Veeresh N Hebbal

Contact information, map and directions, contact form, opening hours, services, ratings, photos, videos and announcements from Veeresh N Hebbal, Politician, Memphis, TN.

12/21/2023

Happy birthday🎂 veeresh

Photos from Veeresh N Hebbal's post 10/28/2023
Photos from Veeresh N Hebbal's post 10/28/2023

Dussehra festival celebration At Home

10/22/2023

#ರಾಮ_ಮಂದಿರ ಉದ್ಘಾಟನೆಗೂ ಮುನ್ನ
30 ದಿನಗಳ ಕಾಲ ಪ್ರತಿದಿನ 1 ಲಕ್ಷ ಜನರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ... 😍😍

ಜನವರಿ 1 ರಿಂದ 15 ರವರೆಗೆ ಭಾರತದಾದ್ಯಂತ
ಐದು ಲಕ್ಷ ಹಳ್ಳಿಗಳಲ್ಲಿ ಅಕ್ಕಿ ‘ಪೂಜಿತ್ ಅಕ್ಷತ್’ ವಿತರಿಸಲಾಗುವುದು

160 ರಾಷ್ಟ್ರಗಳ ಅತಿಥಿಗಳು ಈವೆಂಟ್‌ನಲ್ಲಿ ಭಾಗವಹಿಸಲಿದ್ದಾರೆ, ಜೊತೆಗೆ 136 ಸನಾತನ ಸಂಪ್ರದಾಯಗಳ 25,000 ಹಿಂದೂ ಸಂತರನ್ನು ಆಹ್ವಾನಿಸಲಾಗುತ್ತಿದೆ. ವಿಶ್ವದ ಅತಿದೊಡ್ಡ ಮತ್ತು ಐತಿಹಾಸಿಕ ಕಾರ್ಯಕ್ರಮವನ್ನು ಕವರ್ ಮಾಡಲು ಪ್ರಪಂಚದಾದ್ಯಂತದಿಂದ 10,000 ವರದಿಗಾರರು ಆಗಮಿಸಲಿದ್ದಾರೆ...

ಜೈ ಶ್ರೀ ರಾಮ್..🚩🚩🚩🚩🚩

Photos from Veeresh N Hebbal's post 10/20/2023

Memories

Photos from Veeresh N Hebbal's post 09/02/2023

Happy Raksha Bandhan

08/10/2023

🎂🎂🎂

08/08/2023
08/01/2023

Celebrate❤birthday Dr sangmesh Bro ❤

07/30/2023

Love you ❤ Ammu❤

07/26/2023

Ammu

Photos from Veeresh N Hebbal's post 07/19/2023

Ammu😍

Photos from Veeresh N Hebbal's post 07/12/2023

Drinking water testing training in Hebbal panchayat

06/30/2023

😍

06/21/2023

Ammu 😍 drive today

Photos from Veeresh N Hebbal's post 06/19/2023

Father's Day celebrate🎉🎊🎊 At Home🏠

Photos from Veeresh N Hebbal's post 06/16/2023

With daughter 😍

Photos from Veeresh N Hebbal's post 05/20/2023

2021 22ನೇ ಸಾಲಿನ ಬಸವ ವಸತಿ ಯೋಜನೆ ಹಾಗೂ ಡಾ!! ಬಿ ಆರ್ ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಯಿತು

05/16/2023

ಹಗಲಲ್ಲಿ ಕೂತಲ್ಲೇ ನಿದ್ದೆ ಮಾಡೋರನ್ನ ರಾತ್ರಿ CM ಮಾಡಿ..!

ರಾತ್ರಿ ಕುಡಿದು ತುರಾಡೋರ್ನ ಹಗಲು CM ಮಾಡಿ.
🙄ಅಷ್ಟೇಯಾ

Photos from Veeresh N Hebbal's post 04/20/2023

Hyderabad trip

04/03/2023

ಪ್ರಿಯಾಂಕ ಖರ್ಗೆ ಸೋಲಿಸಲು ಮಾಸ್ಟರ್ ಪ್ಲ್ಯಾನ್
ಅರವಿಂದ ಚವ್ಹಾಣ್ ಬಗ್ಗೆ ಕೋರ್ ಕಮಿಟಿ ಒಲವು..

2023 ಕ್ಕೆ ಚಿತ್ತಾಪುರಕ್ಕೆ ಅರವಿಂದ ಚವ್ಹಾಣ...
Aravind Chavan BJP Karnataka Tv BJP social media india

03/31/2023

BJP🌹

03/30/2023

ಜಾತಿ ನೋಡಿ ಸುದ್ದಿ ಮಾಡೊ ಮಿಡಿಯಾಗಳು,,,ಥೂ ನಿಮ್ಮ ಜನ್ಮಕ್ಕೆ,,😡😡

ಈ ಹೆಣ್ಮಗ್ಳು ಹೆಸರು ಪಲ್ಲವಿ ಅಂತ ಉತ್ತರ ಕರ್ನಾಟಕದ ಹೆಣ್ಮಗ್ಳು ಇವರಪ್ಪ ಶಿವಾನಂದ ಅಂತ ಡ್ರೈವರ್ ಕೆಲಸ ಮಾಡೋದು ಬೆಂಗಳೂರಲ್ಲಿ.

ಶನಿವಾರ ರೇಪ್ ಆಗಿದೆ ಸುದ್ದಿನೇ ಇಲ್ಲ ನಾನೂ ವೈರಲ್ ಆಗುತ್ತೆ ಅಂತ ಕಾದು ನೋಡ್ದೆ ಆಗ್ಲಿಲ್ಲ.

