Riyaz SA Videos

Videos by Riyaz SA.

🥰🥰🥰🥰🙏

Click to enable sound Next

Other Riyaz SA videos

🥰🥰🥰🥰🙏

❤️❤️🕌

Ustad Naeem Faizy kallugundi🥰

🔥

The death of democracy 😭

13 pro 256 gb. 100 🔋 Apple warranty

Our beloved leader RAGA 🔥🔥🔥🔥

ಚೆನ್ನಾಗಿ ಕೇಳಿಸಿ 😂😂

ಸಂಘಿಗಳೇ ಅರಿತು ಕೊಳ್ಳಿ ಅಟಲ್ ಬಿಹಾರಿ ವಾಜಪೇಯಿ ತುಂಬಿದ ಸಭೆಯಲ್ಲಿ ಇಸ್ರೇಲಿಗರೇ ಪೆಲೆಸ್ತೀನ್ ಭೂಮಿ ಫೆಲೆಸ್ತೀನರಿಗೆ ಸೇರಿದ್ದು ಜಮೀನನ್ನು ಬಿಟ್ಟು ಹೋಗಿ ಎಂದು ಹೇಳಿದ್ದಾರೆ

ಬಿಜೆಪಿ ಸಂಸದನಿಗೆ ಚಳಿ ಬಿಡಿಸಿದ ಮಾಧ್ಯಮಗಳು.

🙆🙆🙆👍👍🤦🤦🤦

ಅಲ್ಲ Sadananda Gowda ರೇ , ನಿಮ್ಮ ಒಳಜಗಳಕ್ಕೆ ಈ ರಾಜ್ಯದ ಜನತೆ ಏನು ಮಾಡಬೇಕು ಹೇಳಿ,.. ಈ ರಾಜ್ಯದ ಜನತೆಯನ್ನು ಯಾಕೆ ಬಲಿ ಕೊಡುತ್ತೀರಾ ಕೇಂದ್ರ ಸಚಿವರೇ..* *ಕೇಂದ್ರ ಸಚಿವ ಡಿವಿ ಸದಾನಂದ ಗೌಡ- ಬಿಜೆಪಿ ಕಾರ್ಯರ್ತನ ನಡುವಿನ ಆಡಿಯೋ ಬಡವರಿಗೆ ಪ್ಯಾಕೇಜ್ ಘೋಷಿಸುವಂತೆ ಬಿಜೆಪಿ ಕಾರ್ಯಕರ್ತನ ಮನವಿ ನಳಿನ್ ಕುಮಾರ್‌ಗೆ ಕಾಲ್ ಮಾಡಿ ಕೇಳಿ ನಿಮ್ಮ ಜಿಲ್ಲಾ ಶಾಸಕರು ಮಂತ್ರಿಗಳ ಹೇಳಿ ಎಂದ ಡಿವಿ ಸದಾನಂದ ಗೌಡ.*

ಕೋವಿಡ್ ನ 2ನೇ ಅಲೆಯ ಪ್ರಭಾವ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಸಂಕಷ್ಟದ ಸಂದರ್ಭದಲ್ಲಿ ಕೊಪ್ಪಳದ ಗವಿ ಮಠದಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ನ್ನು ತೆರೆಯಲು ಮಠದ #ಶ್ರೀಗಳಾದ_ಶ್ರೀ_ಅಭಿನವ_ಶ್ರೀ_ಗವಿಸಿದ್ದೇಶ್ವರ_ಮಹಾಸ್ವಾಮಿಗಳವರು ಮಠದ ವಸತಿ ನಿಲಯವನ್ನು 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಿ, ಸಂಪೂರ್ಣವಾಗಿ ಕೋವಿಡ್ ರೋಗಿಗಳಿಗೆ ಮೀಸಲಿಟ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಮಠದ ವೈದ್ಯಕೀಯ ಕಾಲೇಜಿನ ಡಾಕ್ಟರ್ ಗಳು ಹಾಗೂ ಸಿಬ್ಬಂದಿ ವರ್ಗದವರನ್ನು ನೀಡುವುದಾಗಿ ತಿಳಿಸಿದ್ದಾರೆ. ಸಮಾಜದ ಸೇವೆಗೆ ಸದಾ ಮುಂದಿರುವ ಪೂಜ್ಯರು ಇಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಕೈಜೋಡಿಸಿರುವುದಕ್ಕೆ ಅನಂತಾನಂತ ಧನ್ಯವಾದಗಳನ್ನು ತಿಳಿಸಲೇಬೇಕು....! 🙏 ರವಿ ನಂದನ.. ಮುಖ ಪುಟದಿಂದ 🙏

#BJP ಯವರೆ ನೀವು ಕೇಳಬೇಕಾಗಿದ್ದು #VOTE ಅಲ್ಲ ಜನರ ಕ್ಷಮೆ ಶೇರ್ ಮಾಡಿ

#ಕಳೆದ 17 ವರ್ಷಗಳಲ್ಲಿ ಭಾರತ ಅನುದಾನವನ್ನಾ ಮೊಟ್ಟಮೊದಲ ಬಾರಿಗೆ ವಿದೇಶಿದಿಂದ ತಗೊಳ್ತೀದ್ದೆ, 40ದೇಶಗಳಿಂದ ಅನುದಾನಕ್ಕಾಗಿ ರಾಯಭಾರಿ ಕಚೇರಿಯಿಂದ ಭಿಕ್ಷೆ ಬೇಡುತ್ತಿದ್ದೆ ಭಾರತ ನಮ್ಮ ದೇಶದ ಮಾನ ಮರ್ಯಾದೆಯನ್ನಾ ವಿದೇಶಿದಲ್ಲಿ ಹರಾಜು ಮಾಡುತ್ತಿರುವ ,,, ಮೋದಿ ಸರ್ಕಾರ ಪಕ್ಕದ ದರಿದ್ರ ದೇಶ ಪಾಕಿಸ್ತಾನ ಕೂಡ ಸಹಾಯ ಮಾಡ್ತೀವಿ ಅನ್ನೋ ಹಾಗೆ ಮಾಡಿದ್ದಿರಲ್ಲೋ ನಮ್ಮ ದೇಶನ

ಇಂದಿರಾ ಗಾಂಧಿ ಅವರು ಬ್ಯಾಂಕಿಂಗ್ ಸೇವೆ ಜನಸಾಮಾನ್ಯರ ಕೈಗೆಟುಕಬೇಕು, ಬಡವರ ಪರವಾಗಿ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. ಆದರೆ ಬಿಜೆಪಿ ಸರ್ಕಾರ ಎಲ್ಲ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡುವ ಮೂಲಕ ಜನ ಸಾಮಾನ್ಯರಿಂದ ಬ್ಯಾಂಕುಗಳನ್ನು ದೂರ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕುಗಳನ್ನು ಮುಚ್ಚಿದಾಗ ಸಂಸದರಾದ ಡಿ.ವಿ ಸದಾನಂದ ಗೌಡ, ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಅಧ್ಯಕ್ಷ ನಳೀನ ಕುಮಾರ್ ಕಟೀಲ್ ಅವರು ಎಲ್ಲಿ ಹೋಗಿದ್ದರು? ಬಡ ಜನರ ಬದುಕಿನೊಂದಿಗೆ ಬೆಸೆದುಕೊಂಡಿದ್ದ ಬ್ಯಾಂಕುಗಳ ಪರವಾಗಿ ಅವರು, ಮತ್ತವರ 25 ಮಂದಿ ಸಂಸದರು ಏಕೆ ಧ್ವನಿ ಎತ್ತಲಿಲ್ಲ? - ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು