Date: 09-01-2023 Time: 6.00 PM
President : Jc Vani Jagadeesh
Elect President : Jc Shridhara Hegde
IPP: Jc Chandrahas Shetty
Chief Guest: M. Shankar
ZP: Jc Anush Gowda
ZVP: JCI Senator Sathish Chandra
JCI Shimoga Vivek
Installation Ceremony - 2023
Place: Rotary Blood Bank, Shivamogga
Date: 09-01-2023 Time: 6.00 PM
President : Jc Vani Jagadeesh
Elect President : Jc Shridhara Hegde
IPP: Jc Chandrahas Shetty
Chief Guest: M. Shankar
ZP: Jc Anush Gowda
ZVP: JCI Senator Sathish Chandra
ಆತ್ಮೀಯ ಮಿತ್ರರೇ
ಎಲ್ಲರಿಗೂ ನಮಸ್ಕಾರ
🙏💐🙏💐🙏💐
*ಜೆಸಿಐ ಶಿವಮೊಗ್ಗ ವಿವೇಕನ*
20ನೇ ವರ್ಷದ
*ಪದಗ್ರಹಣ ಸಮಾರಂಭಕ್ಕೆ*
ಆಗಮಿಸಿ ಆಶೀರ್ವದಿಸಬೇಕಾಗಿ ಆತ್ಮೀಯ ವಿನಂತಿ.
ದಿನಾಂಕ : 09.01.2023, ಸೋಮವಾರ.
ಸ್ಥಳ: ರೋಟರಿ ಬ್ಲಡ್ ಬ್ಯಾಂಕ್ ಸಭಾಂಗಣ
ಸಮಯ : ಸಂಜೆ 6 ಗಂಟೆಗೆ
ಎಲ್ಲಾ ಸದಸ್ಯರು ಕುಟುಂಬ ಸಮೇತ ಭಾಗವಹಿಸಬೇಕಾಗಿ ವಿನಂತಿ.
ಧನ್ಯವಾದಗಳು
🙏🤝💐🤝🙏💐
*HGF ಜಗದೀಶ್ ಬಿ ಎನ್*
ಉಪಾಧ್ಯಕ್ಷರು - ಮ್ಯಾನೇಜ್ಮೆಂಟ್
*ಜೆಸಿಐ ಶಿವಮೊಗ್ಗ ವಿವೇಕ್*
NATCON 2022
DELHI
Date: 27-30th Dec 2022.
Leela Palace, Delhi.
ಜೆಸಿಐ ಶಿವಮೊಗ್ಗ ವಿವೇಕನ
2022ರ ಉಪಾಧ್ಯಕ್ಷರು
ಜೆಸಿ ಜಗದೀಶ್ ಬಿ ಎನ್ ಮತ್ತು
2022ರ ಅಧ್ಯಕ್ಷರಾಗಿ ಆಯ್ಕೆಯಾದ
ಜೆಸಿ ಶ್ರೀಧರ್ ಹೆಗಡೆ ಇವರು ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
*2022 ರ ಯಶಸ್ವೀ ವರ್ಷದ ನಿದರ್ಶನ*
*ಹೆಮ್ಮೆ ಮತ್ತು ಸಂತೋಷದ ವಿಷಯ*
ಜೆಸಿಐ ಶಿವಮೊಗ್ಗ ವಿವೇಕ್ 2022 ರ *100% efficiency status* ಘಟಕವಾಗಿ ಹೊರಹೊಮ್ಮಿದೆ.
2022 ರಲ್ಲಿ ವಲಯದ ಮತ್ತು ರಾಷ್ಟ್ರೀಯ ಗೌರವಕ್ಕೆ ಪತ್ರವಾಗಲು ಕಾರಣರಾದ ಎಲ್ಲಾ
*ಜೆಸಿಐ ಶಿವಮೊಗ್ಗ ವಿವೇಕ್* ನ ಪ್ರೀತಿಯ ಸದಸ್ಯರಿಗೆ ಗೌರವ ಪೂರ್ವಕ ಧನ್ಯವಾದಗಳು.
