Jkr construction
Shivamogga's No-1 construction Company
Quality is our priority
We use only skilled and trained labourers.
For Enquiries : 9110298750 or 7892776619
Step into a world where creativity knows no bounds and make your kitchen the masterpiece it deserves to be.
Happy Environment Day!
Building a better world starts with sustainable choices.
Let’s construct with care for our planet, creating strong foundations for a green future.
Happy Buddha Purnima
ಸರ್ವರಿಗೂ ಬುದ್ಧ ಪೂರ್ಣಿಮಾ ಶುಭಾಶಯಗಳು.
ನೀವೇನಾದ್ರೂ Smart city
ಶಿವಮೊಗ್ಗದಲ್ಲಿ newly constructed, fully furnished ಮನೆ
ಹುಡುಕ್ತಾ ಇದ್ರೆ ಇಲ್ಲಿದೆ ನಿಮ್ಗೆ 2 ಬೆಸ್ಟ್ ಮನೆಗಳು.
ಸೋಮಿನಕೊಪ್ಪ ಮೈನ್ ರೋಡ್ ಇಂದ ಜಸ್ಟ್ 1೦೦ ಮೀಟರ್ಸ್ ನಲ್ಲಿರೋ
ಸುಸಜ್ಜಿತ ವಾದ ಬ್ರೈಟ್ ಸಿಟಿ ಲೇಔಟ್ ನಲ್ಲಿ ಎರಡು 30x50 north
facing ಮೈನ್ door ಹೊಂದಿರುವ ಗ್ರೌಂಡ್ ಫ್ಲೋರ್ 2 bhk ಹಾಗೂ
first ಫ್ಲೋರ್ single ರೂಂ ಇರುವ ಮನೆಗಳು ಸೇಲ್ ಗೆ ಇದ್ದು ,
ಗ್ರೌಂಡ್ ಫ್ಲೋರ್ ನಲ್ಲಿ ಎರಡು ಬೆಡ್ರೂಮ್ಸ್ with AC , Beds and 10ft
curtains ,,,, ಲಿವಿಂಗ್ ರೂಮ್,,,, ಪೂಜಾ ರೂಮ್ with glass
Doors,,, fully equipped modular kitchen and dining ,,,
ಹಾಗೂ ಫಸ್ಟ್ ಫ್ಲೋರ್ ನಲ್ಲಿ ಒಂದು ಬೆಡ್ರೂಮ್ with attach
bathroom ಇದೆ .
ಇದರ ಜೊತೆಗೆ ಪಾರ್ಕಿಂಗ್ ಅಂಡ್ ಯುಟಿಲಿಟಿ ಸ್ಪೇಸ್ ಕೂಡ ಇದ್ದು ಎರಡು
ಅಟ್ಯಾಚ್ ಬಾತರೂಮ್ and 1 general bathroom ಇದೆ
ನೀವೇನಾದ್ರೂ interested ಇದ್ರೆ ನಮ್ಗೆ ಕಾಲ್ ಮಾಡಿ complete
plan and pricing details ನ ಪಡೆಯಬಹುದು.
9110298750
7892776619
Behind every successful child is a loving and supportive mom. Happy Mother's Day to all the amazing moms making a difference!
JKR CONSTRUCTION Offers Complete Home Construction Solution from Planning to Painting all under one roof.
We Deliver Your Dreams Home within 9 Months.
For Enquiries Contact : 9110298750 , 7892776619
ಸ್ವಂತ ಮನೆ ಕಟ್ಟಬೇಕೆಂಬ ನಿಮ್ಮ ಕನಸು,
ಈಗ JKR CONSTRUCTIONS ನೊಂದಿಗೆ ನನಸು..
ಮುನ್ಸಿಪಾಲಿಟಿ ಲೈಸೆನ್ಸ್ ನಿಂದ ಹಿಡಿದು, ನಿಮ್ಮ ಕನಸಿನ ಮನೆಯ ಪ್ಲಾನಿಂಗ್, ಡಿಸೈನ್, ಎಸ್ಟಿಮೇಶನ್, ಕನ್ಸ್ಟ್ರಕ್ಷನ್, ಎಲೆಕ್ಟ್ರಿಕ್ ವರ್ಕ್, ಪ್ಲಂಬಿಂಗ್, ಇಂಟೀರಿಯರ್ ಡಿಸೈನ್ ಸಹಿತವಾಗಿ, ಮನೆಯಲ್ಲಿ ನಿರ್ಮಾಣಕ್ಕೆ ಬೇಕಾದಂತಹ ಹಣಕ್ಕೆ ಬ್ಯಾಂಕ್ ಗಳಲ್ಲಿ ಲೋನ್ ಕೂಡ ಮಾಡಿಸಿಕೊಡುತ್ತೇವೆ..
