Riyaz SA

Riyaz SA

Contact information, map and directions, contact form, opening hours, services, ratings, photos, videos and announcements from Riyaz SA, Politician, .

19/10/2023

Inshalha......

18/10/2023
Photos from Riyaz SA's post 23/09/2023

😍😍

22/09/2023

Ustad Naeem Faizy kallugundi🥰

09/09/2023
06/09/2023

ಇರೋ ಭಾರತಕ್ಕೆ ಇನ್ನೊಂದು ಭಾರತ ಸೇರಿಸೋಕೆ ಹೊರಟಿದ್ದಾರೆ.
ಇವರ ಸಮಸ್ಯೆ ಏನು ಅನ್ನೋದು ಅರ್ಥ ಆಗುತ್ತಿಲ್ಲ.

04/09/2023

Wecome back

04/09/2023

❤️

11/08/2023

ಕೆಲ ಮಾಧ್ಯಮಗಳು ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸಲು ಬಿಜೆಪಿಗಿಂತಲೂ ಒಂದು ಹೆಜ್ಜೆ ಮುಂದೆ ನಿಂತಿವೆ!

ರಚನಾತ್ಮಕ ಟೀಕೆ, ಪ್ರಶ್ನೆ, ವರದಿಗಳಿಂದ
ಸರ್ಕಾರವೊಂದನ್ನು ನೇರ ದಾರಿಯಲ್ಲಿ ಸಾಗುವಂತೆ ಮಾಡುವ ಹೊಣೆಗಾರಿಕೆ ಮಾಧ್ಯಮಗಳ ಮೇಲಿರುತ್ತದೆ.

ಆದರೆ
ಅಪ್ರಬುದ್ಧ ಹಾಗೂ ಅಧ್ಯಯನಶೂನ್ಯ ಸುದ್ದಿಗಳು, ತಿರುಚಿದ ವರದಿಗಳಿಂದ ಪ್ರಪಂಗಂಡಾ ಮಾಡಬಹುದೇ ಹೊರತು ಮಾಧ್ಯಮ ಹೊಣೆಗಾರಿಕೆಯನ್ನು ನಿಭಾಯಿಸಿದಂತಾಗುವುದಿಲ್ಲ.

ವಯುಕ್ತಿಕ ಕಾರಣಗಳಿಗಾಗಿ ಮಾಡಿಕೊಂಡ ಆತ್ಮಹತ್ಯೆಯನ್ನು ಸರ್ಕಾರದ ತಲೆಗೆ ಕಟ್ಟಲು ಪ್ರಯತ್ನಿಸುತ್ತಿರುವ ಕೆಲ ಮಾಧ್ಯಮಗಳಿಗೆ ವಾಸ್ತವದ ಅರಿವಿಲ್ಲವೇ?
ಗುತ್ತಿಗೆದಾರನಲ್ಲದಿದ್ದರೂ, ಗುತ್ತಿಗೆ ಲೈಸೆನ್ಸ್ ಇಲ್ಲದಿದ್ದರೂ ಗುತ್ತಿಗೆದಾರ ಎಂದು ಬಿಂಬಿಸಲು ಹೊರಟಿರುವುದೇಕೆ?

ಕೆಲ ಮಾಧ್ಯಮಗಳ ಹೆಡ್ಡಾಫೀಸು ಬಿಜೆಪಿ ಕಚೇರಿಯೇ?
ರಾಜಕೀಯ ಪಕ್ಷ ಒಂದರಿಂದ ಮಾಧ್ಯಮಗಳು ಪತ್ರಿಕೋಧ್ಯಮದ ಹೊಣೆಗಾರಿಕೆಯ ಪಾಠ ಹೇಳಿಸಿಕೊಳ್ಳುವ ಸ್ಥಿತಿ ಬರಬಾರದು ಎನ್ನುವುದು ನಮ್ಮ ಕಳಕಳಿ.

22/07/2023

ಕನ್ನಡ ಮಾಧ್ಯಮದವರಿಗೆ ನನ್ನ ಧಿಕ್ಕಾರ💔

18/07/2023

A Great leader
Rip🙏

18/07/2023

A United opposition -To protect our
Democracy, To Safeguard India's Constitution!

17/07/2023

ಇದರ ಅರ್ಥ ತಿಳಿಸಿ ಕಾಮೆಂಟ್ ಮಾಡಿ

17/07/2023

2024🔥

16/07/2023

😍

03/04/2023
Photos from Ra Chintan's post 03/04/2023
11/02/2023

😊

28/01/2023

🤣🤣

Photos from Riyaz SA's post 21/01/2023
07/01/2023
07/01/2023
07/01/2023

ಮಕರ ಜ್ಯೋತಿ ಕಣ್ಣು ತುಂಬಿಕೊಳ್ಳಲು ಹೊರಟ ಮಗುವಿನ ಮುಗ್ದ ಮನಸ್ಸಿನಲ್ಲಿ ಮಾನವೀಯತೆ ಮತ್ತು ಸೌಹಾರ್ದತೆಯ ಜ್ಯೋತಿಯನ್ನು ಬೆಳಗಿಸಿದ ಇಬ್ರಾಹಿಂ ಮೈಲಿಕಲ್ 😍😍😍

Videos (show all)

🥰🥰🥰🥰🙏
❤️❤️🕌
Ustad Naeem Faizy kallugundi🥰
🔥
The death of democracy 😭
13 pro 256 gb.  100 🔋 Apple warranty
Our beloved leader RAGA 🔥🔥🔥🔥

Website