Bengaluru Short Play Festival

Bengaluru Short Play Festival (BSPF) was started to set up a platform to stage short yet impactful plays and bring in the theatre fraternity together.

BSPF is organized by Pravara Theatre and Ashvagosha Theatre Trust

22/04/2024

ಬೆಂಗಳೂರು ಕಿರುನಾಟಕೋತ್ಸವ - 2024
Bengaluru Short Play Festival - 2024

Watch this space for more details...!!

Contact : 9686869676 | 9902590303

04/07/2023

ಬೆಂಗಳೂರು ಕಿರುನಾಟಕೋತ್ಸವ 2023 ಪ್ರಶಸ್ತಿಗಳ ಕುರಿತಾದ ಲೇಖನ ಇಂದಿನ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದೆ.

ವಿಸ್ತಾರ ವಾಹಿನಿ ಸಹಯೋಗದಲ್ಲಿ ರಂಗ ಸಂಭ್ರಮ | Grand Opening for Bangalore Kiru Natakotsava | Vistara News 04/07/2023

ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ ಬೆಂಗಳೂರು ಕಿರುನಾಟಕೋತ್ಸವ 2023 ಅಂತಿಮ ಹಂತದ ಸ್ಪರ್ಧೆಯ ತುಣುಕುಗಳನ್ನು ಮತ್ತು ಪ್ರಶಸ್ತಿ ವಿಜೇತರ ಮಾಹಿತಿಯನ್ನುವಿಸ್ತಾರ ನ್ಯೂಸ್ ವಾಹಿನಿಯ ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.

ವಿಸ್ತಾರ ವಾಹಿನಿ ಸಹಯೋಗದಲ್ಲಿ ರಂಗ ಸಂಭ್ರಮ | Grand Opening for Bangalore Kiru Natakotsava | Vistara News ಪ್ರವರ ರಂಗತಂಡ ಮತ್ತು ಅಶ್ವಘೋಷ ಟ್ರಸ್ಟ್ ಪ್ರಾಯೋಜಕತ್ವದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಸ್ತಾರ ವಾಹಿನಿ ಸಹಯೋಗದಲ್ಲ....

Photos from Bengaluru Short Play Festival's post 03/07/2023

ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ ಬೆಂಗಳೂರು ಕಿರುನಾಟಕೋತ್ಸವ 2023 ಅಂತಿಮ ಹಂತದ ಸ್ಪರ್ಧೆ 2 ಜುಲೈ 2023 ರಂದು ಬೆಂಗಳೂರಿನ ಹನುಮಂತನಗರದಲ್ಲಿರುವ ಪ್ರಭಾತ್ ಕೆ.ಎಚ್.ಕಲಾಸೌಧದಲ್ಲಿ ನಡೆಯಿತು.

ರಂಗಕರ್ಮಿಗಳಾದ ಲಕ್ಷ್ಮಿ ಚಂದ್ರಶೇಖರ್ , ಗೌರಿ ದತ್ತು ಮತ್ತು ಡಾ. ಬೇಲೂರು ರಘುನಂದನ್ ಅವರು ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ರಂಗಕರ್ಮಿಗಳಾದ ಬಿ. ಸುರೇಶ, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್, ಪ್ರಕಾಶಕರಾದ ಜಮೀಲ್ ಸಾವಣ್ಣ, ಕಲಾತ್ಮಕ ನಿರ್ದೇಶರಾದ ಹನು ರಾಮಸಂಜೀವ ಮತ್ತು ನಂದೀಶ್ ದೇವ್, ತಾಂತ್ರಿಕ ನಿರ್ದೇಶರಾದ ಮಂಜು ನಾರಾಯಣ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ಕಿರುನಾಟಕೋತ್ಸವ 2023 - ಪ್ರಶಸ್ತಿ ವಿಜೇತರು :

1. ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ) – ‘ಚೆನ್ನುಡಿ’ | ತಂಡ - ಬೆಂಗಳೂರು ಥಿಯೇಟರ್ ಆನ್ಸಂಬಲ್
2. ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ) – ‘ಎತ್ತ ಮುಖ ಮಾಡಲಯ್ಯ ನಾ’ | ತಂಡ - ಉತ್ಕರ್ಷ್ ಅಭಿನಯ
3. 'ಆರ್ .ನಾಗೇಶ್ ಅತ್ಯುತ್ತಮ ನಿರ್ದೇಶನ - ರೇವಂತ್ ಆರ್ ಮಾಳಿಗೆ | ನಾಟಕ - ಕನ್ನಡಿಗ(ಳು) | ತಂಡ - ಕರಣ ಥಿಯೇಟರ್
4. ಸಂಚಾರಿ ವಿಜಯ್’ ಅತ್ಯುತ್ತಮ ನಟ - ಪುನೀತ್ .ಆರ್. ಎನ್ | ನಾಟಕ - ಎತ್ತ ಮುಖ ಮಾಡಲಯ್ಯ ನಾ । ತಂಡ - ಉತ್ಕರ್ಷ್ ಅಭಿನಯ
5. ಉಮಾಶ್ರೀ ಅತ್ಯುತ್ತಮ ನಟಿ - ರಾಣಿ ಪಿ. ವಿಶ್ವನಾಥ್ | ನಾಟಕ - ಕನ್ನಡಿಗ(ಳು) | ತಂಡ - ಕರಣ ಥಿಯೇಟರ್
6. ಅತ್ಯುತ್ತಮ ನಾಟಕ ವಿನ್ಯಾಸ - ಅಭಿಮನ್ಯು ಭೂಪತಿ | ನಾಟಕ - ಚೆನ್ನುಡಿ | ತಂಡ - ಬೆಂಗಳೂರು ಥಿಯೇಟರ್ ಆನ್ಸಂಬಲ್
7. ಅತ್ಯುತ್ತಮ ಕಥೆ (ಸ್ವರಚಿತ) - ಅಭಿಮನ್ಯು ಭೂಪತಿ ಮತ್ತು ರೋಹಿತ್ ಹೆಚ್. ಎನ್ | ನಾಟಕ - ಚೆನ್ನುಡಿ | ತಂಡ - ಬೆಂಗಳೂರು ಥಿಯೇಟರ್ ಆನ್ಸಂಬಲ್
8. ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ - ಶಶಾಂಕ್ .ಆರ್ ಮತ್ತು ವರ್ಷ .ಎಸ್ | ನಾಟಕ - ಕನ್ನಡಿಗ(ಳು) | ತಂಡ - ಕರಣ ಥಿಯೇಟರ್
9. ತೀರ್ಪುಗಾರರ ವಿಶೇಷ ಮೆಚ್ಚುಗೆ ಪಡೆದ ಬಾಲ ನಟಿ - ಪುನರ್ವಿ | ನಾಟಕ - ಕನ್ನಡವೆಂದರೆ ಈಗಿನ ಜನರೇಶನ್ ಗೆ ತೊಂದರೆ | ತಂಡ - ಮಲೆನಾಡು ರಂಗ ತಂಡ'

02/07/2023

ಬೆಂಗಳೂರು ಕಿರುನಾಟಕೋತ್ಸವ 2023 ಅಂತಿಮ ಹಂತದ ಸ್ಪರ್ಧೆ - ಇಂದು ಸಂಜೆ 6.00 ಗಂಟೆಗೆ.

ಪ್ರಭಾತ್ ಕೆ ಹೆಚ್ ಕಲಾಸೌಧ ಹನುಮಂತನಗರ, ಬೆಂಗಳೂರು.

