sdpi ward no 33 savai Palya Shimoga
FREEDOM FROM HUNGER FREEDOM FROM FEAR
Assalaamullikum Allhamdullilah By the grace of Almighty Allah ward 33 savaipalya
🇧🇫 Sdpi Ex corporator Shabana khanum ki janeeb se SAVAIPALYA MAIN ROAD may NEW Asphalting Road ka kaam duwa k sath mohalle k zimedaro k hatho shurro karwaya gaya Jamia masjid committee savaipalya imam sab Area k leaders aur JEELAN SDPI Leader sab maujood thay,
Allhamdullilah our work is our identity
Regards :
Shabana khannum
33 ward Ex corporator savaipalya shimoga
ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆ, ವಾರ್ಡ್ 33 ನಲ್ಲಿ ಶಾಂತಿ ಸಭೆ
ಶಿವಮೊಗ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ (NH HIGHWAY) ಬಹಳಷ್ಟು ಅಪಘಾತಗಳು ನಡೆಯುತ್ತಿದ್ದು, ಇದನ್ನು ಗಮನಿಸಿದ ವಾರ್ಡ್ 33 ಕಾರ್ಪೊರೇಟರ್ ಆದ ಶಬನಾ ಖಾನುಂ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಶಿವಮೊಗ್ಗ ಜಿಲ್ಲಾ ನಾಯಕರಾದ ಜೀಲಾನ್ ಖಾನ್ ಟ್ರಾಫಿಕ್ ಪೊಲೀಸ್ ರವರಿಗೆ ತಿಳಿಸಿ ಆ ಅಪಘಾತಗಳು ಸಂಭವಿಸುತ್ತಿರುವ ಸ್ಥಳದಲ್ಲಿ ರೋಡ್ ರಿಫ್ಲೆಕ್ಟರ್ ಬೋರ್ಡ್ (Road ರಿಫ್ಲೆಕ್ಟರ್ BOARD )ಅಳವಡಿಸಿ ಸಹಕರಿಸಿದ ಟ್ರಾಫಿಕ್ ಪೊಲೀಸ್ ಅಧಿಕಾರಿ ತಿರುಮಲೇಶ್ ಸರ್ ರವರು ಕಾಂಕ್ರೀಟ್ ಹಾಕಿ ಬೋರ್ಡ್ ಅಳವಡಿಸಿದರು.
ಸಮಸ್ಯೆಗೆ ಸ್ಪಂದಿಸಿ ಸಹಕರಿಸಿದ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ತಿರುಮಲೇಶ್ ಸರ್ ರವರಿಗೆ ಧನ್ಯವಾದಗಳು.
ರಾಜ್ಯದ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸನ್ಮಾನ್ಯ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ ಶಿವಕುಮಾರ್ ಮತ್ತು ಅವರ ಸಂಪುಟ ಸಹುದ್ಯೋಗಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ
Assalaamuallikum Allhamdullilah aj ward 33 savaipalya may corporator aur Masjid committee k janeeb se Sunday k din M P RAGVENDRA ko memorandum diya gaya tha dinne k baad aj subha IRRIGATION DEPT Aur Engineer spot ko akar inpecting kiya Bridge se lekar Savaipalya qabrataan taak aur estimate bannakar government ko bhejne ko kaha gaya waha per president and secretary savaipalya masjid committee, Abdul gani sab ex president wakf, najaam bhai, toufeeq bhai, kaleem bhai, jeelan khan sdpi aur area leaders sab moujood thay
"Our work is our identity "
ಶಿವಮೊಗ್ಗ ನಗರದ ವಾರ್ಡ್ ನಂ.33 ಸವಾಯಿಪಾಳ್ಯದಲ್ಲಿ ಬರುವ ತುಂಗಾ ನದಿಗೆ ತಡೆಗೋಡೆ ನಿರ್ಮಾಣ ಮಾಡಲು ಸವಾಯಿ ಪಾಳ್ಯದ ಎಸ್.ಡಿ.ಪಿ.ಐ ಕಾರ್ಪೊರೇಟರ್, ಜಿಲ್ಲಾ ಸಮಿತಿ ಸದಸ್ಯರಾದ ಜೀಲಾನ್ ನೇತೃತ್ವದಲ್ಲಿ ಸಾಧಿಕ್ ಖಾನ್, ಸವಾಯಿ ಪಾಳ್ಯದ ಜಾಮಿಯಾ ಮಸೀದಿ ಕಮೇಟಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಕಮೇಟಿ ಸದಸ್ಯರು, ಅಬ್ದುಲ್ ಖನಿ ವಾಕ್ಫ್ ಅದಿಕ್ಷರು ಹಾಗೂ ಸವಾಯಿ ಪಾಳ್ಯದ ನಿವಾಸಿಗಳು ಸೇರಿ ಸಂಸದರಾದ ಬಿ ವೈ ರಾಘವೇಂದ್ರರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ 10 ಕೋಟಿ ರೂ. ನೀಡಲು ಸಂಸದರು ಆಶ್ವಾಸನೆ ನೀಡಿದ್ದಾರೆ.
ವಾರ್ಡ್ ಅಭಿವೃದ್ಧಿ ಹಾಗೂ ಜನಪರ ಆಡಳಿತದ ಹಾದಿಯಲ್ಲಿ ಎಸ್.ಡಿ.ಪಿ.ಐ ಹೆಜ್ಜೆ. ನಮ್ಮ ವಾರ್ಡ್ ಅಭಿವೃದ್ಧಿ ನಮ್ಮ ಜವಾಬ್ದಾರಿ.
ಶಿವಮೊಗ್ಗ ನಗರದ ವಾರ್ಡ್ ನಂ.33 ಸವಾಯಿಪಾಳ್ಯ ರಲ್ಲಿರುವ ಗುಂಡು ತೋಪು ಹಾಗೂ ಖಬರಿಸ್ತಾನ ಜಾಗದ ವಿವಾದ ಇನ್ನೂ ನ್ಯಾಯಾಲಯದಲ್ಲಿದ್ದು ನ್ಯಾಯಾಲಯದ ಆರ್ಡರ್ ನಂತೆ ಯಥಾಸ್ಥಿತಿ ಕಾಪಾಡುವಂತೆ ಕೋರಿ ಸವಾಯಿ ಪಾಳ್ಯದ ಜಾಮಿಯಾ ಮಸೀದಿ ಕಮೇಟಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ, ಮುಸ್ತಫಾ,ಸಯ್ಯದ್ ಮೋಹಿಉದ್ದಿನ್, ನಜಿರ್ ಸಾಬ್, ನದೀಮ್, ಆಫ್ರಿಜ್, ರಝಿಕ್ ಅಡ್ವೋಕೇಟ್ ನ್ಯಾಯಾಜ್ ಫರ್ದೋಸ್ ಸಮಿಜ ಸೇವಕರು, ಆರೀಫ್ ಅಡ್ವೊಕೇಟ್, ಎಸ್.ಡಿ.ಪಿ.ಐ ಜಿಲಾನ್ ಸೇರಿದಂತೆ ಕಮೇಟಿಯ ಪ್ರಮುಖರು ಉಪಸ್ಥಿತರಿದ್ದರು.
Assalaamullikum Allhamdullilah By the grace of Almighty Allah ward 33 savaipalya 🇧🇫Sdpi corporator shabana khanum ki janeeb se IMAAMBADA may NEW C C ROAD 🛣️ ka kaam karwaya gaya
"Our work is our Identity"
Regards :-
Shabana khannum
33 ward corporator
savaipalya shimoga
Assalaamullikum Allhamdullilah By the grace of Almighty Allah 33 Sdpi corporator shabana khanum ki janeeb se HARKERE may Box Drainage aur Covering Slab ka kam ko anjaam dia inspecting karte huwe Jeelan khan
"Our work is our Identity"
Regards :
Shabana khannum
33 ward corporator savaipalya shimoga
Assalaamullikum Allhamdullilah By the grace of Almighty Allah ward 33 savaipalya
🇧🇫 Sdpi corporator Shabana khanum ki janeeb se K M K RICE MILL NEW MANDLI 1st cross MECCA MASJID kay samne HI MAX LIGHT Installation Karwaya gaya iss kaam ko masjid committee aur mohalle kay zimmedaro kay hatho opening karwaya gaya,
Allhamdullilah our work is our identity sdpi party ka kam he hamari paichan hai.
Regards :
Shabana khannum
33 ward corporator savaipalya shimoga
Assalaamuallikum zaroori Elaan ward no 33 voters ko appeal aj sham 5baje se voter id campaign hai Crown palace kay opposite corporator office may
Ap apna New voter id banwa sakte hai agar list may naam na hotu add karwa sakte hai correction etc agar apke age 17 hai tu o logg bhi new voter register karrasakte hai aur correction bhi karwasakte hai jisme Naam, date of birth, photo, address, sab change karwasakte hai
NEW Voter's required document's
1) Adhar card
2) Birth certificate ( sslc marks card, pan card )
3) photo
4) Parents Id card
plz vote hamara haq hai iss sahi se istemal karre if any query plz contact :-
JEELAN KHAN
8904010570
SHAKEEB
7975094520
Palce :- crown palace opposite
Time :-5pm
sdpi ward no 33 savai Palya Shimoga FREEDOM FROM HUNGER FREEDOM FROM FEAR
WARD no 33 New Voter ID card online Application filling, Voter ID correction Adhar card linking progress
Click here to claim your Sponsored Listing.
Videos (show all)
Category
Website
Address
Shimoga
Raghavendra Mutt Road
Shimoga, 577201
Shivamogga District Congress Committee official page
Shivamogga
Shimoga, 577201
ಆತ್ಮೀಯ ಮಲೆನಾಡು ಮಿತ್ರರೇ… ಸಾಕು ಈ ಭ್ರಷ್ಟ #PayCm ಯುಗ… ಇನ್ನೇನಿದ್ರು ಕೈ ಏರಿಸಿ, ಕೈ ಜೋಡಿಸಿ, ಕೈ ಗೆಲ್ಲಿಸಿ…
ಬಿಜೆಪಿ ಕಾರ್ಯಲಯ, ದೀನದಯಾಳ್ ರಸ್ತೆ, ಶಿವಮೊಗ್ಗ
Shimoga, 577201
ಬಿ ಜೆ ಪಿ ಯುವಮೋರ್ಚಾ ಶಿವಮೊಗ್ಗ ನಗರ
Tank Mohalla
Shimoga, 577201
AAM AADMI PARTY main principle is to make India a Corruption FREE nation & we request all the citizens to support AAM AADMI PARTY to eradicate corruption
Gopi Circle
Shimoga, 577201
state organizing secretary