ನುರಿತ ಹಾಗೂ ಅನುಭವಿ ಕೆಲಸಗಾರರ ತಂಡದವರೊಂದಿಗೆ, ನಿಗದಿಪಡಿಸಿದ ದಿನದೊಳಗೆ ಮನೆಯ ಸಂಪೂರ್ಣವಾಗಿ ನಿರ್ಮಿಸಿ ಕೊಡುತ್ತೇವೆ..
ಇದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ,
ನಮ್ಮ JKR CONSTRUCTIONS OFFICE ಗೆ ಒಮ್ಮೆ ಭೇಟಿ ನೀಡಿ ಅಥವಾ ಕರೆ ಮಾಡಿ ವಿಚಾರಿಸಿ
Address: 100 Feet Road, Damodara Paradise, Near Kariyanna Building, Vinoba Nagara, Shivamogga
PH: 9110298750 or 7892776619.
ಕಾರ್ಮಿಕರ ದಿನಾಚರಣೆಯ ಶುಭಾಶಯಗಳು
Happy Labour Day.
ನಿಮ್ಮ ಮನೆಯ ನಿರ್ಮಾಣದ ಕೆಲಸವನ್ನು, ನಮ್ಮ ಸ್ವಂತ ಮನೆ ಎಂದೇ ತಿಳಿದು ಅನುಭವಿ ಕೆಲಸಗಾರರ ತಂಡದವರೊಂದಿಗೆ ನಿಗದಿಪಡಿಸಿದ ದಿನದೊಳಗೆ ಸಂಪೂರ್ಣವಾಗಿ ನಿರ್ಮಿಸಿ ಕೊಡುವ ಜವಾಬ್ದಾರಿ ನಮ್ಮದು.
ಸಂಪರ್ಕಿಸಿ : 9110298750 , 7892776619
ಸರ್ವರಿಗೂ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.
ಒಮ್ಮೆ ಭೇಟಿ ನೀಡಿ, ನಿಮ್ಮ ಪ್ಲಾನ್ ವಿವರಿಸಿ ನಂತರ ನಿಮ್ಮ ಕನಸಿನ ಮನೆ ನಿರ್ಮಾಣವಾಗುವುದನ್ನು ನಿಶ್ಚಿಂತೆಯಿಂದ ನಿಂತು ನೋಡಿ
✓ ಸಿವಿಲ್ ವರ್ಕ್
✓ ವುಡ್ ವರ್ಕ್
✓ ಟೈಲ್ಸ್ ವರ್ಕ್
✓ ಎಲೆಕ್ಟ್ರಿಕ್ ವರ್ಕ್
✓ ಪ್ಲಂಬಿಂಗ್ ವರ್ಕ್
✓ ಪೇಂಟಿಂಗ್ ವರ್ಕ್
ಎಲ್ಲಾ ಕೆಲಸದ ಜವಾಬ್ದಾರಿ ನಮ್ಮದು.
For Enquiries Contact : 9110298750 , 7892776619
Happy Rama Navami
Congratulations Mr.Sadashivappa , Umesh and Mohan at your house warming ceremony.
We are happy to deliver your dream.
YOUR HOME - OUR PASSION
JKR CONSTRUCTION
One Stop Solution for all Home Construction Needs.
For Enquiries Contact : 9110298750 , 7892776619
ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.
ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಸಿಹಿಯಾದ ಬೆಲ್ಲದ ಅಂಚಿನಲ್ಲಿ, ಬೇವಿನ ಸಿಂಚನವಿರಲಿ..
🌟 Meet our Happy client!
Akshay & Pooja
🏡 Sharing some kind words from our valued client , About their experience with JKR
Constructions. We're incredibly grateful for the
opportunity to bring dreams to life and exceed
expectations. Thank you for trusting us with your
project! 💼✨
JKR CONSTRUCTION
One Stop Solution for all Home Construction Needs
✓ Complete Home Construction
✓ Interior Design
✓ Plumbing
✓ Electrical Work
✓ Tiles & Granite Work & More
For Enquiries Contact : 9110298750 , 7892776619
🌟 Meet our Happy client! Mr. Sadashivappa & Mr. Mohan ,Shivamogga
🏡 Sharing some kind words from our valued client , About their experience with JKR Constructions. We're incredibly grateful for the opportunity to bring dreams to life and exceed expectations. Thank you for trusting us with your project! 💼✨
ಹೋಳಿಯ ಬಣ್ಣಗಳು ಯಶಸ್ಸು ಹಾಗೂ ಸಮೃದ್ಧಿಯಲ್ಲಿ ಹಾದಿಯನ್ನು ಬೆಳಗಿಸಲು ನೆರವಾಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೋಳಿ ಹಬ್ಬದ ಶುಭಕಾಮನೆಗಳು.
🌟 Meet our Happy client! Mr. Malthesh & Mr. Somashekhar ,Shivamogga
🏡 Sharing some kind words from our valued client, About their experience with JKR Constructions. We're incredibly grateful for the opportunity to bring dreams to life and exceed expectations. Thank you for trusting us with your project! 💼✨
150ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿರುವ ಹೆಮ್ಮೆ ನಮ್ಮದು.