ಭಾಗವಹಿಸಿ ರಂಗ ಉತ್ಸಾಹಿಗಳನ್ನು ಪ್ರೋತ್ಸಾಹಿಸಿ

01/07/2023

ಬೆಂಗಳೂರು ಕಿರುನಾಟಕೋತ್ಸವ 2023 - ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿರುವ ಮಲೆನಾಡು ರಂಗತಂಡದ ನಾಟಕ - 'ಕನ್ನಡವೆಂದರೆ ಈಗಿನ ಜನರೇಶನ್'ಗೆ ತೊಂದರೆ '
7/7

01/07/2023

ಬೆಂಗಳೂರು ಕಿರುನಾಟಕೋತ್ಸವ 2023 - ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿರುವ ಕಲಾ ಕದಂಬ ಆರ್ಟ್ ಸೆಂಟರ್ ತಂಡದ ನಾಟಕ - 'ADVENTURES OF ಅಮ್ಮ'
6/7

01/07/2023

ಬೆಂಗಳೂರು ಕಿರುನಾಟಕೋತ್ಸವ 2023 - ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿರುವ ಬೆಂಗಳೂರು ಥಿಯೇಟರ್ ಆನ್ಸೆಮ್ಬಲ್ ತಂಡದ ನಾಟಕ - 'ಚೆನ್ನುಡಿ'
5/7

01/07/2023

ಬೆಂಗಳೂರು ಕಿರುನಾಟಕೋತ್ಸವ 2023 - ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿರುವ ಕರಣ ಥಿಯೇಟರ್ ತಂಡದ ನಾಟಕ - 'ಕನ್ನಡಿಗ(ಳು)'
4/7

01/07/2023

ಬೆಂಗಳೂರು ಕಿರುನಾಟಕೋತ್ಸವ 2023 - ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿರುವ ಉತ್ಕರ್ಷ್ ಅಭಿನಯ ತಂಡದ ನಾಟಕ - 'ಎತ್ತ ಮುಖ ಮಾಡಲಯ್ಯ ನಾ..'
(3/7)

01/07/2023

ಬೆಂಗಳೂರು ಕಿರುನಾಟಕೋತ್ಸವ 2023 - ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿರುವ ಪ್ರಕಸಂ ತಂಡದ ನಾಟಕ - 'ಸತ್ಯ ನಿತ್ಯ'

(2/7)

01/07/2023

ಬೆಂಗಳೂರು ಕಿರುನಾಟಕೋತ್ಸವ 2023 - ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿರುವ ಕಲಾವಿಲಾಸಿ ತಂಡದ ನಾಟಕ - 'ಕೊನೆಯ ಸಂಚಿಕೆ?'
(1/7)

27/06/2023

'ಬೆಂಗಳೂರು ಕಿರುನಾಟಕೋತ್ಸವ 2023' ಅಂತಿಮ ಹಂತದ ಸ್ಪರ್ಧೆಗೆ 7 ನಾಟಕಗಳು ಆಯ್ಕೆಯಾಗಿವೆ. ನಾಟಕೋತ್ಸವದಲ್ಲಿ ಪಾಲ್ಗೊಳ್ಳುವುದರ ಮೂಲಕ ಪ್ರೋತ್ಸಾಹಿಸಿ.

2 ಜುಲೈ 2023 | ಸಂಜೆ 6.00 ಕ್ಕೆ | ಕೆ ಹೆಚ್ ಕಲಾಸೌಧ, ಹನುಮಂತನಗರ, ಬೆಂಗಳೂರು.

Seven teams have been selected for finale of 'Bengaluru Short Play Festival 2023'. Please encourage by being part of the festival.

2 July 2023 | 6.00 PM | Prabhath KH Kalasoudha, Hanumanthanagara, Bengaluru.

https://in.bookmyshow.com/plays/bengaluru-short-play-festival-2023/ET00363137

For more details contact | ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
+91-9686869676 | +91-9902590303

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2023 #ಕನ್ನಡರಂಗಭೂಮಿ #ರಂಗಭೂಮಿ

ಅಶ್ವಘೋಷ, ಪ್ರವರ ತಂಡದಿಂದ ಕಿರುನಾಟಕೋತ್ಸವಕ್ಕೆ ತಯಾರಿ | Drama festival by Ashwaghhosha and Pravara 26/06/2023

ಜೂನ್ 25ರಂದು ನಡೆದ ಬೆಂಗಳೂರು ಕಿರುನಾಟಕೋತ್ಸವ 2023ರ ಮೊದಲನೇ ಹಂತದ ಸ್ಪರ್ಧೆಯ ತುಣುಕುಗಳು ಮತ್ತು ಮಾಹಿತಿಯನ್ನು ವಿಸ್ತಾರ ವಾಹಿನಿಯ ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.

ಅಶ್ವಘೋಷ, ಪ್ರವರ ತಂಡದಿಂದ ಕಿರುನಾಟಕೋತ್ಸವಕ್ಕೆ ತಯಾರಿ | Drama festival by Ashwaghhosha and Pravara ಅಶ್ವಘೋಷ, ಪ್ರವರ ತಂಡದಿಂದ ಕಿರುನಾಟಕೋತ್ಸವಕ್ಕೆ ತಯಾರಿ | Drama festival by Ashwaghhosha and Pravara | Vistara News3ನೇ ಆವೃತ್ತಿಯ ಕಿರುನಾಟಕೋತ್ಸವಕ್ಕೆ ಅಶ್ವಘೋಷ ಹ.....

19/06/2023

ಕಡೆಯ ಮೂರು ದಿನಗಳು ಮಾತ್ರ ಉಳಿದಿವೆ ನೋಂದಣಿ ಮಾಡಲು.

ನೋಂದಣಿ ಮಾಡಬೇಕು ಅಂತ ಇರೋರು,
ಮಾಡ್ತೀನಿ ಅಂತ ಫೋನ್ ಮಾಡಿದ್ದೋರು,
ಮಾಡ್ತೀನಿ ಅಂತ ವಿವರ ತಗೊಂಡಿದ್ದೋರು,
ನನ್ ಹತ್ತಿರ ಟೀಮ್ ಇಲ್ಲ indivdual ಆಗಿ ನೋಂದಣಿ ಮಾಡ್ತೀನಿ ಅಂದೋರು
ಎಲ್ಲರಿಗೂ 3 ದಿನ ಟೈಮ್ ಇದೆ.

ಬೇಗ ಬೇಗ ರಿಜಿಸ್ಟರ್ ಮಾಡಿಕೊಳ್ಳಿ.
Ashvagosha Theatre TrustPravara Theatre
Sachin Ranganathಮಂಜು ನಾರಾಯಣ್Chethan CN

BSPF 2023: ಬೆಂಗಳೂರು ಕಿರುನಾಟಕೋತ್ಸವಕ್ಕೆ ನಾಟಕ ಆಹ್ವಾನ Vistara News 05/06/2023

https://vistaranews.com/karnataka/bengaluru/bspf-2023-short-plays-invited-for-bengaluru-short-play-festival/338227.html

BSPF 2023: ಬೆಂಗಳೂರು ಕಿರುನಾಟಕೋತ್ಸವಕ್ಕೆ ನಾಟಕ ಆಹ್ವಾನ Vistara News ʼಬೆಂಗಳೂರು ಕಿರು ನಾಟಕೋತ್ಸವʼ (Bengaluru short play festival- BSPF 2023) ಹೆಸರಿನಲ್ಲಿ ಆಯೋಜನೆಯಾಗುತ್ತಿರುವ ಈ ಉತ್ಸವಕ್ಕೆ (theatre festival) ಆಹ್ವಾನಿಸಲಾಗುತ್ತಿರ.....

02/06/2023

ಬೆಂಗಳೂರು ಕಿರುನಾಟಕೋತ್ಸವ 2023.

ನೋಂದಣೆ ಪ್ರಾರಂಭವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9686869676 | 9902590303

Pravara Theatre Ashvagosha Theatre Trust

31/05/2023

ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿಯಾಗಿ
'ಬೆಂಗಳೂರು ಕಿರುನಾಟಕೋತ್ಸವ -2023' ಆಯೋಜಿಸಿದ್ದು,ನೋಂದಣಿ ಪ್ರಾರಂಭವಾಗಿದೆ.

Pravara Theatre & Ashvagosha Theatre Trust have jointly organized 'Bengaluru Short Play Festival 2023' and registrations are open now.

ಹೆಚ್ಚಿನ ವಿವರಗಳಿಗಾಗಿ, ಸಂಪರ್ಕಿಸಿ | For more details:

+91-9902590303 | +91 - 9686869676

[email protected]

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2023 #ಕನ್ನಡರಂಗಭೂಮಿ #ರಂಗಭೂಮಿ

26/05/2023

ಬೆಂಗಳೂರು ಕಿರುನಾಟಕೋತ್ಸವ - 2023
Bengaluru Short Play Festival - 2023

Watch this space for more details...!!

Contact : 9686869676 | 9902590303

Timeline photos 06/08/2022

60ನೇ ಬೆಂಗಳೂರು ಗಣೇಶ ಉತ್ಸವದ ಭಾಗವಾಗಿ ಪ್ರವರ ಥಿಯೇಟರ್ ಪ್ರಸ್ತುತಿ - 'BEG BORROW ಅಳಿಯ' ಕನ್ನಡ ಹಾಸ್ಯ ನಾಟಕ

21ನೇ ಆಗಸ್ಟ್ 2022 । ಮಧ್ಯಾಹ್ನ 2:00 ಗಂಟೆಗೆ । ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

Pravara Theatre presents the most hilarious kannada comedy play of the season 'Beg Borrow ಅಳಿಯ' as part of 60th Bengaluru Ganesh Utsava.

21 August 2022 | 2:00 PM | Ravindra Kalakshetra, Bengaluru

Written by - M.s. Narasimha Murthy
Directed by - Hanu Ramasanjeeva

ಪ್ರವೇಶ ಉಚಿತ | Free Entry

Photos from Bengaluru Short Play Festival's post 26/05/2022

ಬೆಂಗಳೂರು ಕಿರು ನಾಟಕೋತ್ಸವ 2022 - 'ವಿದಗ್ಧೆ' ನಾಟಕದ ಛಾಯಾಚಿತ್ರಗಳು.

Photos from Bengaluru Short Play Festival's post 26/05/2022

ಬೆಂಗಳೂರು ಕಿರುನಾಟಕೋತ್ಸವ 2022 - 'ಕ್ಷಮ' ನಾಟಕದ ಛಾಯಾಚಿತ್ರಗಳು.

Photos from Bengaluru Short Play Festival's post 26/05/2022

ಬೆಂಗಳೂರು ಕಿರುನಾಟಕೋತ್ಸವ 2022 - 'ಸಹನ ಮೂರ್ತಿ ' ನಾಟಕದ ಛಾಯಾಚಿತ್ರಗಳು.

Photos from Bengaluru Short Play Festival's post 26/05/2022

ಬೆಂಗಳೂರು ಕಿರು ನಾಟಕೋತ್ಸವ 2022 'ಸಾಕ್ಷಾತ್ಕಾರ' ನಾಟಕದ ಛಾಯಾಚಿತ್ರಗಳು.

Photos from Bengaluru Short Play Festival's post 26/05/2022

ಬೆಂಗಳೂರು ಕಿರುನಾಟಕೋತ್ಸವ 2022 - 'ನಗರಪೂಜೆ' ನಾಟಕದ ಛಾಯಾಚಿತ್ರಗಳು.

Photos from Bengaluru Short Play Festival's post 26/05/2022

ಬೆಂಗಳೂರು ಕಿರುನಾಟಕೋತ್ಸವ 2022 - 'ಅನಾಹುತ' ನಾಟಕದ ಛಾಯಾಚಿತ್ರಗಳು.

02/04/2021

An article on the winners and finale event of Bengaluru Short Play Festival - BSPF 2021 in

Read the article online at -
https://www.newindianexpress.com/cities/bengaluru/2021/apr/01/winning-bells-bengalurus-short-play-festivalannounces-prizes-2284089.html

Photos from Bengaluru Short Play Festival's post 31/03/2021

ಬೆಂಗಳೂರು ಕಿರುನಾಟಕೋತ್ಸವ 2021 - ಛಾಯಾಚಿತ್ರಗಳು
Glimpse of Bengaluru Short Play Festival 2021.

PC - Praveen Hp

Photos from Bengaluru Short Play Festival's post 29/03/2021

ಬೆಂಗಳೂರು ಕಿರುನಾಟಕೋತ್ಸವ 2021 - ತೀರ್ಪುಗಾರರಿಗೆ ಹೃದಯಪೂರ್ವಕ ಧನ್ಯವಾದಗಳು💐

Want your establishment to be the top-listed Arts & Entertainment in Bangalore?
Click here to claim your Sponsored Listing.

Category

Address


No 10, 24th Main, Opposite Sri Vathsalya Girinagar T Block
Bangalore
560085

Other Theaters in Bangalore (show all)
William Joseph International Academy of Performing Arts William Joseph International Academy of Performing Arts
# 6 3rd Cross Behind Ashoka Residency 6th Block Koramangala
Bangalore, 560034

Dedicated to the education, performance and promotion of the Performing Arts - Music, Dance & Theatr

RANGASHANKARA RANGASHANKARA
36/2 8th Cross II Phase J P Nagar
Bangalore, 560078

Welcome to the official Ranga Shankara space on Facebook. THEATRE ALIVE! www.rangashankara.org

Being With Us Entertainment Being With Us Entertainment
1752, 9th Main, 4th D Cross, HAL 3rd Stage
Bangalore, 560075

Stage Bengaluru Stage Bengaluru
Vijayanagar
Bangalore, 560040

Theatre and Arts for Genuine Entertainment ��

Talab Talab
Bannerghatta Main Road
Bangalore

Talab, a not-for-profit theatre company, is committed to promoting theatre originals with varied emotions and principles and developing engaging Indian stories that connect with a ...

A Bagful Of Creators A Bagful Of Creators
Bangalore

This is a festival showcases the creative ambition of artists from a diverse range of genres and pro

Dr T H Lavakumar Dr T H Lavakumar
Bangalore, 560002

Actor ,Director and a playwright interested in literature art and music

mallu jamkhandi comedy mallu jamkhandi comedy
Mugalkhod
Bangalore, 591235

criater

Utthita KalaaTanda - ಉತ್ಥಿತ ಕಲಾತಂಡ Utthita KalaaTanda - ಉತ್ಥಿತ ಕಲಾತಂಡ
Bangalore

After being immersed in the theatre for many years and even while being involved in the small and big screen, a team built by friends without cutting the ties with the theatre is U...

Arjun Sajnani Arjun Sajnani
Bangalore, 5600025

Arjun Sajnani is a reputed director of theatre and film.

Theatre For All Theatre For All
No: 18, Victoria Street, 4th Main
Bangalore, 560047

The objectives of Stage drama training for school children are to help them lose inhibitions and dev

Helen O' Grady International- NAVARASA,North Bengaluru Helen O' Grady International- NAVARASA,North Bengaluru
No. 11, Third Floor, 18th Cross, 11th Main Road, Raghavendra Layout, Kammagondanahalli, Jalahalli West
Bangalore, 560015

We offer personal development programmes for children, adolescents and adults, furthering the follow