Sachin Gowda

Sachin Gowda

Contact information, map and directions, contact form, opening hours, services, ratings, photos, videos and announcements from Sachin Gowda, Public Figure, .

20/10/2022
20/10/2022

ಮಾನ್ಯ ಶ್ರೀ ಜಲ ಸಂಪನ್ಮೂಲ ಸಚಿವರಾಗಿರುವಂತ ಶ್ರೀ ಗೋವಿಂದ ಎಂ ಕಾರಜೋಳ ಸಾಹೇಬರೇ, ಲೋಕಾಪುರ ಪಟ್ಟಣದ ಶ್ರೀ ಚಂದ್ರಯ್ಯ ಎಂ ಪಂಚಕಟ್ಟಿಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್ ನಿರ್ಮಾಣಕ್ಕಾಗಿ 37 ಲಕ್ಷದ 90 ಸಾವಿರ ಹಣ ಬಿಡುಗಡೆಯಾಗಿರುತ್ತದೆ. ಮತ್ತು ಕಾಲೇಜಿನ ಕ್ರೀಡಾಂಗಣ ಮೈದಾನದ ಆವರಣಕ್ಕೆ 17 ಲಕ್ಷ ಮತ್ತು ಸಿಸಿ ರೋಡ್ ನಿರ್ಮಾಣಕ್ಕಾಗಿ 09 ಲಕ್ಷ ರೂಗಳ ಹಣ ಬಿಡುಗಡೆಯಾಗಿರುತ್ತದೆ. ಆದರೆ ಈ ಕಾಂಪೌಂಡ್ ನಿರ್ಮಾಣ ಕಾರ್ಯದಲ್ಲಿ ಕಳಪೆ ಕಾಮಗಾರಿ ಆಗಿರುತ್ತದೆ. ಆದ್ದರಿಂದ ದಯವಿಟ್ಟು ತಾವುಗಳು ಲೋಕಾಪುರ ಪಟ್ಟಣದ ಶ್ರೀ ಚಂದ್ರಯ್ಯ ಎಂ ಪಂಚಕಟ್ಟಿಮಠ ಕಾಲೇಜಿಗೆ ಭೇಟಿ ನೀಡಿ ಈ ಕಳಪೆ ಕಾಮಗಾರಿಯ ಕುರಿತಾಗಿ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳಲಾಗುತ್ತದೆ.
-----ಇಂತಿ ನಿಮ್ಮ ವಿಧಾನಸಭಾ ಮತಕ್ಷೇತ್ರದ ಮತದಾರ
ವೆಂಕನಗೌಡ ಪಾಟೀಲ. ವಕೀಲರು ಮುಧೋಳ

04/03/2022

ಚುನಾವಣೆಯ ಸಮೀಪದ ಅಭಿವೃದ್ಧಿಯ ನಾಟಕದ ಮೊದಲನೇಯ ಹಂತ ಆರಂಭಗೊಂಡಿದೆ... ಎಲ್ಲರು ಅಭಿವೃದ್ಧಿಯ ನಾಟಕದ ಕೊನೆಯ ಭಾಗದವರೆಗೆ ಮುಖರಾಗಿ, ಕಿವಡರಾಗಿ, ಕುರುಡರಾಗಿರಬೇಕೆಂದು ವಿನಂತಿ .
ಚುನಾವಣೆಯ ಅಭ್ಯರ್ಥಿಯ ಆಯ್ಕೆಯು 5 ವರ್ಷದ ಅಭಿವೃದ್ಧಿಯ ಸೇವೆಯದಾಗಿರಲಿ...
ನಿಮ್ಮ ಮತದಾನದ ಆಯ್ಕೆ ನಿಮ್ಮ ಹಕ್ಕು..

-----ನಮ್ಮ ನಡಿಗೆ ಪೂರ್ಣ ಅಭಿವೃದಿಯ ಕಡೆಗೆ.

29/07/2021

The day I understood everything, was the day I stopped trying to figure everything out. The day I knew peace was the day I let everything go.

Videos (show all)

ಮಾನ್ಯ ಶ್ರೀ ಜಲ ಸಂಪನ್ಮೂಲ ಸಚಿವರಾಗಿರುವಂತ ಶ್ರೀ ಗೋವಿಂದ ಎಂ ಕಾರಜೋಳ ಸಾಹೇಬರೇ, ಲೋಕಾಪುರ ಪಟ್ಟಣದ ಶ್ರೀ ಚಂದ್ರಯ್ಯ ಎಂ ಪಂಚಕಟ್ಟಿಮಠ ಸರ್ಕಾರಿ ಪ...