Vijaya Ortho & Trauma Centre Belgaum

Vijaya Ortho & Trauma Center is the leading hospital for Orthopedics & Neuro Care in Karnataka for m

07/07/2023

FREE HEALTH CHECK UP CAMP ON EVERY SUNDAY

Vijaya Ortho & Trauma Centre Belgaum Vijaya Ortho & Trauma Center is the leading hospital for Orthopedics & Neuro Care in Karnataka for m

04/07/2023

DR RAVI PATIL COLLEGE OF PHARMACY

ADMISSION OPEN

01/07/2023

FREE HEALTH CHECK UP CAMP
Date : 02 July 2023 TIME : 9 am to 2 pm

Vijaya Ortho & Trauma Centre Belgaum Vijaya Ortho & Trauma Center is the leading hospital for Orthopedics & Neuro Care in Karnataka for m

Photos from Vijaya Ortho & Trauma Centre Belgaum's post 28/06/2023

FREE B.SC NURSING CAREER COUNSELLING
DATE: 2nd JULY 2023 (SUNDAY)
TIME: 10.30 am
VENUE: "Vishwa Guru" Building, Beside Shiva Hotel, Kolhapur Circle, Belagavi

ಉಚಿತ B.SC ನರ್ಸಿಂಗ್
ವೃತ್ತಿ ಸಮಾಲೋಚನೆ
ದಿನಾಂಕ : 2ನೇ ಜುಲೈ 2023 (ಭಾನುವಾರ)
ಸಮಯ: ಬೆಳಗ್ಗೆ 10.30ಕ್ಕೆ
ಸ್ಥಳ: "ವಿಶ್ವ ಗುರು" ಕಟ್ಟಡ, ಶಿವ ಹೋಟೆಲ್ ಪಕ್ಕ, ಕೊಲ್ಹಾಪುರ ವೃತ್ತ, ಬೆಳಗಾವಿ

मोफत B.SC नर्सिंग करिअर कौन्सिलिंग
तारीख : 2 जुलै 2023 (रविवार)
वेळ : सकाळी 10.30
स्थळ : "विश्व गुरु" बिल्डिंग, शिवा हॉटेलच्या बाजूला, कोल्हापूर सर्कल, बेळगावी

13/04/2023

यंदा मला विधानसभा निवडणूक लढवण्याची संधी दिल्याबद्दल पक्षाचे राष्ट्रीय नेते ,राज्यातील नेत्यांचे आणि कार्यकर्त्यांचे मनःपूर्वक आभार.

(BJP)

13/04/2023

ಈ ಬಾರಿಯ ವಿಧಾನಸಭಾ ಚುನವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ನೀಡಿದ ಪಕ್ಷದ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರಿಗೆ ಹೃದಯಪೂರ್ವಕ ಧನ್ಯವಾದಗಳು.

(BJP)

Photos from Vijaya Ortho & Trauma Centre Belgaum's post 13/04/2023

ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನಗೆ ವಿವಿಧ ಮಠಾಧೀಶರ ಆಶೀರ್ವಾದ ಲಭಿಸಿದ್ದು , ಎಲ್ಲ ಸಮುದಾಯದ ಸಂಘಟನೆಗಳ ,ಹಿರಿಯ ನಾಗರೀಕರ , ನಿವೃತ್ತ ಯೋಧರ ,ವೈದ್ಯಕೀಯ ಸಮುದಾಯ ಮತ್ತು ಪಕ್ಷದ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೇರಿದಂತೆ ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಜನತೆಯ ಬೆಂಬಲ ವ್ಯಕ್ತವಾಗುತ್ತಿರುವದು ನನ್ನ ಧ್ಯೇಯ ಉದ್ದೇಶಗಳಿಗೆ ಮತ್ತಷ್ಟು ಬಲ ತುಂಬಿದೆ.

बेळगाव उत्तर विधानसभा मतदारसंघातून भारतीय जनता पक्षाचा अधिकृत उमेदवार म्हणून निवडणूक लढवताना मला अनेक स्वामींचा आशीर्वाद मिळत आहे आणि बेळगाव उत्तर विधानसभा मतदारसंघातील सर्व समाज संघटना, ज्येष्ठ नागरिक, सेवानिवृत्त सैनिक, वैद्यकीय समाज व जनतेचा पाठिंबा लाभला आहे. तसेच पक्षाचे नेते, पदाधिकारी आणि कार्यकर्ते पूर्ण ताकदीने माझ्या पाठीशी खंबीरपणे उभे आहेत यासर्वांचा मी ऋणी आहे .

(BJP)

11/04/2023

I would like to express my sincere gratitude to all the party leaders, office bearers, gurujis, seniors, youth and citizen of Belagavi for providing me an opportunity under the noblest and democratic party to serve the people of Belagavi North constituency.

Yours sincerely
Dr. Ravi B Patil

ಬಿಜೆಪಿ ಪಕ್ಷವು ನನ್ನ ಮೇಲೆ ವಿಶ್ವಾಸವಿಟ್ಟು ಬೆಳಗಾವಿ ಉತ್ತರದ ಅಭಿವೃದ್ಧಿ ಮತ್ತು ಸೇವೆ ಮಾಡಲು ಸುವರ್ಣಾವಕಾಶವನ್ನು ನೀಡಿದ್ದಕ್ಕೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಬೆಳಗಾವಿಯ ಹಿರಿಯ ನಾಗರಿಕರು, ಸಹೋದರ ಸಹೋದರಿಯರಿಗೆ ಮತ್ತು ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮತ್ತು ಮುಂದೆ ನಾನು ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ.

ನಿಮ್ಮ ಸೇವಕ

ಡಾ. ರವಿ ಪಾಟೀಲ

माझ्यावर विश्वास ठेवून मला बेळगाव उत्तरचा विकास आणि सेवा करण्याची सुवर्णसंधी दिल्याबद्दल मी पक्षाचे नेते, पदाधिकारी, कार्यकर्ते, बेळगावचे ज्येष्ठ नागरिक, बंधू-भगिनी आणि जनतेचा ऋणी आहे. यापुढे मी जेष्ठांच्या मार्गदर्शनाखाली कार्य करीत राहीन अशी ग्वाही देतो .

आपला सेवक

डॉ. रवी पाटील


(BJP)


.PNadda


MansukhMandaviya

11/04/2023

स्त्री शिक्षणाचे प्रणेते,थोर समाजसुधारक
समाजातील विषमता जातीयभेद दुर करणारे,
महिलांना शिक्षणाचा हक्क प्राप्त करून देणाऱ्या समाजातील अज्ञान दुर करण्यासाठी समाजात सुधारणा घडवून आणणाऱ्या महामानवाला मानाचा मुजरा.
महात्मा फुले यांना त्यांच्या जयंतीनिमित्त कोटी कोटी प्रणाम

ಮಹಿಳಾ ಶಿಕ್ಷಣದ ಹರಿಕಾರ, ಮಹಾನ್ ಸಮಾಜ ಸುಧಾರಕ.
ಸಮಾಜದಲ್ಲಿನ ಅಸಮಾನತೆ, ಜಾತಿ,ತಾರತಮ್ಯ ಹೋಗಲಾಡಿಸಿ
ಮಹಿಳೆಯರಿಗೆ ಶಿಕ್ಷಣದ ಹಕ್ಕನ್ನು ನೀಡುವ ಮೂಲಕ ಸಮಾಜದಲ್ಲಿನ ಮೌಢ್ಯವನ್ನು ಹೋಗಲಾಡಿಸಿ ಸಮಾಜದಲ್ಲಿನ ಸುಧಾರಣೆಗಳನ್ನು ತಂದ ಮಹಾನ್ ವ್ಯಕ್ತಿ
ಮಹಾತ್ಮ ಫುಲೆ ಅವರಿಗೆ ಹುಟ್ಟು ಹಬ್ಬದ ಭಕ್ತಿಪೂರ್ವಕ ನಮನಗಳು.

08/04/2023

ಶ್ರೀ ಪರಮಪೂಜ್ಯ ಕಾರುಣ್ಯಮೂರ್ತಿ ಗುರುಸಿದ್ದ ಮಹಾಸ್ವಾಮಿಗಳು ಕಾರಂಜಿಮಠ ಬೆಳಗಾವಿ ಅವರಿಗೆ 75ನೇಯ ಹುಟ್ಟು ಹಬ್ಬದ ಭಕ್ತಿಪೂರ್ವಕ ನಮನಗಳು.

Photos from Vijaya Ortho & Trauma Centre Belgaum's post 07/04/2023

ಬೆಳಗಾವಿಯ ಜನಮನ ಗೆದ್ದ ವೀರ ರಾಣಿ ಕಿತ್ತೂರು ಚೆನ್ನಮ್ಮ ಬೃಹತ್ ನಾಟಕ

07/04/2023

Health is the greatest wealth. ...

06/04/2023
Photos from Vijaya Ortho & Trauma Centre Belgaum's post 04/04/2023

महावीर जयंती निमित्त डॉ रवी पाटील आरोग्य संस्था आणि शिक्षण संस्थेच्या वतीने माझा चिरंजीव कुमार .यश याने जैन बांधवांच्या शोभा यात्रेत सहभाग घेतला आणि त्यांना शुभेच्छा दिल्या.यावेळी आरोग्य आणि शिक्षण संस्थेचे सदस्य उपस्थित होते.

04/04/2023

महावीर जयंती निमित्त जैन बांधवांना शुभेच्छा

Photos from Vijaya Ortho & Trauma Centre Belgaum's post 25/03/2023

*ಹಸಿರೇ ಉಸಿರು…*

ನಮ್ಮ ಬೆಳಗಾವಿ ನಗರ *ಸ್ವಚ್ಛ ಸುಂದರ ಮತ್ತು ಆರೋಗ್ಯವಂತ* ನಗರವಾಗಲಿ ಎನ್ನುವ ಉದ್ದೇಶದಿಂದ _ವನಮಹೋತ್ಸವ ಮತ್ತು ಪರಿಸರ ಜಾಗೃತಿ_ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

*ಹಸಿರೇ ಉಸಿರು ಎನ್ನುವ ಧ್ಯೇಯದೊಂದಿಗೆ* ನಮ್ಮ ಸಿಬ್ಬಂದಿಯ ಸಹಯೋಗದೊಂದಿಗೆ ನಗರವನ್ನು ಸ್ವಚ್ಚತಾ ಕಾರ್ಯವನ್ನು ಕೈಗೊಂಡಿದ್ದು ಪರಿಸರ ರಕ್ಷಣೆಗೆ ನಿರಂತರ ಶ್ರಮಿಸುತ್ತಿದ್ದೇನೆ.

ಕಳೆದ _15 ವರ್ಷಗಳಿಂದ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ_ *ರೈತರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣುಗಳನ್ನು ಬೆಳದು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿ ಆರ್ಥಿಕವಾಗಿ ಬೆಳೆಯಲಿ* ಎನ್ನುವ ದೃಷ್ಟಿಯಿಂದ _ಪ್ರತಿ ವರ್ಷ ಎರಡು ಸಾವಿರದಂತೆ_ *15ವರ್ಷದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ( 30,000 ರಿಂದ 35,000)* *ವಿಶೇಷ ಹಣ್ಣು* ಕೊಡುವ ಸಸಿಗಳನ್ನು ರೈತರಿಗೆ ಕೊಡಲಾಗಿದೆ.

*ಬೇಸಿಗೆಯಲ್ಲಿ* ಗಿಡ ಮರಗಳು ನೀರಿನ ಕೊರತೆಯಿಂದ ಬಾಡದಂತೆ *ಟ್ಯಾಂಕರ* ಮೂಲಕ ಗಿಡಮರಗಳಿಗೆ ನೀರು ಪೂರೈಸಲಾಗುತ್ತಿದೆ.

ನಗರದಲ್ಲಿ ಸ್ವಚ್ಚತಾ ಕಾರ್ಯವನ್ನು ‌ಕೈಗೊಂಡು ಅಲ್ಲಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

*ಡಾ.ರವಿ ಬಿ.ಪಾಟೀಲ*
ವಿಜಯಾ ಆರ್ಥೋ & ಟ್ರಾಮಾ ಸೆಂಟರ್

*पर्यावरण वाढीसाठी एक पाऊल *

आपल्या बेळगाव शहराला *स्वच्छ, सुंदर आणि आरोग्यदायी* शहर बनवण्याच्या उद्देशाने वनमहोत्सव व पर्यावरण जनजागृती कार्यक्रमाचे आयोजन करण्यात आले आहे.

स्वच्छ आणि सुंदर शहराच्या निर्माणाकरिता आम्ही आमच्या कर्मचार्‍यांच्या सहकार्याने शहरात स्वच्छतेचे काम हाती घेतले आहे आणि पर्यावरणाच्या रक्षणासाठी सातत्याने प्रयत्न करत आहोत.


*रोप वितरणातुन शेतकऱ्यांना आर्थिक मदत*

वनमहोत्सव कार्यक्रमाचा एक भाग म्हणून गेल्या 15 वर्षात सुमारे *2 ते 3* हजार वृक्ष लागवड केली आहे.तसेच शेतकऱ्यांना त्यांच्या शेतात झाडे लावून अधिक फळ पीक घेता यावेत या हेतूने त्यांना *(30,000 ते 35,000)* *विशेष फळ* रोपे दिली आहेत.यातून त्यांना आर्थिक मोबदला मिळत आहे.

*उन्हाळ्यात* पाण्याअभावी झाडे सुकू नयेत म्हणून *टँकर*द्वारे झाडांना पाणी पुरवठा केला जात आहे.
शहरात स्वच्छतेच्या कामाबरोबरच स्वच्छ केलेल्या परिसरात रोपे लावुन पर्यावरण वाढीसाठी मदत करत आहेत.यातून शुद्ध हवा मिळावी हाच हेतू आहे.