ಮಾರ್ಕೆಟ್ ನಲ್ಲಿ ನಡೆಯುತ್ತಿರುವ ಬೆಸ್ಟ್ ಪ್ರೈಸ್ ಗೆ ಅನುಭವಿ ಕೆಲಸಗಾರರು ಹಾಗೂ ಇಂಜಿನಿಯರ್ ಗಳ ಮೂಲಕ ನಿಗದಿತ ಅವಧಿಯಲ್ಲಿ ನಿಮ್ಮ ಕನಸಿನ ಮನೆಯನ್ನು ಸಂಪೂರ್ಣವಾಗಿ ನಿರ್ಮಿಸಿ ಕೊಡಲಾಗುವುದು.
ಇದು JKR ಗ್ಯಾರಂಟಿ,
ಹೆಚ್ಚಿನ ವಿವರಗಳಿಗಾಗಿ ಇಂದೇ ಸಂಪರ್ಕಿಸಿ : 9110298750 , 7892776619
🌟 Meet our Happy client! Mr. Ramachandra,Shivamogga
🏡 Sharing some kind words from our valued client Mr. Ramachandra , About their experience with JKR Constructions. We're incredibly grateful for the opportunity to bring dreams to life and exceed expectations. Thank you for trusting us with your project! 💼✨
JKR Constructions ವತಿಯಿಂದ ಕರ್ನಾಟಕ ರತ್ನ, ಪ್ರೀತಿಯ ಅಪ್ಪು, ಪವರ್ ಸ್ಟಾರ್
ಪುನೀತ್ ರಾಜಕುಮಾರ್
ರವರ ಜನ್ಮದಿನದಂದು ಗೌರವಪೂರ್ವಕ ನಮನಗಳು
💛❤️
🌟 Meet our Happy client! Mr. S***arao ,Shivamogga
🏡 Sharing some kind words from our valued client S***a Rao , About their experience with JKR Constructions. We're incredibly grateful for the opportunity to bring dreams to life and exceed expectations. Thank you for trusting us with your project! 💼✨
ನಿಮಗೂ ಕೂಡ ಸ್ವಂತ ಮನೆ ಕಟ್ಟಬೇಕು ಅಂತ ಆಸೆ ಇದ್ರೆ , ಜೆಕೆಆರ್ ಕನ್ಸ್ಟ್ರಕ್ಷನ್ ನಿಮಗಾಗಿ ನೀಡ್ತಾ ಇದೆ ಒಂದು ಒಳ್ಳೆಯ ಆಫರ್ !!!!.
ಪ್ಲಾನ್, ಎಲೇವೇಷನ್ , ಸ್ಟ್ರಕ್ಚರಲ್ ಡ್ರಾಯಿಂಗ್ ,ಮುನ್ಸಿಪಾಲಿಟಿ ಲೈಸೆನ್ಸ್, ಎಲ್ಲಾ ಫ್ರೀ ಫ್ರೀ ಫ್ರೀ.
ಹೆಚ್ಚಿನ ವಿವರಗಳಿಗಾಗಿ ಇಂದೇ ಸಂಪರ್ಕಿಸಿ : 9110298750 , 7892776619
ದಳಂ ತ್ರಿಗುಣಾಕಾರಂ
ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮ ಪಾಪ ಸಂಹಾರಂ
ಏಕ ಬಿಲ್ವಂ ಶಿವಾರ್ಪಣಂ
ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
Click here to claim your Sponsored Listing.
Videos (show all)
Category
Contact the business
Telephone
Website
Address
Shimoga
577201
Shimoga, 577204
"Your Dream Our Blue Print" ▪️Floor Plans ▪️3d Visualisation ▪️Project Ex*****on ▪️DM for queries
Shimoga
AARSHIRAJ BUILDERS & DEVELOPERS IS CONSTRUCTION COMPANY THAT PROVIDES HOUSING FINANCE WITHOUT INTERE
Aarshiraj Builders & Developers, 2nd Floor, AAS Samudaya Bhavana, Gopala, Shivamogga
Shimoga, 577201
INDIA'S 1st Public Limited Construction Company Providing Housing Finance WITHOUT INTEREST.
MIG 47, KHB COLONY, GOPALA
Shimoga, 577205
Xin constructin is a pioneer company in all types of construction works. and also provides interior,exterior designs and elevator service in shivamogga
Thirupalayyna Road, Near Anjaneya Temple Shimoga
Shimoga, 577201
Construction company
3rd Main, 4th Cross, Sharavathi Nagara
Shimoga, 577201
We are Designing all types of Building and designed architectural and interior designs and we will d
Krupa Construction/Shimoga Nandi Arcade, 1st Floor, Sharavathi Nagar, 60Ft Road, Near Adhichunchangiri School
Shimoga, 577201
Krupa Constructions Shimoga - is a construction company based in Shimoga and Bangalore which is one