ಇಷ್ಟೇ ಕಾರಣಗಳು: ಪ್ರಕರಣ ಮುಚ್ಚಿ ಹೋಗ್ತಿದೆ , ಪೋಸ್ಟ್ ಹಾಕಿದ ಒಂದಷ್ಟು ಜನಕ್ಕೆ ಧಮಕಿ ಹಾಕಿ ಪೋಸ್ಟ್ ತೆಗ್ಸುದ್ರು ಚುನಾವಣಾ ಸಮಯ.

Actually ಉತ್ತರ ಕರ್ನಾಟಕದವರು ಕಟ್ಟಡ ಕಾರ್ಮಿಕರಾಗಿ , ಮನೆಗೆಲಸದವರಾಗಿ ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ಹೆಚ್ಚಾಗ್ತನೆ ಇದಾರೆ ಅವರುಗಳು‌ಇರುವ ಜಾಗ , ಪರಿಸ್ಥಿತಿ ನೋಡ್ತಿದ್ರೆ ನನಗಂತೂ ಹಿಂಸೆ ಆಗುತ್ತೆ ಹೆಣ್ಮಕ್ಳು ಹೋಗೋದಕ್ಕೆ ಟಾಯ್ಲೆಟ್ ಮೊದಲೇ ಇಲ್ಲ ಯಾಕಂದ್ರೆ ಕಬ್ಬಿಣದ ಸೀಟ್ ಷಡ್ ನಲ್ಲಿ ಬದುಕ್ತಿರೋದು.

ಇನ್ನಾದರೂ ಉತ್ತರ ಕರ್ನಾಟಕದವರು ವಲಸೆ ತಪ್ಪಿಸ್ಕೊಳೋಕೆ ಅಭಿವೃದ್ಧಿ ಕೇಳುವಂತಾಗ್ಲಿ. ಜಾತಿ CM ಮೋಹ ಹೋಗ್ಲೇ ಇಲ್ಲ ಅವ್ರಿಗೆ , ಉತ್ತರ ಕರ್ನಾಟಕದ ಅವರಿಷ್ಟದ ಮುಖ್ಯಮಂತ್ರಿಗಳೇ ಅತಿ ಹೆಚ್ಚು ಕರ್ನಾಟಕ ಆಳಿರೋದು. ಅಭಿವೃದ್ಧಿ ಕೇಳ್ಲಿ, ಅವರಿಷ್ಟದ ಜಾತಿಯ ಮುಖ್ಯಮಂತ್ರಿ ನೂ ಕೇಳ್ಲಿ ಜೊತೆಗೆ ಬೇಕಿದ್ದ್ರೆ . Copy

03/06/2023

Yesterday birthday celebrate@ chittapur

Send a message to learn more

03/03/2023

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಜೀ ಅವರು ಇಂದು ಬಸವಕಲ್ಯಾಣದಲ್ಲಿ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿದ್ದು, ಈ ರಥಯಾತ್ರೆಯು ಮಾರ್ಚ್ 5 ರಂದು ಚಿತ್ತಾಪುರ ತಲುಪಲಿದೆ.

ಅಂದು ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯ ಬಿಜೆಪಿಯ ನಾಯಕರು ಚಿತ್ತಾಪುರಕ್ಕೆ ಆಗಮಿಸಲಿದ್ದು, ಮುಂಬರುವ ಚುನಾವಣೆಯಲ್ಲಿ ಚಿತ್ತಾಪುರದಲ್ಲಿ ಕಮಲ ಅರಳಿಸಲು ರಣಕಹಳೆ ಮೊಳಗಿಸಲಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಚಿತ್ತಾಪುರ ಮತಕ್ಷೇತ್ರದ ಜನತೆ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು, ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕಾಗಿ ಮನವಿ ಮಾಡುತ್ತೇನೆ.

#ಬಿಜೆಪಿಯೇ_ಭರವಸೆ

Aravind Chavan

Want your public figure to be the top-listed Public Figure in Memphis?
Click here to claim your Sponsored Listing.

Videos (show all)

Category

Telephone

Website

Address

Memphis, TN

Other Politicians in Memphis (show all)
Navin Thakor Navin Thakor
Memphis

5000

Kristy Sullivan 4 Schools Kristy Sullivan 4 Schools
Memphis

Kristy Sullivan is a Memphian, parent, and advocate who believes every child deserves an education t

Will For 86 Will For 86
Memphis

A hard-working servant of the people. I want to continue the legacy of District 86 & create my own!

अंकुर अग्निहोत्री अंकुर अग्निहोत्री
Memphis

विधायक प्रतिनिधि 108 विधानसभा भोगांव।

Balabhadra Majhi ex MP Nabarangpur Odisha Balabhadra Majhi ex MP Nabarangpur Odisha
Memphis

Welcome to my new page of Facebook

Dewayne Jackson for Shelby County Dewayne Jackson for Shelby County
Memphis

Elect Dewayne Jackson for Probate Court Clerk 2022

Austein for Alderman Austein for Alderman
Memphis

Dustin Austein running for Alderman Ward 3 in Hernando, MS

P. J.   REDDY P. J. REDDY
Memphis

politician state vice president TDP. Telugu yuvatha

Jesse Huseth for TN-97 Jesse Huseth for TN-97
Memphis, 38117

Born, raised, and now raising my own family in Memphis. Lifelong Democrat. Candidate for TN House 97.

Bruce Robinson for Hernando Alderman- Ward 3 Bruce Robinson for Hernando Alderman- Ward 3
Memphis

Offical Campagin page for Bruce Robinson running for Hernando Alderman Ward 3

Ritul Gandhi Ritul Gandhi
Memphis

Political