*डॉ.रवी बी पाटील*
विजया ऑर्थो आणि ट्रॉमा सेंटर












,

24/03/2023

ನಿನ್ನೆ ಕಂಗ್ಲಿ ಗಲ್ಲಿಯಲ್ಲಿ ನಿವಾಸಿಗಳಾದ ಶ್ರೀ.ಅಜಿತ್ ಸಿಂಗ್ ಠಾಕೂರ ಎಂಬವರ ಮನೆಯಲ್ಲಿ ಧಿಡೀರನೆ ಬೆಂಕಿ ಬಿದ್ದು ಮನೆ ಸಂಪೂರ್ಣ ಸುಟ್ಟು ಕರಕಲಾಗಿರುವ ಸುದ್ದಿ ತಿಳಿದು, ಇಂದು ಡಾ.ರವಿ ಪಾಟೀಲ್ ಆರೋಗ್ಯ ಸೇವಾ ಮತ್ತು ಶಿಕ್ಷಣ ಸಂಸ್ಥೆಯಿಂದ ಅವರ ಮನೆಗೆ ಭೇಟಿ ನೀಡಿ ಆ ಮನೆಯಲ್ಲಿ ವಾಸವಿದ್ದ ಅಜಿತ್ ಸಿಂಗ್ ಠಾಕೂರ್ ಅವರ ಆರೋಗ್ಯ ವಿಚಾರಿಸಿ ಅವರಿಗೆ ದೈರ್ಯ ತುಂಬಲಾಯಿತು ಮತ್ತು ಅವರಿಗೆ ಒಂದು ತಿಂಗಳು ಆಗುವಷ್ಟು ದಿನಸಿ ಪದಾರ್ಥಗಳನ್ನು ನಿಡಲಾಯಿತು. ಈ ಸಂದರ್ಭದಲ್ಲಿ ಸಿದ್ಧಾರ್ಥ ಭಾತ್ಕಾಂಡೆ ನಗರ ಸೇವಕರು , ರವಿ ಪಾಟೀಲ ರವರ ಸಿಬ್ಬಂದಿವರ್ಗ ಹಾಗೂ ಕಂಗ್ಲಿ ಗಲ್ಲಿಯ ರಹವಾಸಿಗಳು ಉಪಸ್ಥಿತರಿದ್ದರು

कांगली गल्ली येथील रहिवासी श्री.अजितसिंह ठाकूर यांच्या घराला काल आग लागली व घर पूर्णपणे जळून खाक झाल्याचे वृत्त समजताच आज डॉ रवी पाटील आरोग्य सेवा व शिक्षण संस्था त्यांच्या घरी भेट देऊन माहिती घेतली. त्या घरात राहणारे श्री.अजितसिंग ठाकूर यांची तब्येतीची विचारपूस केली आणि त्यांना महिनाभराचे किराणा साहित्य दिले .यावेळी सिद्धार्थ भातकांडे ,माझे सहकारी व कांगली गल्लीतील रहिवासी उपस्थित होते.

Photos from Vijaya Ortho & Trauma Centre Belgaum's post 24/03/2023

ನಿನ್ನೆ ಕಂಗ್ಲಿ ಗಲ್ಲಿಯಲ್ಲಿ ನಿವಾಸಿಗಳಾದ ಶ್ರೀ.ಅಜಿತ್ ಸಿಂಗ್ ಠಾಕೂರ ಎಂಬವರ ಮನೆಯಲ್ಲಿ ಧಿಡೀರನೆ ಬೆಂಕಿ ಬಿದ್ದು ಮನೆ ಸಂಪೂರ್ಣ ಸುಟ್ಟು ಕರಕಲಾಗಿರುವ ಸುದ್ದಿ ತಿಳಿದು, ಇಂದು ಡಾ.ರವಿ ಪಾಟೀಲ್ ಆರೋಗ್ಯ ಸೇವಾ ಮತ್ತು ಶಿಕ್ಷಣ ಸಂಸ್ಥೆಯಿಂದ ಅವರ ಮನೆಗೆ ಭೇಟಿ ನೀಡಿ ಆ ಮನೆಯಲ್ಲಿ ವಾಸವಿದ್ದ ಅಜಿತ್ ಸಿಂಗ್ ಠಾಕೂರ್ ಅವರ ಆರೋಗ್ಯ ವಿಚಾರಿಸಿ ಅವರಿಗೆ ದೈರ್ಯ ತುಂಬಲಾಯಿತು ಮತ್ತು ಅವರಿಗೆ ಒಂದು ತಿಂಗಳು ಆಗುವಷ್ಟು ದಿನಸಿ ಪದಾರ್ಥಗಳನ್ನು ನಿಡಲಾಯಿತು. ಈ ಸಂದರ್ಭದಲ್ಲಿ ಸಿದ್ಧಾರ್ಥ ಭಾತ್ಕಾಂಡೆ ನಗರ ಸೇವಕರು , ರವಿ ಪಾಟೀಲ ರವರ ಸಿಬ್ಬಂದಿವರ್ಗ ಹಾಗೂ ಕಂಗ್ಲಿ ಗಲ್ಲಿಯ ರಹವಾಸಿಗಳು ಉಪಸ್ಥಿತರಿದ್ದರು

कांगली गल्ली येथील रहिवासी श्री.अजितसिंह ठाकूर यांच्या घराला काल आग लागली व घर पूर्णपणे जळून खाक झाल्याचे वृत्त समजताच आज डॉ रवी पाटील आरोग्य सेवा व शिक्षण संस्था त्यांच्या घरी भेट देऊन माहिती घेतली. त्या घरात राहणारे श्री.अजितसिंग ठाकूर यांची तब्येतीची विचारपूस केली आणि त्यांना महिनाभराचे किराणा साहित्य दिले .यावेळी सिद्धार्थ भातकांडे ,माझे सहकारी व कांगली गल्लीतील रहिवासी उपस्थित होते.

Photos from Vijaya Ortho & Trauma Centre Belgaum's post 23/03/2023

आरोग्य विषयक नागरिकांना कोणत्याही समस्या भेडसावत असतील तर त्यांच्या सेवेसाठी मी नेहमी हजर आहे. तसेच शहरात जी असलेली पाणी समस्या ही देखील आरोग्याशी निगडित असल्याने कॅम्प येथील नागरिकांनी केलेल्या विनंतीला मान देऊन आज मी त्या ठिकाणी सिंटेक्स टाकी बसवून दिले .यावेळी माझ्या सहकाऱ्यांनी क्षणाचाही विलंब न करता त्यांना त्वरित मदत देऊ केल्याने नागरिक आभार मानत आहेत. तसेच नागरिकांना कोणताही प्रकारची मदत हवी असल्यास आम्ही ती मिळून देऊ असा विश्वास दिला असल्याने ते आच्याशी संपर्क करत आहेत.तसेच ज्या कोणत्याही व्यक्तीला मदत हवी असल्यास त्यांनी देखील संपर्क साधावा असे आवाहन मी या माध्यमातून करत आहे.ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ನಾಗರಿಕರ ಸೇವೆ ಸಲ್ಲಿಸಲು ನಾನು ಸದಾ ಸಿದ್ಧನಿದ್ದೇನೆ. ಅಲ್ಲದೇ ನಗರದಲ್ಲಿನ ನೀರಿನ ಸಮಸ್ಯೆ ಆರೋಗ್ಯಕ್ಕೂ ಸಂಬಂಧಿಸಿರುವುದರಿಂದ ಇಂದು ನಾಗರಿಕರ ಮನವಿಮಾಡಿಕೊಂಡಿದ್ದಕ್ಕಾಗಿ ಗಆ ಸ್ಥಳದಲ್ಲಿ ಸಿಂಟೆಕ್ಸ್ ಟ್ಯಾಂಕ್ ಅಳವಡಿಸಲಾಯಿತು.

22/03/2023

निवडणुकीच्या पार्श्वभूमीवर आचारसंहितेमुळे शिवगर्जना महानाट्य लांबणीवर

ನೀತಿ ಸಂಹಿತೆಯಿಂದಾಗಿ ಶಿವಗರ್ಜನಾ ಬೃಹತ್ ನಾಟಕವನ್ನು ಮುಂದೂಡಲಾಗಿದೆ.

Shivagarjana Mahanathya postponed due to election code of conduct

22/03/2023

Happy gudi padwa

Photos from Vijaya Ortho & Trauma Centre Belgaum's post 21/03/2023

*Healthy Citizen,Wealthy Nation.*

*10,000 ಹತ್ತು ಸಾವಿರಕ್ಕೂ ಅಧಿಕ ಫಲಾನುಭವಿಗಳು*.

*ಆರೋಗ್ಯದಿಂದ ನಗುತ್ತಿರಲಿ ಸದಾ ಸಮಾಜ, ಇದೇ ಡಾ.ರವಿ ಪಾಟೀಲ ಅವರ ಸಂಕಲ್ಪ.*

ಆರೋಗ್ಯಕರ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸುವತ್ತ ಡಾ.ರವಿ ಪಾಟೀಲ ಅವರ ಹೆಜ್ಜೆಗಳು...
ಯುವ ಸಮುದಾಯವೂ ಸೇರಿದಂತೆ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಯಾವದೇ ಲಕ್ಷಣಗಳು ಇಲ್ಲದ ೧೨ ರಿಂದ ೨೫ ಪ್ರತಿಶತ ಜನರಲ್ಲಿ ಪತ್ತೆಯಾದ ಮಧುಮೇಹ ಮತ್ತು ಏರು ರಕ್ತದೊತ್ತಡ ಕಾಯಿಲೆ.
ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ಹಲವು ದಶಕಗಳಿಂದ ಶ್ರಮಿಸುತ್ತಿರುವ ಡಾ.ರವಿ ಪಾಟೀಲ ಅವರು ವೃತ್ತಿಯಿಂದ ಒಬ್ವ ವೈದ್ಯರಾಗಿರುವದರಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲಿ ಎನ್ನುವ ಆಶಯ ಹೊಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನ ಶೈಲಿ ಮತ್ತು ಕೋವಿಡ್ ನಂತರದ ಬೆಳವಣಿಗೆಗಳು ಎಲ್ಲರಂತೆ ಅವರಲ್ಲೂ ಆತಂಕ ಮೂಡಿಸಿರುವದರಿಂದ ಅವರು ಜನರ ಆರೋಗ್ಯ ರಕ್ಷಣೆಯ ಕಡೆಗೆ ಬಹಳಷ್ಟು ಗಮನ ಹರಿಸಿದ್ದಾರೆ.
ಮೊದಲಿನಿಂದಲೂ ಬೆಳಗಾವಿ ನಗರ ಮತ್ತು ಹೊರವಲಯದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತ ಬಂದಿರುವ ಡಾ.ರವಿ ಪಾಟೀಲ ಅವರು ೨೦೨೩ ಜನವರಿಯಿಂದ ಆರೋಗ್ಯವಂತ ಸಮುದಾಯ ನಿರ್ಮಾಣದ ಸಂಕಲ್ಪ ಮಾಡಿದ್ದಾರೆ .
ಇದಕ್ಕೆ ಸಾಕ್ಷಿಯಾಗಿ ಕಳೆದ ಜನೆವರಿ ತಿಂಗಳಿನಿಂದ ಇಂದಿನವರೆಗೆ ...ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು ....ಜನರು ಶಿಬಿರದ ಸದುಪಯೋಗ ಪಡೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೇವಲ ವಯಸ್ಕರಲ್ಲದೇ ಹದಿ ಹರೆಯದ ಯುವ ಜನತೆಯಲ್ಲೂ ಕೂಡ ಮಧುಮೇಹ ,ಏರು ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಬೊಜ್ಜು , ಜಿಗುಪ್ಸೆ , ಖಿನ್ನತೆ , ಮಾನಸಿಕ ಒತ್ತಡದಂತಹ ಸಮಸ್ಯೆಗಳು ಕಂಡು ಬರುತ್ತಿರುವುದನ್ನು ಗಮನಿಸಿರುವ ಡಾ.ರವಿ ಪಾಟೀಲ್ ಅವರು ತಮ್ಮ ಶಿಬಿರಗಳ ಮೂಲಕ ಜನರ ನೆರವಿಗೆ ಸನ್ನದ್ಧರಾಗಿದ್ದಾರೆ.
ಬೆಳಗಾವಿ ನಗರದ ಹೊರವಲಯದ ಕಾಕತಿ , ಹಿಂಡಲ್ಕೋ , ಸಹ್ಯಾದ್ರಿ ನಗರ ,ಹಿಂಡಲಗಾ ಗಣೇಶ ಮಂದಿರ , ಹನುಮಾನ ನಗರ , ಸದಾಶಿವ ನಗರ, ಕೋಡಮಟೆ ಕೆರೆ ಪ್ರದೇಶ ,ಕಾಮತ ಗಲ್ಲಿ ಚವಾಟ ಗಲ್ಲಿ , ಮಾರುತಿ ಗಲ್ಲಿ, ಸೇಂಟ್ ಅಂಥೋನಿ ಚರ್ಚ್ ಪರಿಸರ, ಮಹಾಂತೇಶ ನಗರ ರಾಮತೀರ್ಥ ನಗರ ಸೇರಿದಂತೆ ನಗರದಾದ್ಯಂತ ೪೫ ಕ್ಕೂ ಅಧಿಕ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಯಿತು.

ಸಾಮಾನ್ಯವಾಗಿ ಮಧುಮೇಹ ತಪಾಸಣೆ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೋಗಬೇಕಾಗುತ್ತದೆ .ಆದರೆ ತಮ್ಮ ಕೆಲಸದ ಒತ್ತಡ , ಆಸ್ಪತ್ರೆಗಳು ದೂರವಿರುವದರಿಂದ, ಆರ್ಥಿಕ ಅಡಚಣೆಗಳು ಇರುವುದರಿಂದ ಬಹುತೇಕ ಜನರು ತಪಾಸಣೆಗೆ ಹಿಂದೇಟು ಹಾಕುವದರಿಂದ ಜನರ ಮನೆಗಳ ಬಳಿಯೇ ಆರೋಗ್ಯ ಶಿಬಿರದಲ್ಲಿ ಮಧುಮೇಹ , ರಕ್ತದೊತ್ತಡ , ಥೈರಾಯಿಡ್ ಸೇರಿದಂತೆ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ವಿಶೇಷವಾಗಿ ಮಹಿಳೆಯರು ನಲವತ್ತು ವಯಸ್ಸಿನ ನಂತರ ಎದುರಿಸುವ ಮೂಳೆಗಳ ದೌರ್ಬಲ್ಯ , ವಿಟಾಮಿನ್ ಕೊರತೆ ಬಗ್ಗೆ ಕೂಡ ತಜ್ಞ ವೈದ್ಯರು ಸೂಕ್ತ ಮಾರ್ಗದರ್ಶನ ನೀಡಿದರು.
ಇದರೊಂದಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದವರಿಗೆ ವಿಜಯಾ ಅರ್ಥೋ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅನುವು ಮಾಡಿಕೊಡಲಾಯಿತು.

#

21/03/2023

ಇಂದು ನಗರದ ಕ್ಯಾಂಪ ಪ್ರದೇಶದಲ್ಲಿರುವ ತೆಲುಗು ಕಾಲೋನಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.ಈ ಸಂದರ್ಭದಲ್ಲಿ ಮಹಿಳೆಯರು ತಮಗಿರುವ ಆರೋಗ್ಯ ಸಮಸ್ಯೆಗಳು ಹಾಗೂ ಈ ಪ್ರದೇಶದಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು ಅದರಲ್ಲಿ ಕುಡಿಯುವ ನೀರಿನ ಸಮಸ್ಯೆತುಂಬಾ ಇತ್ತು. ಆದ್ದರಿಂದ ಯಾವುದೆ ತಡ ಮಾಡದೆ ನೀರಿನ ಸಿಂಟ್ಯಾಕ್ಸ್ ಅಳವಡಿಸಲಾಯಿತು. ಕಾಲೋನಿಯ ಜನರ ನೀರಿನ ಸಮಸ್ಯೆಯನ್ನು ದೂರ ಮಾಡಲಾಯಿತು. ಅವರಿಗೆ ಮಾಡಿದ ಈ ಸಣ್ಣ ಸಹಾಯದಿಂದ ಅವರ ಮುಖದಲ್ಲಿ ಸಂತೋಷ ನೋಡಿ ನಮಗೆ ತೃಪ್ತಿಯಾಯಿತು.

