Centre of excellence for floriculture Shivamogga

Centre of excellence for floriculture Shivamogga

ENRICHING KNOWLEDGE WITH FLOWER CROPS GROWING UNDER POLYHOUSE AND OPEN CONDITIONS AND CARRYING OUT A

27/10/2022

ತೋಟಗಾರಿಕೆ ತರಬೇತಿ ಕೇಂದ್ರ, ಐಯನಹಳ್ಳಿ, ಚಿತ್ರದುರ್ಗಾ, ವಿದ್ಯಾರ್ಥಿಗಳಿಗೆ ಪೂರಕ ತರಬೇತಿ ಭಾಗವಾಗಿ ಪುಷ್ಪ ಬೆಳೆಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಕ್ರಗಳನ್ನು ಪುಷ್ಪ ಬೆಳೆ ಉತ್ಕೃಷ್ಠ ಕೇಂದ್ರದಲ್ಲಿ ಆಯೋಜಿಸಿ ತರಬೇತಿ ನೀಡಲಾಯಿತು.

27/10/2022

ದೇಸಿ ತರಬೇತಿ ಕಾರ್ಯಕ್ರಮ, ಚಿತ್ರದುರ್ಗಾ, ವಿದ್ಯಾರ್ಥಿಗಳಿಗೆ ಪುಷ್ಪ ಬೆಳೆಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಕ್ರಗಳನ್ನು ಪುಷ್ಪ ಬೆಳೆ ಉತ್ಕೃಷ್ಠ ಕೇಂದ್ರದಲ್ಲಿ ಆಯೋಜಿಸಿ ತರಬೇತಿ ನೀಡಲಾಯಿತು.

Photos from Centre of excellence for floriculture Shivamogga's post 27/10/2022

ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು ವಿದ್ಯಾರ್ಥಿಗಳಿಗೆ ಪುಷ್ಪ ಬೆಳೆಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಕ್ರಗಳನ್ನು ಪುಷ್ಪ ಬೆಳೆ ಉತ್ಕೃಷ್ಠ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

17/05/2022
17/05/2022

ಆಸಕ್ತರು ಕಛೇರಿ ದೂರವಾಣಿ ಸಂಖ್ಯೆಗೆ (08182-295040) ಕರೆಮಾಡಿ ಹೆಸರು (ಕಡ್ಡಾಯವಾಗಿ) ನೋಂದಾಯಿಸಿಕೊಳ್ಳಲು ಕೋರಿದೆ
ವಿ . ಸೂ. : ನಿಯಮಗಳು ಆನ್ವಯಿಸುತ್ತವೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ದೂರವಾಣಿ ಸಂಖ್ಯೆ - 08182-295040, 9844592468
ವಿಳಾಸ - ಪುಷ್ಪ ಬೆಳೆ ಉತ್ಕೃಷ್ಠ ಕೇಂದ್ರ, ಶಿವಮೊಗ್ಗ.

Photos from Centre of excellence for floriculture Shivamogga's post 01/03/2021

ದಿನಾಂಕ 25/02/2021 ರಂದು ಪುಷ್ಪ ಬೆಳೆ ಉತ್ಕೃಷ್ಠ ಕೇಂದ್ರ, ಶಿವಮೊಗ್ಗದ ಸಿಬ್ಬಂದಿ ವೃಂದದಿಂದ ಅಜಿತ್ ಲಾತೆ, ಹಂಚಿನಾಳ ಗ್ರಾಮ, ಅತಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ, ಇವರ ತಾಕಿನಲ್ಲಿ ಜರ್ಬೆರಾ ಹಾಗೂ ಜಿಪ್ಸೋಫಿಲ್ಲಾ ಹೂ ಬೆಳೆಯನ್ನು ಕುಂಡಗಳಲ್ಲಿ ಬೆಳೆದಿರುತ್ತಾರೆ, ಅವರ ಅನುಭವ ಹಾಗೂ ಅದರ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು.