ನಿಮ್ಮೆಲ್ಲಾ ಸಲಹೆ ಸಹಕಾರಕ್ಕೆ 2022 ರ ಕಾರ್ಯಕಾರಿ ಮಂಡಳಿಯ ಪ್ರಣಾಮಗಳು.
ಅಧ್ಯಕ್ಷರು
*ಜೆಸಿ ವಾಣಿ ಜಗದೀಶ್*
IPP
*HGF ಚಂದ್ರಹಾಸ್ ಶೆಟ್ಟಿ*
ಕಾರ್ಯದರ್ಶಿ
*ಜೆಸಿ ಪ್ರತಿಭಾ ಅಶೋಕ್*
ಮತ್ತು ಕಾರ್ಯಕಾರಿ ಮಂಡಳಿ-2022
ಎಲ್ಲರಿಗೂ ನಮಸ್ಕಾರ
ಇಂದು ನಡೆದ 2022 ರ ಅಧ್ಯಕ್ಷ ಅವಧಿಯ ಕೊನೆಯ ಸಾಮಾನ್ಯ ಸಭೆಯು (GB) ಅತ್ಯಂತ ಯಶಸ್ವಿಯಾಗಿ ನಡೆದಿದ್ದು
ಇದಕ್ಕೆ ಸಹಕರಿಸಿದ ಎಲ್ಲಾ ಆಥ್ಮೀಯ ಜೆಸಿ ಬಂಧುಗಳಿಗೆ ಹೃಧಯ ಪೂರ್ವಕ ಧನ್ಯವಾದಗಳು.
ಇಂದಿನ ಸಾಮಾನ್ಯ ಸಭೆಯ ತೀರ್ಮಾನಗಳು,
1. 2023 ರ ಅವಧಿಯ ಪದಗ್ರಹಣ ಸಮಾರಂಭದ ದಿನಾಂಕ ನಿಗದಿಯಾಗಿದ್ದು
ಜನವರಿ 9 ರಂದು ಸಂಜೆ ನಡೆಸಲು ತೀರ್ಮಾನಿಸಲಾಯಿತು.
ಸ್ಥಳ ಸದ್ಯದಲ್ಲೇ ತಿಳಿಸಲಾಗುವುದು.
2. 2023 ರ ಅವಧಿಗೆ ಕಾರ್ಯಕಾರಿ ಮಂಡಳಿಯ ಆಯ್ಕೆ ಪ್ರಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ
EO IPP HGF ಚಂದ್ರಹಾಸ್ ಸರ್ ನಡೆಸಿಕೊಟ್ಟರು.
3. ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ಜೆಜೆಸಿ ವಿಭಾಗವನ್ನು ಅತ್ಯಂತ ವಿಭಿನ್ನವಾಗಿ ರೂಪಿಸಿದ್ದು
ಮಕ್ಕಳ ವಿಭಾಗದಲ್ಲಿ ವಿಬಿನ್ನವಾದ ಕಾರ್ಯಕ್ರಮಗಳನ್ನು ನಡೆಸಿ
ವಲಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಯೋಜನೆ ಮಾಡಲಾಯಿತು.
ಅದರಂತೆ ಮಕ್ಕಳ ವಿಭಾಗದಲ್ಲಿ ಕಾರ್ಯಕಾರಿ ಮಂಡಳಿಯನ್ನು ಅಯ್ಕೆಮಾಡಿದ್ದು
ಎಲ್ಲಾ ಮಕ್ಕಳಿಗೂ ಅವಕಾಶ ನೀಡುವ ತೀರ್ಮಾನ ಮಾಡಲಾಯಿತು.
2023 ರ ಕಾರ್ಯಕಾರಿ ಮಂಡಳಿಯ ಪಟ್ಟಿ ಕೆಳಗೆ ನೀಡಲಾಗಿದೆ.
