Malur Local News

Malur Local News

News

26/01/2024

ಅಯೋಧ್ಯಾ ಶ್ರೀರಾಮ ಮಂದಿರ #ಮಾರಿಕಾಂಬಾ

05/01/2024

ಕಳಶ ಮಹೋತ್ಸವದ ಮೊದಲನೇ ದಿನವಾದ ಇಂದು ಶುಕ್ರವಾರದ ಅಭಿಷೇಕದ ನಂತರದ ವಿಶೇಷ ಪುಷ್ಪಾಲಂಕಾರದಲ್ಲಿ ಶ್ರೀ ಕ್ಷೇತ್ರ ಶ್ರೀ ಮಾರಿಕಾಂಭ ಅಮ್ಮನವರು

14/07/2023

ಪೋಷಕರೇ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಯೋಚ್ನೆ ಮಾಡಿ

09/05/2023

ಮತದಾನದ ಬಗ್ಗೆ ಚುನಾವಣಾ ಆಯೋಗದಿಂದ ಪ್ರಾತ್ಯಕ್ಷಿಕೆ
ವಿಡಿಯೋ ಶೇರ್ ಮಾಡಿ, ನೀವು ಸಹ ಮತ್ತೊಬ್ಬರಿಗೆ ತಿಳಿಸಿ

07/04/2023
04/04/2023

ಗಮನಿಸಿ !!! ಕಳೆದು ಹೋದ ಮೊಬೈಲ್ ನ್ನು ಸುಲಭವಾಗಿ ವಾಪಸ್ ಪಡೆಯುವ ಮಾಹಿತಿ....

03/03/2023

ಸುಮಾರು 3 ಗಂಟೆಗಳ ಕಾಲ trafic jam ನಿಂದ ನಿಂತ ವಾಹನಗಳು ಮಾಲೂರ್ ಥೇಟರ್ ಸರ್ಕಲ್ ನಿಂದ ಚಕ್ಕೊಂಡ ಹಳ್ಳಿ ಕ್ರಾಸ್ ವರೆಗೂ

16/02/2023

ಮಾಲೂರು ಸುಪ್ರಸಿದ್ದ ಕರಗ 2023

11/02/2023

ಶ್ರೀ ಕ್ಷೇತ್ರ ಶ್ರೀ ಮಾರಿಕಾಂಭ ದೇವಾಲಯ ಮಾಲೂರು
ಈ ದಿನದ ವಿಶೇಷ ಬೆಣ್ಣೆ ಅಲಂಕಾರದಲ್ಲಿ ಶ್ರೀ ಮಾರಿಕಾಂಭ ಅಮ್ಮನವರು

07/01/2023

ಒಬ್ಬ ಬೈಕ್ ಸವಾರ ಟ್ರಾಫಿಕ್ ಪೊಲೀಸ್ ಹತ್ತಿರ ಪೆಟ್ರೋಲ್ ಗಾಗಿ ಹಣ ಕೇಳಿದಾಗ ಹಣ ಕೊಡುವುದಕ್ಕೆ ಮುಂದಾದರು ನಿಜಕ್ಕೂ ಕೈ ಎತ್ತಿ ಮುಗಿಬೇಕು ಇಂಥ ನಿಷ್ಠಾವಂತ ಪೊಲೀಸ್ ನವರಿಗೆ 🙏🙏🙏💐........👉ಕೋಟಿ ಇದ್ದರೇನು? ಮಾನವೀಯತೆ ಮೌಲ್ಯವಿಲ್ಲದ ಜೀವನ ನಿರರ್ಥಕ, ಜೀವನವೆಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ. ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನಧರ್ಮ ಎಂಬ ಹುಟ್ಟು ಅವಶ್ಯಕ.... 💐💐

Photos from Malur Local News's post 23/12/2022

A huge loss..
we lost 16 Indian Army soldiers to an accident in North today....
Their bus skidded down a slope. Om Shanti😭💐🙏
4 soldiers injured..God recover 4 soldiers soon 🙏🙏

16/12/2022

ಮಾಲೂರು ಮಾಹಾಮಾತೇ ಮಾರಿಕಾಂಬಾ ದೇವಿ 💐💐🌹🌹

06/12/2022

ಹಾರೋಹಳ್ಳಿ ಗೆಟ್ ಇಂದ ಮಡಿವಾಳ ಕ್ರಾಸ್ ವರೆಗೂ ಜನರ ಪರಿಸ್ಥಿತಿ ಇಗೆ ಇದೆ.

27/11/2022

🚩ಓಂ ನಮೋ ಮಾರಿಕಾಂಬಾ ಮಾತೇ 🚩
🚩ಮಾಲೂರು ಗ್ರಾಮ ದೇವತೆ ಮಹಾ ಮಾತೇ🚩 🚩ಸರ್ವೇ ಜನ ಸುಖಿನೋ ಭವಂತು 🚩🚩💐💐💐

08/11/2022

ಯಾದೇವಿ ಸರ್ವಭೂತೇಷು ವಿಷ್ಣು ಮಾಯೇತಿ ಶಬ್ಧಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

ಮಾಲೂರಿನ
ಗ್ರಾಮ ದೇವತೆ
ಶ್ರೀ ಜೋಡಿ ಮಾರಿಕಾಂಬಾ ದೇವಿ 🙏🙏🙏

Photos from Malur Local News's post 02/10/2022

ಸ್ನೇಹಿತರೆ ಈ ಹುಡುಗನ ಹೆಸರು ಶಿವು ಮಾಲೂರು ಈ ಹುಡುಗನಿಗೆ ಹೃದಯ ಕಾಯಿಲೆ ಇರುವುದರಿಂದ ಆಪರೇಷನ್ ಮಾಡಬೇಕಾಗುತ್ತೆ 820000 ಬೇಕಾಗುತ್ತದೆ ತವಗಳು ದಯವಿಟ್ಟು ಬಡತನ ಕುಟುಂಬ ಆಗಿರುವ ಕಾರಣದಿಂದ ನಿಮ್ಮನ್ನು ಸಹಾಯ ಕೋರುತಿದ್ದೇನೆ. ದಯವಿಟ್ಟು ಒಂದು ಜೀವ ಉಳಿಸಿ ಅದಷ್ಟು ಶೇರ್ ಮಾಡಿ 🙏🙏 A/C=201014243579. IFSC CODE =INDB0001449.PHONE PAY/GOOGLE PAY NO:9353342254.

04/06/2022

ಕೋಲಾರ ಜಿಲ್ಲೆಯ ಮಾಹಿತಿ

17/03/2022

ಮಾಲೂರು ಜನತೆಗೆ ಸಿಹಿ ಸುದ್ದಿ ಹಾರೋಹಳ್ಳಿ ರಸ್ತೆ ಅಲ್ಲಿ ನಾಳೆ ಇಂದ ಅಮೋಘವಾಗಿ ಬೆನಕ ಚಿತ್ರಮಂದಿರ ಪ್ರಾರಂಭವಾಗುತ್ತಿದೆ ಮೊದಲ ಸಿನಿಮಾ ಜೆಮ್ಸ್ ಕರುನಾಡ ಕಂದ ಕರ್ನಾಟಕದ ಯುವರತ್ನ #ಡಾಕ್ಟರ್ #ಪುನೀತ್ ರಾಜ್ ಕುಮಾರ್

16/03/2022

ನಾಳೆಯಿಂದ ನಿಮ್ಮ ನೆಚ್ಚಿನ ಶ್ರೀ ಬಾಲಾಜಿ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ #ಡಾ_ಪುನೀತ್_ರಾಜ್‌ಕುಮಾರ್ ಅಭಿನಯದ #ಜೇಮ್ಸ್ ಚಿತ್ರವು ಬಿಡುಗಡೆ ಗೆ ಭರ್ಜರಿಯಾಗಿ ಚಿತ್ರಮಂದಿರ ಸಿದ್ದಗೊಂಡಿದೆ .ಮರೆಯಲಾಗದ ಮಾಣಿಕ್ಯ ಪುನೀತ್ ರಾಜಕುಮಾರ್. ಮಿಸು ಯೂ ಕರುನಾಡ ಯುವರಾಜ

10/05/2021

ಬೆಳ್ಳಂಬೆಳಗ್ಗೆ ಮಾಲೂರು ಪೋಲೀಸರಿಂದ ಗಲ್ಲಿಗಲ್ಲಿಗಳಲ್ಲಿ ದ್ವಿಚಕ್ರ ಮತ್ತು ಇತರ ವಾಹನಗಳ ಭರ್ಜರಿ ಬೇಟೆ ಪ್ರಾರಂಭವಾಗಿದೆ ಎಚ್ಚರವಿರಲಿ.