आज शहरातील कॅम्प येथील तेलगू कॉलनी मध्ये नागरिकांची आरोग्य तपासणी केली .यावेळी महिलांनी आपल्या आरोग्यच्या समस्येबरोबर आपल्याला भागात कोणती समस्या उद्भवली आहे .याबद्दल मला सांगितले.त्यामुळे कोणत्याही क्षणाचा विलंब न करता लागलीच तेलगु कॉलनीला पाणी भरण्याकरिता सिंटेक्स उपलब्ध करून दिले. त्यांना केलेली ही छोटीशी मदती त्यांच्या चेहऱ्यावर आनंद देणारी ठरली .

Photos from Vijaya Ortho & Trauma Centre Belgaum's post 21/03/2023

ಇಂದು ತೆಲುಗು ಕಾಲೋನಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಜನರ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಡೆಸಿ ಅವರ ಕಾಯಿಲೆಗಳ ಬಗ್ಗೆ ತಿಳಿ ಹೇಳಿ ಅವರಿಗೆ ಆರೋಗ್ಯವಾಗಿ ಇರಲು ಹೇಳಲಾಯಿತು ಮತ್ತು ಅವರನ್ನು ಪರೀಕ್ಷಿಸಿ ಅಗತ್ಯ ಔಷಧಗಳನ್ನು ನೀಡಿಲಾಯಿತು.

तेलगू कॉलनी कॅम्प येथे आज मोफत आरोग्य तपासणी शिबिर राबविले. यावेळी कॅम्प परिसरात नागरिकांनी या शिबिरात रक्तदाब मधुमेह याच्या तपासण्या करून घेतल्या.त्याचबरोबर त्यांना असलेल्या आजार विषयी चर्चा केली. आणि त्यांना तपासून आवश्यक औषधे दिली.याप्रसंगी येथील रहिवाशांनी माझा सत्कार केला.

Want your practice to be the top-listed Clinic in Belgaum?
Click here to claim your Sponsored Listing.

Our Story

Vijaya Ortho and Trauma Centre, Belgaum is not just "one more" hospital. It is Hospital for comprehensive and dedicated medical care. It has been conceptualized by a visionary, meticulously planned and painstakingly designed, VOTC sets ultimate standards in both medical treatment and patient comfort and Satisfaction.

This hospital has the specialities such as Joint Replacement, Neuro surgery and Spine care, Pediatric Orthopedics & Deformity Correction, Rheumatology, Plastic and Cosmetic Surgery, Maxillo Facial Surgery, Accidents and Trauma, MLC, Vascular Surgery, Arthroscopy, Physiotherapy, Musculo Skeletal Onco Surgery and Sports Medicine & shoulder Surgeries.

In addition to the overall infrastructural facilities for wide specialties, the hospital offers Quality service to the Patients, we give service very quick etc..

#@votcbelgaum #@votcbelgaum #@votcbelgaum #@votcbelgaum #@votcbelgaum #@votcbelgaum #@votcbelgaum #@votcbelgaum #@votcbelgaum #@votcbelgaum

Videos (show all)

ನಿನ್ನೆ ಕಂಗ್ಲಿ ಗಲ್ಲಿಯಲ್ಲಿ ನಿವಾಸಿಗಳಾದ ಶ್ರೀ.ಅಜಿತ್ ಸಿಂಗ್ ಠಾಕೂರ ಎಂಬವರ ಮನೆಯಲ್ಲಿ ಧಿಡೀರನೆ ಬೆಂಕಿ ಬಿದ್ದು ಮನೆ ಸಂಪೂರ್ಣ ಸುಟ್ಟು ಕರಕಲಾಗ...
निवडणुकीच्या पार्श्वभूमीवर  आचारसंहितेमुळे शिवगर्जना महानाट्य लांबणीवरನೀತಿ ಸಂಹಿತೆಯಿಂದಾಗಿ ಶಿವಗರ್ಜನಾ ಬೃಹತ್ ನಾಟಕವನ್ನು ಮುಂದೂ...
निवडणुकीच्या पार्श्वभूमीवर  आचारसंहितेमुळे शिवगर्जना महानाट्य लांबणीवरನೀತಿ ಸಂಹಿತೆಯಿಂದಾಗಿ ಶಿವಗರ್ಜನಾ ಬೃಹತ್ ನಾಟಕವನ್ನು ಮುಂದೂ...
ಇಂದು ನಗರದ ಕ್ಯಾಂಪ ಪ್ರದೇಶದಲ್ಲಿರುವ ತೆಲುಗು ಕಾಲೋನಿಯಲ್ಲಿ ಉಚಿತ ಆರೋಗ್ಯ  ತಪಾಸಣೆ ಶಿಬಿರ ನಡೆಸಲಾಯಿತು.ಈ ಸಂದರ್ಭದಲ್ಲಿ ಮಹಿಳೆಯರು ತಮಗಿರುವ ಆ...
बेळगावात तीन दिवस शिवगर्जना महानाट्य आम्ही दिनांक 24, 25 व 26 मार्च रोजी बेळगाव जिल्हा क्रीडांगणावर आयोजित करत आहोत .  श...
ಇಂದು ಬೆಳಗಾವಿ ನಗರದಲ್ಲಿರುವ ಬಾಪಟ ಗಲ್ಲಿಯ ಕಾರ ಪಾರ್ಕಿಂಗನಲ್ಲಿ  ಇಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಲಾಯಿತು ಈ ಸಂಧರ್ಭದಲ್ಲಿ ಹಿರಿ...
ಇಂದು ಅಥಣಿಯಲ್ಲಿ ನಡೆದ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾದೆ.ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಇನ್ನಿತರು ...
खानापूर तालुक्यातील नंदगड  गावात भाजप पक्षाच्या विजया संकल्प यात्रेत सहभागी होऊन केंद्रीय मंत्री राजनाथ सिंह यांची भेट भ...
ನಾಗರಿಕರ ಪ್ರತಿಕ್ರಿಯೆಗಳು#kannnadrakshnvedike #drravipatil #votc #virrankitturchanmaa #kitturranichanamamanatak #INNEWSBELG...
ನಾಗರಿಕರ ಪ್ರತಿಕ್ರಿಯೆಗಳು#kannnadrakshnvedike #drravipatil #votc #virrankitturchanmaa #kitturranichanamamanatak #INNEWSBELG...
ನಾಗರಿಕರ ಪ್ರತಿಕ್ರಿಯೆಗಳು#kannnadrakshnvedike #drravipatil #votc #virrankitturchanmaa #kitturranichanamamanatak #INNEWSBELG...

Category

Telephone

Website

Address


Civil Hospital Road, Opp. BIMS, Behind B. D. Jatti College, Vijaya Road, Ayodhya Nagar Belgaum
Belgaum
590001

Other Hospitals in Belgaum (show all)
Lifeline hospital Belgaum Lifeline hospital Belgaum
Lifeline Hospital Near Hari Mandhir Angol Road
Belgaum, 590006

radiologist

Madhavbaug Belgaum Madhavbaug Belgaum
1st Floor, Ramnath Krupa Complex, 3499/1C , College Road , Next To Hotel Searock, Bogarges
Belgaum, 590002

Lakeview Goaves Hospital Lakeview Goaves Hospital
CTC No. 5653/17-20, Shastri Nagar, (Near Goaves, Mahatma Phule Road, Shastri Nagar, Shahapur
Belgaum, 590003

Lakeview Goaves is a Multi Super Specialty Hospital consisting highly qualified and vast experience faculty and are available 24x7 to provide health care service

Madhavbaug Harimandir Belgaum Madhavbaug Harimandir Belgaum
Vastushree Residency 2 Apt. , Near Harimandir, Main Road Angol
Belgaum, 590006

Madhavbaug has successfully established itself as a dependable option for treating heart ailments – treatments that don’t just heal ailing hearts but strengthen them.

Siddhi Hospital Intensive and Trauma Care Centre Siddhi Hospital Intensive and Trauma Care Centre
Belgaum, 590003

A multispeciality hospital which to lead you to a better health

S.H.K Naturopathy Hospital S.H.K Naturopathy Hospital
Belgaum, 590008

It's only Naturopathy Hospital in Belagavi.

Arihant Hospital 24x7 Arihant Hospital 24x7
C Square CST NO 10632/A1/B NEHRU NAGAR
Belgaum, 590010

Arihant Hospital-a unit of Dixit Healthcare Pvt Ltd. Offering top-tier cardiac care & Multi-Specialty services. Redefining healthcare excellence with trust, affordability, quality,...

Dr. Ravi Patil Ayurvedic Medical College & Hospital, Honaga - Belagavi Dr. Ravi Patil Ayurvedic Medical College & Hospital, Honaga - Belagavi
Dr. Ravi Patil Ayurvedic Medical College & Hospital, Honaga/Belagavi
Belgaum, 591156

Ayurvedic Medical college and hospital Honaga- Belagavi 591156

Madhavbaug College Road Bogarves belgaum Madhavbaug College Road Bogarves belgaum
3499, 1ST Floor, Ramnath Krupa, 1C, College Road, Next To Hotel Sea Rock
Belgaum, 590002

Our mission is to blend state-of-the-art medical technology & research with a dedication to patient

Kerur Pain Clinic Kerur Pain Clinic
Mahantesh Nagar
Belgaum, 590017

Kerur Pain Clinic

BHATE Hospital BHATE Hospital
Belgaum

Multi speciality hospital

Madhavbaug Ramdev Circle Belagavi Madhavbaug Ramdev Circle Belagavi
Plot No. 356 Sector No. 2, Opposite Shaikh Central School Shivbasav Nagar Belgaum
Belgaum, 590010

You can get help here to reverse Your lifestyle disorder's like HEART Disease, Diabetes, Hypertension