ಇವತ್ತಿನ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆ ಮತ್ತು ಉತ್ತಮ ಮಾಹಿತಿ ತಿಳಿಸಿದ
ಜೆಸಿ ಸತೀಶ್ ಸರ್,
ವಲಯಾಧಿಕಾರಿ JFM ಭಾರತಿ ಮೇಡಂ,
JFP ಜೋಸೆಫ಼್ ಬಾಲರಾಜ್ ಸರ್
HGF ಚಂದ್ರಹಾಸ್ ಸರ್
2022 ರ ಕಾರ್ಯಕಾರಿ ಮಂಡಳಿ
2023 ರ ಕಾರ್ಯಕಾರಿ ಮಂಡಳಿ
ಹಾಗೂ ಎಲ್ಲಾ ಪೂರ್ವಾದ್ಯಕ್ಷರು,
ಜೆಸಿ ಮಿತ್ರರಿಗೂ ಮತ್ತು ಜೆಜೆಸಿ ಪುಟಾಣಿಗಳಿಗೂ
ಪ್ರೀತಿಯ ಧನ್ಯವಾದಗಳು.
ಅಧ್ಯಕ್ಷರು
ಜೆಸಿ ವಾಣಿ ಜಗದೀಶ್
IPP
HGF ಚಂದ್ರಹಾಸ್ ಶೆಟ್ಟಿ
ಕಾರ್ಯದರ್ಶಿ
ಜೆಸಿ ಪ್ರತಿಭಾ ಅಶೋಕ್
ಮತ್ತು ಕಾರ್ಯಕಾರಿ ಮಂಡಳಿ-2022
ವಲಯ 24ರ 2023 ನೇ ಅವಧಿಗೆ
ಜೆಜೆಸಿ ವಿಭಾಗದ ವಲಯ ಅಧಿಕಾರಿಯಾಗಿ
ಜೆಸಿಐ ಶಿವಮೊಗ್ಗ ವಿವೇಕ್ ನ ಡೈನಮಿಕ್ ಅಧ್ಯಕ್ಷರಾದ ಜೆಸಿ ವಾಣಿ ಜಗದೀಶ್ ಆಯ್ಕೆಯಾಗಿರುತ್ತಾರೆ.
ಇವರಿಗೆ ಅವಕಾಶವನ್ನು ಮಾಡಿಕೊಟ್ಟ ವಲಯ 24ರ ವಲಯ ಅಧ್ಯಕ್ಷರು ವಲಯ ಉಪಾಧ್ಯಕ್ಷರು ಮತ್ತು ಎಲ್ಲಾ ಘಟಕದ ಗೌರವಾನ್ವಿತ ಸದಸ್ಯರಿಗೆ ಪ್ರೀತಿಪೂರ್ವಕ ಧನ್ಯವಾದಗಳು.
👍🤝💐👏🙏💐
ಇವರಿಗೆ ಒದಗಿ ಬಂದ ಈ ಅತ್ಯುತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವಲಯ 24 ರನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಯೋಜನೆ ರೂಪಿಸಿಕೊಂಡು ಯಶಸ್ವಿಯಾಗಲಿ ಎಂದು
ಜೆಸಿಐ ಶಿವಮೊಗ್ಗ ವಿವೇಕ್ ಎಲ್ಲಾ ಸದಸ್ಯರ ಪರವಾಗಿ ಹಾರೈಸುತ್ತೇವೆ.
ಜೆಸಿಐ ಶಿವಮೊಗ್ಗ ವಿವೇಕ್
ವಲಯ 24
ಜೆಸಿಐ ಭಾರತ.
👍🤝👏💐💐💐
ಎಲ್ಲರಿಗೂ ನಮಸ್ಕಾರ
*ಜೆಸಿಐ ಶಿವಮೊಗ್ಗ ವಿವೇಕ್*
ವತಿಯಿಂದ ವಿಶಿಷ್ಟ ಹಾಗೂ ವಿಭಿನ್ನವಾದ ತರಬೇತಿ ಕಾರ್ಯಕ್ರಮವನ್ನು ಈ ದಿನ ಹಮ್ಮಿಕೊಳ್ಳಲಾಗಿತ್ತು.