Photos from News clockwise's post 02/05/2021
01/05/2021

22/04/2021

ಕೋಲಾರ ಬ್ರೇಕಿಂಗ್
ಕೋಲಾರದಲ್ಲಿ ಇಂದು 587 ಕೇಸ್.
ಕೋಲಾರ 121
ಕೆಜಿಎಫ್ 111
ಮುಳಬಾಗಿಲು 85
ಬಂಗಾರಪೇಟೆ 49
ಮಾಲೂರು 131
ಶ್ರೀನಿವಾಸಪುರ 90
ಕೋಲಾರದಲ್ಲಿ 1590 ಸಕ್ರಿಯ ಪ್ರಕರಣ
13336 ಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ.
ಇಂದು 2 ಸಾವು,ಇದುವರೆಗೂ 192 ಜನ ಕೊರೊನಾ ಸೋಂಕಿಗೆ ಬಲಿ. ....

21/04/2021

Malur Breaking News 111 Corona Case ಪತ್ತೆಯಾಗಿದೆ ದಯವಿಟ್ಟು ಮಾಸ್ಕ್ Sanitizer ಬಳಸಿ 🙏
Stay home save life 🙏

17/12/2020

Honest one of name Shankar Nag Sir. Hardworking Nevar faild

13/12/2020

ಜೈ ವಿಷ್ಣು ದಾದ

Videos (show all)

ಅಯೋಧ್ಯಾ ಶ್ರೀರಾಮ ಮಂದಿರ #MalurNews #ಮಾರಿಕಾಂಬಾ #Malur #marikamba #SriRamMandir #indiantemple #Bharath #modified #YogiAditya...
ಪೋಷಕರೇ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಯೋಚ್ನೆ ಮಾಡಿ
ಮತದಾನದ ಬಗ್ಗೆ ಚುನಾವಣಾ ಆಯೋಗದಿಂದ ಪ್ರಾತ್ಯಕ್ಷಿಕೆವಿಡಿಯೋ ಶೇರ್ ಮಾಡಿ, ನೀವು ಸಹ ಮತ್ತೊಬ್ಬರಿಗೆ ತಿಳಿಸಿ
ಗಮನಿಸಿ !!!  ಕಳೆದು ಹೋದ ಮೊಬೈಲ್ ನ್ನು ಸುಲಭವಾಗಿ ವಾಪಸ್ ಪಡೆಯುವ ಮಾಹಿತಿ....
ಸುಮಾರು 3 ಗಂಟೆಗಳ ಕಾಲ trafic jam ನಿಂದ ನಿಂತ ವಾಹನಗಳು  ಮಾಲೂರ್ ಥೇಟರ್ ಸರ್ಕಲ್ ನಿಂದ ಚಕ್ಕೊಂಡ ಹಳ್ಳಿ ಕ್ರಾಸ್ ವರೆಗೂ
ಒಬ್ಬ ಬೈಕ್ ಸವಾರ ಟ್ರಾಫಿಕ್ ಪೊಲೀಸ್ ಹತ್ತಿರ ಪೆಟ್ರೋಲ್ ಗಾಗಿ ಹಣ ಕೇಳಿದಾಗ ಹಣ ಕೊಡುವುದಕ್ಕೆ ಮುಂದಾದರು ನಿಜಕ್ಕೂ ಕೈ ಎತ್ತಿ ಮುಗಿಬೇಕು ಇಂಥ ನಿಷ...
🚩ಓಂ ನಮೋ ಮಾರಿಕಾಂಬಾ ಮಾತೇ 🚩🚩ಮಾಲೂರು ಗ್ರಾಮ ದೇವತೆ ಮಹಾ ಮಾತೇ🚩           🚩ಸರ್ವೇ ಜನ ಸುಖಿನೋ ಭವಂತು 🚩🚩💐💐💐
ನಾಳೆಯಿಂದ  ನಿಮ್ಮ ನೆಚ್ಚಿನ ಶ್ರೀ ಬಾಲಾಜಿ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ #ಡಾ_ಪುನೀತ್_ರಾಜ್‌ಕುಮಾರ್ ಅಭಿನಯದ #ಜೇಮ್ಸ್ ಚಿತ್ರವು ಬಿಡುಗಡೆ ಗೆ...
ಬೆಳ್ಳಂಬೆಳಗ್ಗೆ ಮಾಲೂರು ಪೋಲೀಸರಿಂದ ಗಲ್ಲಿಗಲ್ಲಿಗಳಲ್ಲಿ ದ್ವಿಚಕ್ರ ಮತ್ತು ಇತರ ವಾಹನಗಳ ಭರ್ಜರಿ ಬೇಟೆ ಪ್ರಾರಂಭವಾಗಿದೆ ಎಚ್ಚರವಿರಲಿ.
ಜೈ ವಿಷ್ಣು ದಾದ
Rip sir
Stay home