Photos from Centre of excellence for floriculture Shivamogga's post 01/03/2021

ದಿನಾಂಕ 25/02/2021 ರಂದು ಪುಷ್ಪ ಬೆಳೆ ಉತ್ಕೃಷ್ಠ ಕೇಂದ್ರ, ಶಿವಮೊಗ್ಗದ ಸಿಬ್ಬಂದಿ ವೃಂದದಿಂದ ಪ್ರದೀಪ್ ಭಾಗಿ, ಬೆಳಗಾವಿ, ಇವರ ತಾಕಿನಲ್ಲಿ ಆರ್ಕಿಡ್ ಹೂ ಬೆಳೆಯನ್ನು ಕುಂಡಗಳಲ್ಲಿ ಬೆಳೆದಿರುತ್ತಾರೆ, ಅವರ ಅನುಭವ ಹಾಗೂ ಅದರ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು.

Photos from Centre of excellence for floriculture Shivamogga's post 01/03/2021

ದಿನಾಂಕ 24/02/2021 ರಂದು ಪುಷ್ಪ ಬೆಳೆ ಉತ್ಕೃಷ್ಠ ಕೇಂದ್ರ, ಶಿವಮೊಗ್ಗದ ಸಿಬ್ಬಂದಿ ವೃಂದದಿಂದ ತರಕಾರಿ ಬೆಳೆ ಉತ್ಕೃಷ್ಠ ಕೇಂದ್ರ, ಧಾರವಾಡ, ಇವರ ಕ್ಷೇತ್ರಕ್ಕೆ ಬೇಟಿ ನೀಡಿ, ಅಲ್ಲಿ ಮಾನ್ಯ ತೋಟಗಾರಿಕೆ ಉಪನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಲ್ಲಿ ಅಳವಡಿಸಿದ ಹೊಸ ಬೇಸಾಯ ಪದ್ಧತಿ ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟರು.

Photos from Centre of excellence for floriculture Shivamogga's post 01/03/2021

ದಿನಾಂಕ 24/02/2021 ರಂದು ಪುಷ್ಪ ಬೆಳೆ ಉತ್ಕೃಷ್ಠ ಕೇಂದ್ರ, ಶಿವಮೊಗ್ಗದ ಸಿಬ್ಬಂದಿ ವೃಂದದಿಂದ ಚೆನ್ನಬಸಪ್ಪ ಪಟ್ಟಣಶೆಟ್ಟಿ ಮತ್ತು ನಿಜಗುಣ ಪಟ್ಟಣಶೆಟ್ಟಿ, ನರೇಂದ್ರ ಗ್ರಾಮ, ಧಾರವಾಡ ಜಿಲ್ಲೆ, ಇವರ ತಾಕಿನಲ್ಲಿ ಜರ್ಬೆರ ಹೂ ಬೆಳೆಯ ಬಗ್ಗೆ ಅವರ 15 ವರ್ಷದ ಅನುಭವ ಹಾಗೂ ಅದರ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು.

Photos from Centre of excellence for floriculture Shivamogga's post 20/02/2021

ದಿನಾಂಕ 19/02/2021 ರಂದು ಪುಷ್ಪ ಬೆಳೆ ಉತ್ಕೃಷ್ಠ ಕೇಂದ್ರ ಶಿವಮೊಗ್ಗದ ಅಧಿಕಾರಿ ವರ್ಗದವರಿಂದ ರಾಂಭೋ ಫ್ಲೋರಾ, ಕುಪ್ಪೆಗ್ರಾಮ, ಆಲೂರು ತಾಲ್ಲೂಕು, ಹಾಸನ ಜಿಲ್ಲೆಗೆ ಬೇಟಿ ನೀಡಿ ತಾಕುಗಳ ವೀಕ್ಷಣೆ ಮಾಡಲಾಯಿತು. ನಂತರ ಮಾನ್ಯ ಶ್ರೀ ಎಸ್ ಕೆ, ಗುಟ್ ಗುಟಿಯರವರೊಂದಿಗೆ ಸಮಾಲೋಚನೆ ಹಾಗೂ ಕೈಗೊಂಡ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿಯನ್ನು ನೀಡಿದರು.

Want your organization to be the top-listed Government Service in Shimoga?
Click here to claim your Sponsored Listing.

Telephone

Website

Address


SHIMOGA
Shimoga
577201

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm