Guptachar Vani

Weekly News Paper 'Guptachar Vani' Kannada weekly news paper has history of 30 years!!

It has circulation of 4000 copies every week all over India (Major circulation is in Karnataka, Maharashtra & Goa state). The news paper specifically covers the information and updates on 'Gondhali Comunity'.

Photos from Guptachar Vani's post 04/01/2019

ಗೋಂಧಳಿ ಸಮಾಜದ ಏಕ್ಯಕ ಪತ್ರಿಕೆ 'ಗುಪ್ತಚಾರ ವಾಣಿ'ಗೆ ಎರಡು ವರ್ಷಗಳ ಚಂದಾಹಣ್ ರೂ.500 ನೀಡಿ, ಪತ್ರಿಕೆಯನ್ನು ನಿಮ್ಮ ಮನೆ ಅಥವಾ ಆಫೀಸ್ ವಿಳಾಸಕ್ಕೆ ಪೋಸ್ಟ್ ಮುಕಾಂತರ ಸ್ವೀಕರಿಸಿ.

ಚಂದಾದಾರರಾಗಲು ಈ ಕೆಳಗಿನ ಲಿಂಕ ಒತ್ತಿ...

http://guptachar.in/payment.html

Photos from Guptachar Vani's post 06/12/2018

#ಗುಪ್ತಚಾರ_ವಾಣಿ ಪತ್ರಿಕೆಯ ದಿನಾಂಕ 10 ಡಿಸೆಂಬರ್ 2018ರ ಸಂಚಿಕೆಯ ಪ್ರತಿ.

ಪತ್ರಿಕೆಗೆ ರೂ.500 ಚಂದಾಹಣ ನೀಡಿ ಚಂದಾದಾರರಾಗಿ, ಎರಡು ವರ್ಷಗಳ ವರೆಗೆ ಪತ್ರಿಕೆಯನ್ನು ನಿಮ್ಮ ಮನೆ ಅಥವಾ ಕಚೇರಿಗೆ ಪೋಸ್ಟ ಮುಕಾಂತರ ಕಳುಹಿಸಲಾಗುವುದು.

ಚಂದಾಹಣ ನೀಡುವ ವಿಧಾನವನ್ನು ಈ ಕೆಳಗೆ ಕಾಣಿಸಿದ ಪ್ರತಿಯಲ್ಲಿ ತಿಳಿಸಲಾಗಿದೆ.

ಧನ್ಯವಾದಗಳು

#ಗುಪ್ತಚಾರ

18/11/2018

#ಗುಪ್ತಚಾರ_ವಾಣಿ ಪತ್ರಿಕೆಯ ದಿನಾಂಕ 19 ನವೆಂಬರ್ 2018ರ ಸಂಚಿಕೆಯ ಪ್ರತಿ.

ಪತ್ರಿಕೆಗೆ ರೂ.500 ಚಂದಾಹಣ ನೀಡಿ ಚಂದಾದಾರರಾಗಿ, ಎರಡು ವರ್ಷಗಳ ವರೆಗೆ ಪತ್ರಿಕೆಯನ್ನು ನಿಮ್ಮ ಮನೆ ಅಥವಾ ಕಚೇರಿಗೆ ಪೋಸ್ಟ ಮುಕಾಂತರ ಕಳುಹಿಸಲಾಗುವುದು.

ಚಂದಾಹಣ ನೀಡುವ ವಿಧಾನವನ್ನು ಈ ಕೆಳಗೆ ಕಾಣಿಸಿದ ಪ್ರತಿಯಲ್ಲಿ ತಿಳಿಸಲಾಗಿದೆ.

ಧನ್ಯವಾದಗಳು

#ಗುಪ್ತಚಾರ

Photos from Guptachar Vani's post 16/03/2018

Dated 12-11-2017

05/11/2017
Photos from Guptachar Vani's post 12/08/2017
21/07/2017

Heartiest congratulations to Dr. Anil Sugate from Sangli, for receiving 'Rashtriya Gaurav Puraskar' award on 24th August 2017.

12/06/2017

ಇವತ್ತು ಕಂಡ ದೃಶ್ಯ -
ಸ್ಥಳ: ಉಣಕಲ್,ಹುಬ್ಬಳ್ಳಿ.. ಸಮಯ: 11:15AM

ಕರ್ನಾಟಕ ಬಂದ ಹಿನ್ನೆಲೆಯಲ್ಲಿ, ಸಾರ್ವಜನಿಕ ಆಸ್ತಿ ನಾಶ ಪಡಿಸುವುದು ಯಾವ ನ್ಯಾಯ??

Hubli - Dharwad Local News Hubli Hubballi OnlineHUBLI Dharawad Police Community Hubballi-Dharwad : The 2nd largest city in Karnataka. Hubballi Dharwad City Police Hubballi Travels

Timeline photos 11/06/2017

Dear all Gondhali friends, We are Happy to inform you that 'Karnataka Gondhali Samaj Sangh' has organised a 'Gondhali Community Conference' on 03-09-2017 at 'Kudal Sangham', Bagalkot District of Karnataka state.

Please share this news with all your friends & relatives to make the event a grand success.

Photos from Guptachar Vani's post 23/03/2017

Dear All, Group of Gondhali youths have organised cricket tournament as on 09/04/2017 at Hubballi (Karnataka).

We request the interested participant groups should call & register their team names with Organizers, Mr.Raghvendra Shastriji - 9632643500 & Mr.Umesh A Mukke- 9980282891.

Please call the above mentioned mobile numbers for further details.

Gondhali Samaj Karnataka

Timeline photos 23/03/2017

'ಪ್ರಥಮ ವರ್ಷದ ಪುಣ್ಯಸ್ಮರಣೆ'

Timeline photos 23/03/2017

ಡಾ.ಚಂದ್ರಶೇಖರ್ ಎಸ್ ವಾಸ್ಟರ್, ಶ್ರಿಯುತರನ್ನೂ ಕೆ.ಪಿ.ಎಸ್.ಸಿ. ಸದಸ್ಯರನ್ನಾಗಿ ನೇಮಕ ಮಾಡುವ ಕುರಿತು, ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರ...

Timeline photos 20/03/2017

ವಿಜಯಪುರ ಜಿಲ್ಲೆಯಲ್ಲಿ ಇರತಕ್ಕಂತ ತಾಲುಕ ಮತ್ತು ವಾಡಿಗಳ ಮೂಲ ಸೌಲಭ್ಯಗಳ ಕುರಿತು ಮತ್ತು ಸರಕಾರದ ಸಾಲಸೌಲಭ್ಯಗಳನ್ನು ಪಡೆಯುವ ಮಾಹಿತಿ ಕುರಿತು ಚರ್ಚೆ ನಡೆದವು.
ಅಖಿಲ ಕರ್ನಾಟಕ ಗೊಂಧಳಿ ಸಮಾಜದ ಅದ್ಯಕ್ಷರಾದ ಬಂಡುರಾವ ಭೋಸ್ಲೆ ಮತ್ತು ಜಿಲ್ಲಾ ಅದ್ಯಕ್ಷರು ತಾಲುಕಾ ಅದ್ಯಕ್ಷರು ಮತ್ತು ಉನ್ನತ ದರ್ಜೆಯ ಮಹನಿಯರು ಆಗಮಿಸಿದ್ದರು.
ಕೃಪೆ: 'ಗೊಂಧಳಿ ದ್ವನಿ' ವಾಟ್ಸಪ್ ಗ್ರೂಪ್...

Photos from Guptachar Vani's post 20/03/2017

ಸಮಾಜ ಕಲ್ಯಾಣ ಸಚಿವರಾದ ಶ್ರಿ.ಆಂಜನೇಯ, ಇವರಿಗೆ ಗೊಂದಳಿ ಸಮಾಜದ ಬಡವರಿಗೆ ನಿವೇಶನ ಮಂಜೂರು ಮಾಡುವ ಬಗ್ಗೆ ಮನವಿ ನಿಡಿದ ಸಮಯದಲ್ಲಿ ಗೊಂದಳಿ ಸಮಾಜದ ಮಾಜಿ ಅದ್ಯಕ್ಷರಾದ ಶ್ರೀ ಪಿ.ಡಿ.ಸುಗತೆ,ಆನಂದ ಸಿಂಗನಾಥ,ರಾಜು ಬಿಸೆ.ಉಮೆಶ ಗೊಕ್ರಾಳ.ತುಕಾರಾಂ ಶಿಂದೆ, ದೊಂಡಿಬಾ ಪಾಚಂಗೆ,ಸುರೆಶ ಗೊಂದಳಿ ಮತ್ತು ಅನೆಕರು ಬಾಗವಹಿಸಿದ್ದರು.
ದಾರವಾಡ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಹಾಗೊ ದೆವರಾಜ ಅರಸ ಅಬಿವೃದ್ಧಿ ನಿಗಮದ ವ್ಯವಸ್ಥಾಪಕರಾದ ತವನಪ್ಪನವರ ಇವರಿಗೂ ಕೂಡಾ ಮನವಿಯನ್ನು ನೀಡಲಾಯಿತು...

Photos from Guptachar Vani's post 20/02/2017

ಗೊಂದಳಿ ಸಮಾಜ ಕ್ರೆಡಿಟ್ ಕೊ-ಆಪ ಸೊಸೈಟಿ ದಾರವಾಡದಲ್ಲಿ ನಡೆದ ಪ್ರಥಮ ವಾಷಿ೯ಕೊತ್ಸವ ಅಂಗವಾಗಿ ಗೊಂದಲಗ್ಯಾರ ಪದಗಳು ಹಾಗೊ ಗೊಂದಳಿ ಸಮಾಜದ ಪುಸ್ತಕ ಬಿಡುಗಡೆಯ ಉದ್ಘಾಟನಾವನ್ನು ಶ್ರೀಮತಿ ಶಿವಲೀಲಾ ಕುಲಕಣಿ೯ ಇವರು ಉದ್ಘಾಟಿಸಿದರು.
ಈ ಸಂದಬ೯ದಲ್ಲಿ ಮಹೆಂದ್ರ ಸಿಂಘಿ,ಶಂಕರ್ ಸುಗತೆ,ಶಿವಾಜಿ ಬಾಗಲೆ,ದಿಲಿಪ ಸಿಂಗನಾಥ,ರಾಜು ಭಿಸೆ.ಆನಂದ ಸಿಂಗನಾಥ,ಉಮೇಶ್ ಗೊಕ್ರಾಳ,ನಿಂಗಪ್ಪ ಪಾಚಂಗೆ,ಡಿ.ವಾಯ.ಬಾಗಲೆ,ಸುಬಾಸ ಬಾಗಲೆ,ಸುರೆಶ ಗೊಂದಳಿ ಮತ್ತು ಸೊಸೈಟಿಯ ಸಿಬ್ಬಂದಿ ವರ್ಗದವರು & ಗೊಂದಳಿ ಸಮಾಜದ ಎಲ್ಲ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

Timeline photos 19/02/2017

Wish you all a very
Happy Shivaji Maharaj Jayanti.

“Jai Bhavani Jai Shivaji.”

Timeline photos 15/02/2017

ಗೊಂದಳಿ ಸಮಾಜದ ಬಂದುಗಳೆ, ದಿನಾಂಕ 19-02-2017 ರವಿವಾರ ರಂದು, ಧಾರವಾಡದಲ್ಲಿ ನಮ್ಮ ಗೊಂದಳಿ ಸಮಾಜ ಕೊ-ಆಪರೆಟಿವ್ ಸೊಸೈಟಿಯ ಪ್ರಥಮ ವಾಷಿ೯ಕೊತ್ಸವ ಅಂಗವಾಗಿ ಗೊಂದಲಿ ಪದಗಳ ಕಾರ್ಯಕ್ರಮ ಹಾಗೂ ಸಮಾಜಕ್ಕೆ ಸಂಬಂದಪಟ್ಟಂತಹ ಪುಸ್ತಕ ಬಿಡುಗಡೆ ಸಮಾರಂಭ ಕೂಡ ಮಾಡಲಾಗುತ್ತಿದೆ. ಆದರಿಂದ ಎಲ್ಲರು ಈ ಕಾಯ೯ಕ್ರಮಕ್ಕೆ ಆಗಮಿಸಬೆಕೆಂದು ವಿನಂತಿಸಲಾಗಿದೆ.. Gondhali Samaj Karnataka

Timeline photos 28/01/2017

इचलकरंजी गोंधळी ,जोशी,वासुदेव समाज वधु-वर सुचक मंडळ आमत्रंण देण्यासाठी संकेश्वरात दाखल . संकेश्वर गोंधळी समाजाच्या वतीने त्यांचे स्वागत . पुढील आमत्रंण देण्यासाठी घटप्रभा व गोकाक रवाना .(KARNATAKA)

Photos from Guptachar Vani's post 27/01/2017

ದಿನಾಂಕ 12 ಫೆಬ್ರವರಿ 2017 (ರವಿವಾರ) ರಂದು, ಮಹಾರಾಷ್ಟ್ರದ ಈಚಲ್ಕರಂಜಿಯಲ್ಲಿ ಗೋಂಧಳಿ ಸಮಾಜದ ವದು-ವರರ ಮೇಳಾವವಿದ್ದು, ಆಸಕ್ತರು ಶ್ರಿ.ರತ್ನಾಕರ್ ವಿಟೇಕರಿ (09423275603) ಇವರನ್ನು ಸಂಪಕ್ರಿಸಬೆಂಕೆಂದು ಕೋರಲಾಗಿದೆ.

Photos from Guptachar Vani's post 15/01/2017

ನಮ್ಮ ಗೋಂಧಳಿ ಸಮಾಜ ಸಭೆಯನ್ನು, ತಾರೀಕು: 15/01/2017 ಭಾನುವಾರ
10 ಘಂಟೆಗೆ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಹುಬ್ಬಳ್ಳಿಯಲ್ಲಿ ಸಭೆ ಸೇರುವುದಾಗಿ ನೀರ್ಣಯಿಸಿದ್ದಾರೆ .

ಹುಬ್ಬಳ್ಳಿಯ ಸಭೆಯಲ್ಲಿನ ಈಗಿನ ಕ್ಷಣ

Timeline photos 13/01/2017

Gondhali Samaj Karnataka

Timeline photos 03/01/2017

Dear Friends, Wish you a Very Happy & Prosperous New Year 2017.

Timeline photos 30/12/2016

We Thank Shri. Bheema Rao Waster sir for dedicating the below Poem to !!

Timeline photos 29/12/2016

Shri Hari vitthal...

Timeline photos 29/12/2016

श्री तुळजा भवानी आई...

28/12/2016

Like our page for more updates Guptachar Vani

Timeline photos 28/12/2016

Dear Friends, Happy to announce that 'Gondhali Samaj Karnataka' facebook profile has crossed 4000 friends!!

Hence we have created a new page Guptachar Vani. Like this page for further updates of 'GONDHALI SAMAJ'.

Timeline photos 28/12/2016
Want your business to be the top-listed Media Company in Hubli?
Click here to claim your Sponsored Listing.

Videos (show all)

Hubli Bandh 12-june-2017

Telephone

Address


# 5(D), 2nd Floor, Eureka Towers, Chennamma Circle
Hubli
580029

Opening Hours

Monday 11am - 5pm
Tuesday 11am - 5pm
Wednesday 11am - 5pm
Thursday 11am - 5pm
Friday 11am - 5pm
Saturday 11am - 5pm

Other Media/News Companies in Hubli (show all)
Mount monk Mount monk
Hubli
Hubli, 580023

describe the knowledge

News 24 Hubli News 24 Hubli
Hubli
Hubli, 580024

Subscribe Our YouTube Channel News 24 Hubli

Ganavi Media Source Pvt Ltd Ganavi Media Source Pvt Ltd
Hubli
Hubli, 580009

ಸದಾ ನಿಮ್ಮೊಂದಿಗೆ

News88kannada News88kannada
Bangalore, India
Hubli

"Ganavi Media Source Pvt Ltd" Karnataka's Premier Media And Entertainment Company

Public Sliver Tv Public Sliver Tv
Hubli, 580020

HubballiNews speed news channel

Swaraj times hubli Swaraj times hubli
Harsha Complex Azad Road Hubli
Hubli, 580024

G Bharati News kannada G Bharati News kannada
Harshavardhan M
Hubli, 580020

Public demand news Public demand news
Public Demand Hubli
Hubli, 580024

Public Demand Entertainment Channel

Democratic Voice of Hubli Democratic Voice of Hubli
Hubli

Raise Your Voice

Daily world news india Daily world news india
Anand Nagar
Hubli, 580024

we provide news

Voice of Hubli Voice of Hubli
Hubli Chennamma Circle
Hubli, 580025

Maheb8 Maheb8
Hubli, 580009

ನಮ್ಮ ಚಾನೆಲ್ಗೆ ಸ್ವಾಗತ! ರಾಜಕೀಯ, ವಿವಾದ, ಮತ್ತು ಸುದ್ದಿಗಳ ಬಗ್ಗೆ ಇತ್ತೀಚಿನ ನವೀಕರಣಗಳು, ವಿಶ್ಲೇಷಣೆ