2023 ರ ಅವಧಿಗೆ ಆಯ್ಕೆಯಾಗುವ ಕಾರ್ಯಕಾರಿ ಮಂಡಳಿಯ ಸದಸ್ಯರಿಗೆ ತಮ್ಮ ಅಧಿಕಾರ ಅವಧಿಯಲ್ಲಿ ಮಾಡಬಹುದಾದ ಕಾರ್ಯಕ್ರಮಗಳು ಹಾಗೂ ಉತ್ತಮ ಯೋಜನೆಗಳನ್ನು ನಿರ್ಧಾರ ಮಾಡಿ ಅದರ ಸಂಪೂರ್ಣ ನಿರ್ವಹಣೆ ಬಗ್ಗೆ ಅತ್ಯುತ್ತಮ ಮಾಹಿತಿಯನ್ನು ನೀಡಲಾಯಿತು.
ಈ ಮಹತ್ವಪೂರ್ಣ ತರಬೇತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿವೇಕ್ ಕುಟುಂಬದ ಹೆಚ್ಚಿನ ಸದಸ್ಯರು ಆಸಕ್ತಿಯಿಂದ ಭಾಗವಹಿಸಿದ್ದು ಅತ್ಯಂತ ವಿಶೇಷವಾಗಿತ್ತು.
ರಾಷ್ಟ್ರೀಯ ತರಬೇತುದಾರರಾದ
*ಜೆಸಿಐ ಪಿಪಿಪಿ ಪ್ರಜ್ವಲ್ ಜೈನ್* ಸರ್ ಅವರು ಅತ್ಯುತ್ತಮವಾಗಿ ನಡೆಸಿಕೊಟ್ಟರು ಹಾಗೆಯೇ ನಮ್ಮ ಘಟಕದ ಹೆಮ್ಮೆಯ ವಲಯ ತರಬೇತುದರಾದ
*ಜಿಸಿ ಸುರೇಶ್* ಸರ್ ಮತ್ತು
*ಜೆಸಿ ಸತೀಶ್* ಸರ್ ಅವರು ಉತ್ತಮವಾದ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು.
ಎಲ್ಲಾ ಪೂರ್ವ ಅಧ್ಯಕ್ಷರು,
ಐಪಿಪಿ *ಜೆಸಿ ಚಂದ್ರಹಾಸ್ ಶೆಟ್ಟಿ* ಸರ್ ಮತ್ತು
ಅಧ್ಯಕ್ಷರಾದ *ಜೆಸಿ ವಾಣಿ ಜಗದೀಶ್*
ರವರ ನೇತೃತ್ವದಲ್ಲಿ ಎಲ್ಲಾ ಸದಸ್ಯರ ಸಹಭಾಗಿತ್ವದಲ್ಲಿ ಈ ತರಬೇತಿ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದಿತು.
ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಆತ್ಮೀಯ ಸದಸ್ಯರಿಗೂ ಪ್ರೀತಿಪೂರ್ವಕ ಧನ್ಯವಾದಗಳು.
🙏🤝👍💐🙏🤝👍
Click here to claim your Sponsored Listing.
Videos (show all)
Website
Address
Shimoga
B H Road
Shimoga, 577301
Karnataka rajya vanniyakula Kshatriya sangha (R) DRSH/SOR/4/2021/2022
Shimoga
Shimoga
Bringing the Nature closer to the Community Wildlife Conservation Training Camp Join us to experience the wilderness of Western Ghats. �
Shimoga
Shimoga
Building compassionate communities around the world, Inspired by Hussain�
Shimoga
Shimoga, 577201
a small initiative to make understand the concept of harmonious living in the society by following
Shimoga, 577204
Anjuman-E-Islam, Shivamogga for Islamic Family Councelling as per Sharia & Muslim Personal Law, education, training, development and rehabilitation.