News 24 Hubli

Subscribe Our YouTube Channel News 24 Hubli

06/05/2023
30/09/2022

ಧಾರವಾಡ: ಬ್ರಿಟಿಷರ ಲಾಠಿಗೇ ಹೆದರಿಲ್ಲ, ನಿಮ್ಮ RSS ಲಾಠಿಗೆ ಹೆದರ್ತೀವಾ?: ಉಳ್ಳಾಗಡ್ಡಿಮಠ

ಧಾರವಾಡ: ಪೇ ಮೇಯರ್ ಎಂಬ ಅಭಿಯಾನ ಆರಂಭಿಸಿದ್ದಕ್ಕೆ ಮೇಯರ್ ಈರೇಶ ಅಂಚಟಗೇರಿ ಅವರು ತಮ್ಮ ಮೇಲೆ ದೂರು ನೀಡಿದ್ದಕ್ಕೆ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಮೇಯರ್ ಮೈದಾನ ಹಾಗೂ ಊಟವನ್ನು ಫ್ರೀಯಾಗಿ ಪಡೆದುಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಒಂದೂವರೆ ಕೋಟಿ ಖರ್ಚು ಮಾಡುವ ಅವಶ್ಯಕತೆ ಏನಿತ್ತು. ಪೇ ಮೇಯರ್ ಅಭಿಯಾನ ಆರಂಭಿಸಿದ್ದು ನಾವಲ್ಲ. ಇದನ್ನು ಸಾರ್ವಜನಿಕರೇ ಆರಂಭಿಸಿದ್ದಾರೆ.

ನಿಮ್ಮ ಬಳಿ ಲೆಕ್ಕ ಇದ್ದರೆ ಲೆಕ್ಕ ಕೊಡಿ ಅದನ್ನು ಬಿಟ್ಟು ದೂರು ನೀಡುವುದು ಮತ್ತೊಂದು ಮಾಡುವುದು ಸರಿಯಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ್ ಲಾಠಿ ಏಟಿಗೆ ನಮ್ಮ ಕಾಂಗ್ರೆಸ್ ಹೆದರಿಲ್ಲ. ಇನ್ನು ನಿಮ್ಮ ಆರ್‌ಸ್ಎಸ್ ಲಾಠಿಗೆ ಹೆದರುತ್ತೇವಾ?

27/09/2022

ಅಪರಿಚಿತರು ಬಂದರೆ ಮಾತಾಡಬೇಡಿ
ನೀರು ಕೊಡಬೇಡಿ ಎಚ್ಚರ News 24 Hubli

20/09/2022

ವಿಶ್ವ ಹಿಂದೂ ಪರಿಷತ್ತಿನಿಂದ ಗದಗ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆಯ, ಭಾರಿ ಪ್ರಮಾಣದಲ್ಲಿ ಜನ ಸಾಗರ

20/09/2022

ವಿಶ್ವ ಹಿಂದೂ ಪರಿಷತ್ತಿನಿಂದ ಗದಗ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆಯ, ಭಾರಿ ಪ್ರಮಾಣದಲ್ಲಿ ಜನ ಸಾಗರ

20/09/2022

ಬಸ್ಸಿಗಾಗಿ ಶಾಲಾ ಮಕ್ಕಳ ಪರದಾಟ ಅಗಡಿ ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಖಡಕ ಎಚ್ಚರಿಕೆಯನೀಡಿದ ಅಗಡಿ ಗ್ರಾಮಸ್ಥರು

Want your business to be the top-listed Media Company in Hubli?
Click here to claim your Sponsored Listing.

Website

Address


Hubli
Hubli
580024

Other Media/News Companies in Hubli (show all)
Mount monk Mount monk
Hubli
Hubli, 580023

describe the knowledge

Ganavi Media Source Pvt Ltd Ganavi Media Source Pvt Ltd
Hubli
Hubli, 580009

ಸದಾ ನಿಮ್ಮೊಂದಿಗೆ

News88kannada News88kannada
Bangalore, India
Hubli

"Ganavi Media Source Pvt Ltd" Karnataka's Premier Media And Entertainment Company

Public Sliver Tv Public Sliver Tv
Hubli, 580020

HubballiNews speed news channel

Swaraj times hubli Swaraj times hubli
Harsha Complex Azad Road Hubli
Hubli, 580024

G Bharati News kannada G Bharati News kannada
Harshavardhan M
Hubli, 580020

Public demand news Public demand news
Public Demand Hubli
Hubli, 580024

Public Demand Entertainment Channel

Democratic Voice of Hubli Democratic Voice of Hubli
Hubli

Raise Your Voice

Daily world news india Daily world news india
Anand Nagar
Hubli, 580024

we provide news

Voice of Hubli Voice of Hubli
Hubli Chennamma Circle
Hubli, 580025

Maheb8 Maheb8
Hubli, 580009

ನಮ್ಮ ಚಾನೆಲ್ಗೆ ಸ್ವಾಗತ! ರಾಜಕೀಯ, ವಿವಾದ, ಮತ್ತು ಸುದ್ದಿಗಳ ಬಗ್ಗೆ ಇತ್ತೀಚಿನ ನವೀಕರಣಗಳು, ವಿಶ್ಲೇಷಣೆ