Jai Karnataka Yuvak Mandal -R

Jai Karnataka Yuvak Mandal -R

Contact information, map and directions, contact form, opening hours, services, ratings, photos, videos and announcements from Jai Karnataka Yuvak Mandal -R, Youth Organization, Karnataka Circle, Hubli.

31/10/2022

ಭಾರತೀಯ ಜನತಾ ಪಾರ್ಟಿ BJP Karnataka BJP Karnataka Arvind Bellad
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ 74 ಹಾಗೂ
ಜೈ ಕರ್ನಾಟಕ ಯುವಕ ಮಂಡಳ(ರಿ) ನವನಗರ ಇವರ ಸಂಯುಕ್ತಾಶ್ರಯದಲ್ಲಿ
2022 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮ ವನ್ನು ವಾರ್ಡ್ ನಂಬರ್ 27,28 29 ರ ನವನಗರ ಕರ್ನಾಟಕ ಸರ್ಕಲ್ (ವೃತ್ತ) ದಲ್ಲಿ ಸಮಯ ಬೆಳಿಗ್ಗೆ 11:00 ಗಂಟೆಗೆ ಆಚರಿಸಲಾಯಿತು

ಉಪಸ್ಥಿತಿ:
ಶ್ರೀ ಶ್ಯಾಮಸುಂದರ್ ಬಿದರಕುಂದಿ
ನಿಕಟಪೂರ್ವ ಅಧ್ಯಕ್ಷರು, ಬೇಂದ್ರೆ ಭವನ, ಧಾರವಾಡ

ಶ್ರೀ ಬಸವರಾಜ ಗರಗ
ಅಧ್ಯಕ್ಷರು, ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ಬಿಜೆಪಿ

ಶ್ರೀ ಬಿ.ಎಸ್.ಮಂಟೂರ
CPI ನವನಗರ ಎಪಿಎಂಸಿ ಪೊಲೀಸ್ ಠಾಣೆ ನವನಗರ

ಶ್ರೀಮತಿ ಸುನಿತಾ ಮಾಳವದಕರ
ಹು.ಧಾ.ಮ.ಪಾಲಿಕೆ ಸದಸ್ಯರು

ಶ್ರೀ ಚಂದ್ರಶೇಖರ ಮನಗುಂಡಿ
ಹು.ಧಾ.ಮ.ಪಾಲಿಕೆ ಸದಸ್ಯರು

ಶ್ರೀ ಸಂತೋಷ ಸೋಗಿ
ಬಿಜೆಪಿ ಮುಖಂಡರು

ಅಧ್ಯಕ್ಷತೆ:
ಶ್ರೀ ಸ್ವಾಮಿ ಮಹಾಜನಶೆಟ್ಟರ
ಅಧ್ಯಕ್ಷರು , ಜೈ ಕರ್ನಾಟಕ ಯುವಕ ಮಂಡಳ (ರಿ) ಹಾಗೂ ಬಿಜೆಪಿ ಮುಖಂಡರು

ಸಂಘದ ಸದಸ್ಯರು : ಭೀಮಪ್ಪ ಜಾವೂರ ,ಶಿವು ಪೂಜಾರ, ಕಿರಣ್ ನಾವಳ್ಳಿ,, ಮಂಜುನಾಥ ಹಳ್ಳೂರ,ಗುರುನಾಥ ಢಗೆ,ರಾಘವೇಂದ್ರ ಪೂಜಾರಿ,ಜಗದೀಶ ಜಮ್ಯಾಳ,ವಾಸುದೇವ ಮಾಸ್ತಿ, ಕೆ.ಎಸ್.ಹಿರೇಮಠ, ರಿಜ್ವಾನ್ ಬಿಜಾಪುರ, ರಮೇಶ ಶರೇವಾಡ, ಸಾಯಿಕುಮಾರ ಗಾಣದಾಳ, ರವಿ ಮಾಳವದಕರ, ಸುಭಾಷ್ ಬಂಗೇರ, ನೀಲು ಕಣ್ಮನೂರ, ದಯಾನಂದ ಭಗವತಿ, ಮೊಹಮ್ಮದ್ ದೊಡ್ಡಮನಿ,
ಷಾಹುಲ್ ನದಾಫ್,ಸುಭಾಷ್ ಮಾಡಲಗಿ, ಪ್ರಭು ಕೆಲೂಡಿ, ರಮೇಶ ನಂದ್ಯಾಳ, ವಾರ್ಡ್ ನಂ 27,28,29 ರ ಪಕ್ಷದ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು: ಮಧು ತೋಡರಕರ ಪಕ್ಷದ ಎಲ್ಲಾ ವಾರ್ಡಿನ ಪ್ರಮುಖರು , ಬೂತಗಳ ಎಲ್ಲಾ ಸದಸ್ಯರು, ಶಕ್ತಿಕೇಂದ್ರದ ಪ್ರಮುಖರು, ಸಮಸ್ತ ಮಹಿಳಾ ಮಂಡಳ ಸದಸ್ಯರು ಭಾಗವಹಿಸಿದ್ದರು.Unique Choice by Kiran

Want your organization to be the top-listed Non Profit Organization in Hubli?
Click here to claim your Sponsored Listing.

Videos (show all)

ಭಾರತೀಯ ಜನತಾ ಪಾರ್ಟಿ BJP Karnataka BJP Karnataka Arvind Bellad ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ 74 ಹಾಗೂಜೈ ಕರ್ನಾಟಕ ...
camera_roll_1_7886223987280830161_1664964488

Telephone

Website

Address


Karnataka Circle
Hubli
580025

Other Youth Organizations in Hubli (show all)
LEAD- LEaders Accelerating Development program LEAD- LEaders Accelerating Development program
Vidyanagar
Hubli, 580031

LEAD is an incubator where innovation meets implementation, knowledge meets experience, social issues meet solutions and efforts meet impact

Yuva Jaya Yuva Jaya
Hubli, 580023

At YuvaJaya , we believe that India can become great, when its youth rise. We are a Center of teaching excellence, where youth will be skilled to take up a career and succeed in li...

Letters to Strangers, Hubballi Letters to Strangers, Hubballi
Hubli, 580029

Educate and Empathize by creating mental health awareness among Youth

State Bharat Scouts & Guides District Training Center Hubballi State Bharat Scouts & Guides District Training Center Hubballi
Old Railway Hospial Compound Oppt Andrew's School, NH67, Gadag Road
Hubli, 580020

# STATE BHARAT SCOUTS & GUIDES (Non Profitable organization) # BSG ( Voluntary Organization ) # STAT

Swami Vivekananda Eleyara Balaga Shiraguppi Swami Vivekananda Eleyara Balaga Shiraguppi
Shiraguppi, Hubli
Hubli, 580023

To spread message of swamiji and to inspire youths with us..

SYYS Trust Hubli SYYS Trust Hubli
#231, Near Bannimaha Kaali Temple, Venkateshwar Nagar
Hubli, 580030

ಜನರಿಂದ, ಜನರಿಗಾಗಿ, ಜನರಿಗೋಸ್ಕರ