Malur Local News Videos

Videos by Malur Local News. News

ಅಯೋಧ್ಯಾ ಶ್ರೀರಾಮ ಮಂದಿರ #MalurNews #ಮಾರಿಕಾಂಬಾ #Malur #marikamba #SriRamMandir #indiantemple #Bharath #modified #YogiAdityanath #hanumanchalisachallenge #hanuman_chalisa_yuva_katha #hanuman

Click to enable sound Next

Other Malur Local News videos

ಅಯೋಧ್ಯಾ ಶ್ರೀರಾಮ ಮಂದಿರ #MalurNews #ಮಾರಿಕಾಂಬಾ #Malur #marikamba #SriRamMandir #indiantemple #Bharath #modified #YogiAdityanath #hanumanchalisachallenge #hanuman_chalisa_yuva_katha #hanuman

ಪೋಷಕರೇ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಯೋಚ್ನೆ ಮಾಡಿ

ಮತದಾನದ ಬಗ್ಗೆ ಚುನಾವಣಾ ಆಯೋಗದಿಂದ ಪ್ರಾತ್ಯಕ್ಷಿಕೆ ವಿಡಿಯೋ ಶೇರ್ ಮಾಡಿ, ನೀವು ಸಹ ಮತ್ತೊಬ್ಬರಿಗೆ ತಿಳಿಸಿ

ಗಮನಿಸಿ !!! ಕಳೆದು ಹೋದ ಮೊಬೈಲ್ ನ್ನು ಸುಲಭವಾಗಿ ವಾಪಸ್ ಪಡೆಯುವ ಮಾಹಿತಿ....

ಸುಮಾರು 3 ಗಂಟೆಗಳ ಕಾಲ trafic jam ನಿಂದ ನಿಂತ ವಾಹನಗಳು ಮಾಲೂರ್ ಥೇಟರ್ ಸರ್ಕಲ್ ನಿಂದ ಚಕ್ಕೊಂಡ ಹಳ್ಳಿ ಕ್ರಾಸ್ ವರೆಗೂ

ಒಬ್ಬ ಬೈಕ್ ಸವಾರ ಟ್ರಾಫಿಕ್ ಪೊಲೀಸ್ ಹತ್ತಿರ ಪೆಟ್ರೋಲ್ ಗಾಗಿ ಹಣ ಕೇಳಿದಾಗ ಹಣ ಕೊಡುವುದಕ್ಕೆ ಮುಂದಾದರು ನಿಜಕ್ಕೂ ಕೈ ಎತ್ತಿ ಮುಗಿಬೇಕು ಇಂಥ ನಿಷ್ಠಾವಂತ ಪೊಲೀಸ್ ನವರಿಗೆ 🙏🙏🙏💐........👉ಕೋಟಿ ಇದ್ದರೇನು? ಮಾನವೀಯತೆ ಮೌಲ್ಯವಿಲ್ಲದ ಜೀವನ ನಿರರ್ಥಕ, ಜೀವನವೆಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ. ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನಧರ್ಮ ಎಂಬ ಹುಟ್ಟು ಅವಶ್ಯಕ.... 💐💐

🚩ಓಂ ನಮೋ ಮಾರಿಕಾಂಬಾ ಮಾತೇ 🚩 🚩ಮಾಲೂರು ಗ್ರಾಮ ದೇವತೆ ಮಹಾ ಮಾತೇ🚩 🚩ಸರ್ವೇ ಜನ ಸುಖಿನೋ ಭವಂತು 🚩🚩💐💐💐

ನಾಳೆಯಿಂದ ನಿಮ್ಮ ನೆಚ್ಚಿನ ಶ್ರೀ ಬಾಲಾಜಿ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ #ಡಾ_ಪುನೀತ್_ರಾಜ್‌ಕುಮಾರ್ ಅಭಿನಯದ #ಜೇಮ್ಸ್ ಚಿತ್ರವು ಬಿಡುಗಡೆ ಗೆ ಭರ್ಜರಿಯಾಗಿ ಚಿತ್ರಮಂದಿರ ಸಿದ್ದಗೊಂಡಿದೆ .ಮರೆಯಲಾಗದ ಮಾಣಿಕ್ಯ ಪುನೀತ್ ರಾಜಕುಮಾರ್. ಮಿಸು ಯೂ ಕರುನಾಡ ಯುವರಾಜ

ಬೆಳ್ಳಂಬೆಳಗ್ಗೆ ಮಾಲೂರು ಪೋಲೀಸರಿಂದ ಗಲ್ಲಿಗಲ್ಲಿಗಳಲ್ಲಿ ದ್ವಿಚಕ್ರ ಮತ್ತು ಇತರ ವಾಹನಗಳ ಭರ್ಜರಿ ಬೇಟೆ ಪ್ರಾರಂಭವಾಗಿದೆ ಎಚ್ಚರವಿರಲಿ.

ಜೈ ವಿಷ್ಣು ದಾದ

Rip sir

Stay home